ಇನ್ನು 20 ದಿನಗಳಲ್ಲಿ ಈ ರಾಶಿಯವರ ಮೇಲೆ ಕೃಪಾ ದೃಷ್ಟಿ ಹರಿಸುತ್ತಾನೆ ಶನಿ ಮಹಾತ್ಮ .!

 
ಇದೀಗ 30 ವರ್ಷಗಳ ಬಳಿಕ ಶನಿ ತನ್ನದೇ ಆದ ಕುಂಭ ರಾಶಿಗೆ ಪ್ರವೇಶಿಸುತ್ತಿದ್ದಾನೆ.  ಹೀಗೆ ಕುಂಭ ರಾಶಿಗೆ ಪ್ರವೇಶಿಸುವುದರೊಂದಿಗೆ ಶನಿ ಕೆಲವು ರಾಶಿಗಳ ಮೇಲೆ ತನ್ನ ಕೃಪೆ ಹರಿಸುವುದಕ್ಕೂ ಆರಂಭಿಸುತ್ತಾನೆ. 

ಬೆಂಗಳೂರು : ಶನಿ ದೇವನ ಕೃಪೆ ಜೀನವದಲ್ಲಿ ಇದ್ದರೆ, ಎಲ್ಲಾ ಕೆಲಸಗಳಲ್ಲಿಯೂ ಜಯ ಗ್ಯಾರಂಟಿ. ಅದೇ ಶನಿ ಮುನಿಸಿಕೊಂಡಿದ್ದರೆ ಕಾಲಿಟ್ಟ ಲೆಲ್ಲಾ ಮುಳ್ಳಿನ ಹಾದಿಯೇ. ಹಾಗಾಗಿಯೇ ಜಾತಕದಲ್ಲಿ ಶನಿಯ ಸ್ಥಾನ ಬಹಳ ಮುಖ್ಯವಾಗಿರುತ್ತದೆ. ಶನಿ ಸಂಚಾರ ಕೂಡಾ ಪ್ರತಿಯೊಬ್ಬರ ಜೀವನದಲ್ಲಿಯೂ ವಿಶೇಷ ಪ್ರಭಾವ ಬೀರುತ್ತದೆ. ಇದೀಗ 30 ವರ್ಷಗಳ ಬಳಿಕ ಶನಿ ತನ್ನದೇ ಆದ ಕುಂಭ ರಾಶಿಗೆ ಪ್ರವೇಶಿಸುತ್ತಿದ್ದಾನೆ.  ಹೀಗೆ ಕುಂಭ ರಾಶಿಗೆ ಪ್ರವೇಶಿಸುವುದರೊಂದಿಗೆ ಶನಿ ಕೆಲವು ರಾಶಿಗಳ ಮೇಲೆ ತನ್ನ ಕೃಪೆ ಹರಿಸುವುದಕ್ಕೂ ಆರಂಭಿಸುತ್ತಾನೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಮೇಷ ರಾಶಿ : ಇನ್ನು 20 ದಿನಗಳಲ್ಲಿ ಅಂದರೆ ಶನಿಯೂ ಜನವರಿ 17 ರಂದು ತನ್ನ ರಾಶಿಯನ್ನು ಬದಲಾಯಿಸಲಿದ್ದಾನೆ. ಇದಾದ ಬಳಿಕ ಮೇಷ ರಾಶಿಯವರಿಗೆ ಅದ್ಭುತ ಫಲಿತಾಂಶ ಸಿಗುತ್ತದೆ. ವಿದೇಶ ಪ್ರಯಾಣದ ಯೋಗ ಕೂಡಿ ಬರಲಿದೆ. ವ್ಯಾಪಾರದಲ್ಲಿನ ಎಲ್ಲಾ ಸಮಸ್ಯೆಗಳು ಕೊನೆಗೊಳ್ಳುತ್ತವೆ.    

2 /5

ವೃಷಭ ರಾಶಿ : ವೃಷಭ ರಾಶಿಯವರು ವೃತ್ತಿಯಲ್ಲಿ ಅಭಿವೃದ್ಧಿ ಹೊಂದುತ್ತಾರೆ. ಹೆಚ್ಚಿನ ಆದಾಯ ಮತ್ತು ಲಾಭವಾಗುವುದು. ವರ್ಷಗಳಿಂದ ಅನುಭವಿಸುತ್ತಿದ್ದ ಕಷ್ಟಗಳು ಕೊನೆಯಾಗಲಿವೆ. ಹೊಸ ಕೆಲಸ ಆರಂಭಿಸಿದರೆ ಜಯ ಸಿಗಲಿದೆ. 

3 /5

ಮಿಥುನ ರಾಶಿ : ಮಿಥುನ ರಾಶಿಯವರ ಎಲ್ಲ ಕ್ಲಷ್ಟಗಳಿಗೆ ಪೂರ್ಣ ವಿರಾಮ ಬೀಳುವುದು. ಶನಿದೇವನ ಕೃಪೆಯಿಂದ ಇಷ್ಟಾರ್ಥ ನೆರವೇರುವುದು. ಬಡ್ತಿಯೊಂದಿಗೆ ವೇತನ ಕೂಡಾ ಹೆಚ್ಚಾಗುವುದು. ವ್ಯಾಪಾರದಲ್ಲಿ ಉತ್ತಮ ಆದಾಯ ಗಳಿಕೆ ಸಾಧ್ಯವಾಗುವುದು. 

4 /5

ಕನ್ಯಾ ರಾಶಿ :  ಕನ್ಯಾ ರಾಶಿಯವರ ಜೀವನದಲ್ಲಿ ಸುವರ್ಣಯುಗ ಆರಂಭವಾಗಲಿದೆ. ಹೊಸ ಉದ್ಯೋಗ, ಬಡ್ತಿಯ ಜೊತೆಗೆ ಬಯಸಿದ ನಗರಕ್ಕೆ ವರ್ಗಾವಣೆ ಕೂಡಾ ಸಿಗುವುದು. ಪ್ರತಿ ಕೆಲಸದಲ್ಲಿಯೂ ಹಠಾತ್ ಅದೃಷ್ಟ ಒಲಿದು ಬರಲಿದೆ. 

5 /5

ಧನು ರಾಶಿ : ಜನವರಿ 2023 ರಿಂದ, ಧನು ರಾಶಿಯವರ ಶುಭ ದಿನಗಳು ಆರಂಭವಾಗಲಿದೆ. ಸಂಕಷ್ಟಗಳಿಗೆ ಪರಿಹಾರ ಸಿಗಲಿದೆ. ಮಾಡುವೆ ಮಾತ್ಯ್ಕತೆ ಫಲ ನೀಡಲಿದೆ.  ಮಕ್ಕಳಿಲ್ಲದವರಿಗೆ ಸಂತಾನ ಭಾಗ್ಯ ಒಲಿದು ಬರಲಿದೆ.  ಉನ್ನತ ಹುದ್ದೆಯ ಯೋಗ ಬರಲಿದೆ.  (ಗಮನಿಸಿರಿ: ಇಲ್ಲಿ ನೀಡಲಾಗಿರುವ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. Zee Kannada News ಇದನ್ನು ದೃಢಪಡಿಸುವುದಿಲ್ಲ.)