ಈ ದಿನಾಂಕದಲ್ಲಿ ಜನಿಸಿದ ಹುಡುಗಿಯರು ಅದೃಷ್ಟ ಲಕ್ಷ್ಮೀಯ ಪ್ರತಿರೂಪ.. ಮದುವೆ ಆಗುತ್ತಲೇ ಗಂಡನ ಭಾಗ್ಯ ಬೆಳಗುವರು.. ಇದ್ದ ಮನೆಗೂ, ಹೋದ ಮನೆಗೂ ಶುಕ್ರದೆಸೆ ಹೊತ್ತ ಭಾಗ್ಯದೇವತೆ!!

Luckiest birthday date: ಮಹಾಲಕ್ಷ್ಮಿಯ ಪ್ರತಿರೂಪದಂತಿರುತ್ತಾರೆ ಈ  ದಿನಾಂಕದಲ್ಲಿ ಜನಿಸಿದ ಹುಡುಗಿಯರು. ಮದುವೆ ಆಗುತ್ತಲೇ ಗಂಡನ ಭಾಗ್ಯ ಬೆಳಗುವರು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /7

ಸಂಖ್ಯಾಶಾಸ್ತ್ರವು ಒಂದು ಅದ್ಭುತ ವಿಜ್ಞಾನವಾಗಿದ್ದು, ಇದರ ಮೂಲಕ ವ್ಯಕ್ತಿಯ ವ್ಯಕ್ತಿತ್ವ, ಗುಣಗಳು, ದೋಷಗಳು ಮತ್ತು ಭವಿಷ್ಯದ ಬಗ್ಗೆ ಹುಟ್ಟಿದ ದಿನಾಂಕದ ಆಧಾರದ ಮೇಲೆ ಮಾಹಿತಿಯನ್ನು ಪಡೆಯಬಹುದು. 

2 /7

ಮೂಲಾಂಕ 4 ರ ಹುಡುಗಿಯರು ಅದೃಷ್ಟವಂತರು. ಜೀವನದ ಪ್ರತಿಯೊಂದು ಕೆಲಸದಲ್ಲೂ ಪ್ರಾಮಾಣಿಕರಾಗಿರುತ್ತಾರೆ. ಯಾವುದೇ ತಿಂಗಳ 4, 13, 22 ಅಥವಾ 31 ರಂದು ಜನಿಸಿದವರ ಮೂಲಾಂಕ 4 ಆಗಿರುತ್ತದೆ. 

3 /7

ಸಂಖ್ಯಾಶಾಸ್ತ್ರದ ಪ್ರಕಾರ, ಮೂಲಾಂಕ 4 ರಲ್ಲಿ ಜನಿಸಿದ ಹುಡುಗಿಯರು ತಮ್ಮ ಸಂಬಂಧವನ್ನು ಸಂಪೂರ್ಣ ಪ್ರಾಮಾಣಿಕತೆಯಿಂದ ನಿರ್ವಹಿಸುತ್ತಾರೆ. ಇವರನು ಸಾಕ್ಷಾತ್‌ ಮಹಾಲಕ್ಷ್ಮೀಯ ಪ್ರತಿರೂಪ ಎನ್ನುತ್ತಾರೆ. 

4 /7

ಈ ಹೆಣ್ಣುಮಕ್ಕಳು ಬುದ್ಧಿವಂತರಾಗಿದ್ದು, ಅವರ ಪೋಷಕರ ಪ್ರತಿಷ್ಠೆಯನ್ನು ಹೆಚ್ಚಿಸುತ್ತಾರೆ. ಈ ಸಂಖ್ಯೆಯ ಹೆಣ್ಣುಮಕ್ಕಳು ಯಾವ ಮನೆಗೆ ಕಾಲಿಟ್ಟರೂ ಅಲ್ಲಿ ಅದೃಷ್ಟ ತಾಂಡವವಾಡುತ್ತದೆ ಎಂದು ನಂಬಲಾಗಿದೆ. 

5 /7

ಇವರು ಮದುವೆಯಾಗಿ ಹೋದ ಮನೆಯಲ್ಲಿ ಸಂಪತ್ತಿಗೂ ಕೊರತೆಯಿರಲ್ಲ. ವೈವಾಹಿಕ ಜೀವನವು ತುಂಬಾ ಸಂತೋಷಕರವಾಗಿರುತ್ತದೆ. ತನ್ನ ತಂದೆಗೆ ಎಷ್ಟು ಅದೃಷ್ಟಶಾಲಿಯೋ, ಅಷ್ಟೇ ಗಂಡನಿಗೂ ಅದೃಷ್ಟಶಾಲಿಯಾಗಿರುತ್ತಾರೆ.

6 /7

ಮನೆಗೆ ಕಾಲಿಟ್ಟ ತಕ್ಷಣ ಸಂತೋಷವು ಮನೆಗೆ ಹರಿಯಲು ಪ್ರಾರಂಭಿಸುತ್ತದೆ. ತಮ್ಮ ವ್ಯಕ್ತಿತ್ವದಿಂದ ಯಾರನ್ನಾದರೂ ಆಕರ್ಷಿಸಬಹುದು. ವೃತ್ತಿಜೀವನದಲ್ಲಿ ಉನ್ನತ ಸ್ಥಾನಗಳನ್ನು ಸಾಧಿಸುತ್ತಾರೆ. ಲಕ್ಷ್ಮಿ ದೇವಿಯ ದಯೆ ಸದಾ ಇರುತ್ತದೆ. ಇದರಿಂದಾಗಿ ಎಂದಿಗೂ ಸಂಪತ್ತಿನ ಕೊರತೆ ಇರುವುದಿಲ್ಲ.

7 /7

ಸೂಚನೆ: ಈ ಲೇಖನವು ಧಾರ್ಮಿಕ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ.