ಕೊನೆಗೂ ಮದುವೆ ಆಗಿಯೇ ಬಿಟ್ಟರಾ ಅನುಶ್ರೀ? ಬಯಲಾಯಿತು ನಿರೂಪಕಿಯ ಮ್ಯಾರೇಜ್ ಸೀಕ್ರೆಟ್

Anushree Marriage : ಸುಂದರವಾಗಿದ್ದು, ಹೆಸರು, ಕೀರ್ತಿ, ಹಣ ಎಲ್ಲವೂ ಸಂಪಾಸಿರುವ ಅನುಶ್ರೀ ವರ್ಷ 36 ಆದರೂ ಇನ್ನೂ ಯಾಕೆ ಮದುವೆಯಾಗಿಲ್ಲ ಎನ್ನುವುದೇ ಅವರ ಅಭಿಮಾನಿಗಳ ಪ್ರಶ್ನೆ. 
 

ಬೆಂಗಳೂರು : ಯಾವುದೇ ಗಾಡ್ ಫಾದರ್ ಇಲ್ಲದೆ ತನ್ನ ಪ್ರತಿಭೆ ಮತ್ತು ಪರಿಶ್ರಮದಿಂದ ಬೆಳೆದು ಬಂದ ಬೆಡಗಿ ನಿರೂಪಕಿ ಅನುಶ್ರೀ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /7

ನಿರೂಪಕಿಯಿಂದ ರಾಜ್ಯದ ಮನೆ ಮಗಳಾಗಿ ಬದಲಾಗಿರುವ ಅನುಶ್ರೀಗೆ ಹೋದಲ್ಲಿ ಬಂದಲ್ಲಿ ಕಾಡುವ ಪ್ರಶ್ನೆ ಯಾವಾಗ ಮದುವೆ ಎನ್ನುವುದು. ಲೈವ್ ಕಾರ್ಯಕ್ರಮಗಳಲ್ಲಿಯೂ ಅನುಶ್ರೀಗೆ ಅನೇಕ ಬಾರಿ ಈ ಪ್ರಶ್ನೆ ಕೇಳಲಾಗಿದೆ. 

2 /7

ಕೆಲವೊಮ್ಮೆ ನಗುವಿನ ಮೂಲಕವೇ ಉತ್ತರಿಸಿದರೆ ಇನ್ನು ಕೆಲವೊಮ್ಮೆ ರೋಸಿ ಹೋಗಿ ಈ ಪ್ರಶ್ನೆಗೆ ಅನುಶ್ರೀ ಉತ್ತರಿಸಿದ್ದೂ ಇದೆ.   

3 /7

ಸುಂದರವಾಗಿದ್ದು, ಹೆಸರು, ಕೀರ್ತಿ, ಹಣ ಎಲ್ಲವೂ ಸಂಪಾದಿಸಿರುವ ಅನುಶ್ರೀ ವರ್ಷ 36 ಆದರೂ ಇನ್ನೂ ಯಾಕೆ ಮದುವೆಯಾಗಿಲ್ಲ ಎನ್ನುವುದೇ ಅವರ ಅಭಿಮಾನಿಗಳ ಪ್ರಶ್ನೆ.   

4 /7

ಇದೀಗ ಅನುಶ್ರೀಗೆ ಈಗಾಗಲೇ ಮದುವೆಯಾಗಿದೆಯಾ ಎನ್ನುವ ಪ್ರಶ್ನೆ ಹರಿದಾಡುತ್ತಿದೆ. ಅವರ ಕೈಯ್ಯಲ್ಲಿ ಇರುವ ಉಂಗುರವೇ ಈ ಪ್ರಶ್ನೆ ಹುಟ್ಟಿಕೊಳ್ಳಲು ಕಾರಣ.   

5 /7

ಮಂಗಳೂರು ಮೂಲದ ಅನುಶ್ರೀ, ಅಲ್ಲಿನ ಸಂಪ್ರದಯವಾಗಿರುವ ಉಂಗುರ (ಒಡ್ಡುಂಗುರ) ಧರಿಸಿರುವುದು ಕಾರ್ಯಕ್ರಮವೊಂದರಲ್ಲಿ ಬೆಳಕಿಗೆ ಬಂದಿದೆ. ಈ ಉಂಗುರವನ್ನು ತುಳುನಾಡಿನಲ್ಲಿ ಮದುವೆಯಾದ ಹೆಣ್ಣು ಮಕ್ಕಳು ಮಾತ್ರ ಧರಿಸುತ್ತಾರೆ.   

6 /7

ಹಾಗಾಗಿ ಈಗ ಅನುಶ್ರೀ ಕೈಯ್ಯಲ್ಲಿ ಇರುವ ಈ ಉಂಗುರ ಚರ್ಚೆಗೆ ಕಾರಣವಾಗಿದೆ.

7 /7

ಆದರೆ ಅನುಶ್ರೀ ಇದನ್ನು ಹಾಗೆಯೇ ಸುಮ್ಮನೆ ಧರಿಸಿದ್ದಾರೆಯಂತೆ. ಇದು ಮದುವೆಯಾಗಿದೆ ಎನ್ನುವ ಕಾರಣಕ್ಕೆ ಧರಿಸಿರುವ ಉಂಗುರ ಅಲ್ಲ ಎನ್ನಲಾಗಿದೆ.