Rashmika Mandanna : ರಶ್ಮಿಕಾ ನ್ಯೂ ಹಾಟ್‌ ಲುಕ್‌ ನೋಡಿದ್ರೆ ಯಾರೂ ಹೇಟ್‌ ಮಾಡಲ್ಲ... ಗೊತ್ತಾ..!

Rashmika Mandanna : ಕನ್ನಡತಿ ರಶ್ಮಿಕಾ ಮಂದಣ್ಣ ಇಂಡಿಯನ್‌ ಸಿನಿರಂಗದ ಸ್ಟಾರ್‌ ನಟಿಯರಲ್ಲಿ ಒಬ್ಬರು. ಸಾಲು ಸಾಲು ಸಿನಿಮಾಗಳಲ್ಲಿ ಫುಲ್ ಬ್ಯುಸಿ ಇರುವ ನಟಿ ಆಗಾಗ ತಮ್ಮ ಬೊಲ್ಡ್‌ ಫೋಟೋಸ್‌ ಮೂಲಕ ಇಂಟರ್‌ನೆಟ್‌ ಸೆಂಟರ್‌ ಅಟ್ರ್ಯಾಕ್ಷನ್‌ ಆಗುತ್ತಿರುತ್ತಾರೆ. ಇದೀಗ ಶಾರ್ಟ್‌ ಡ್ರೆಸ್‌ ತೊಟ್ಟು ಕ್ಯಾಮೆರಾಗೆ ಹಾಟ್‌ ಆಗಿ ಪೋಸ್‌ ಕೊಟ್ಟಿರುವ ನ್ಯಾಷನಲ್‌ ಕ್ರಶ್‌ ಚಿತ್ರಗಳು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿವೆ.
 

ಕನ್ನಡತಿ ರಶ್ಮಿಕಾ ಮಂದಣ್ಣ ಇಂಡಿಯನ್‌ ಸಿನಿರಂಗದ ಸ್ಟಾರ್‌ ನಟಿಯರಲ್ಲಿ ಒಬ್ಬರು. ಸಾಲು ಸಾಲು ಸಿನಿಮಾಗಳಲ್ಲಿ ಫುಲ್ ಬ್ಯುಸಿ ಇರುವ ನಟಿ ಆಗಾಗ ತಮ್ಮ ಬೊಲ್ಡ್‌ ಫೋಟೋಸ್‌ ಮೂಲಕ ಇಂಟರ್‌ನೆಟ್‌ ಸೆಂಟರ್‌ ಅಟ್ರ್ಯಾಕ್ಷನ್‌ ಆಗುತ್ತಿರುತ್ತಾರೆ. ಇದೀಗ ಶಾರ್ಟ್‌ ಡ್ರೆಸ್‌ ತೊಟ್ಟು ಕ್ಯಾಮೆರಾಗೆ ಹಾಟ್‌ ಆಗಿ ಪೋಸ್‌ ಕೊಟ್ಟಿರುವ ನ್ಯಾಷನಲ್‌ ಕ್ರಶ್‌ ಚಿತ್ರಗಳು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿವೆ.
 

1 /7

ಕಿರಿಕ್ ಬೆಡಗಿಯ ಹಾಟ್‌ ಫೋಟೋ ಶೂಟ್‌ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ಟ್ರೆಂಡ್‌ ಆಗುತ್ತಿದೆ.

2 /7

ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳ ಜೊತೆ ಟಚ್‌ನಲ್ಲಿರು ರಶ್ಮಿಕಾ ಆಗಾಗ ತಮ್ಮ ಸುಂದರ ಫೋಟೋಸ್‌ ಅನ್ನು ಹಂಚಿಕೊಳ್ಳುತ್ತಿರುತ್ತಾರೆ.  

3 /7

ಇದೀಗ ರಶ್ಮಿಕಾ ಫೋಟೋ ಶೂಟ್‌ ಮಾಡಿಸಿರುವ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.  

4 /7

ವಿಡಿಯೋದಲ್ಲಿ ರಶ್ಮಿಕಾ ಸಖತ್‌ ಹಾಟ್‌ ಆಗಿ ಕಾಣಿಸಿಕೊಂಡಿದ್ದಾರೆ. ಕಪ್ಪು ಮತ್ತು ಬೂದು ಬಣ್ಣದ ತುಂಡು ಬಟ್ಟೆಯಲ್ಲಿ ಮಿಂಚಿದ್ದಾರೆ.  

5 /7

ಶಾರ್ಟ್‌ ಡ್ರೇಸ್‌ ತೊಟ್ಟಿರುವ ರಶ್ಮಕಾ ಅಂದಕ್ಕೆ ಪಡ್ಡೆ ಹೈಕ್ಲು ಫಿದಾ ಆಗಿದ್ದಾರೆ. ಸೂಪರ್‌ ಅಂತ ಕಾಮೆಂಟ್‌ ಮಾಡುತ್ತಿದ್ದಾರೆ.  

6 /7

ಸದ್ಯ ʼಪುಷ್ಪ 2ʼ 'ಅನಿಮಲ್' ಸಿನಿಮಾ ಶೂಟಿಂಗ್‌ನಲ್ಲಿ ರಶ್ಮಿಕಾ ಬ್ಯುಸಿಯಾಗಿದ್ದಾರೆ. ಇದರ ನಡುವೆ ಫೋಟೊಶೂಟ್‌ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ.  

7 /7

ರಶ್ಮಿಕಾ ನ್ಯೂ ಫೋಟೋ ಶೂಟ್‌ ವಿಡಿಯೋದಲ್ಲಿ ಕ್ಲಿವೇಜ್ ಶೋ, ಥೈಸ್ ಶೋ ಮಾಡುತ್ತಾ ಪಡ್ಡೆ ಹುಡುಗರ ಎದೆಬಡಿತ ಹೆಚ್ಚಿಸಿದ್ದಾರೆ.