Ram Charan's Birthday: ಹುಟ್ಟು ಹಬ್ಬದ ಸಂಭ್ರಮದಲ್ಲಿ ರಾಮ್ ಚರಣ್

Ram Charan's Birthday:  ಆಸ್ಕರ್ ಪ್ರಶಸ್ತಿ ಬಳಿಕ  ಹೈದರಾಬಾದ್​​ಗೆ ವಾಪಸ್ ಆಗುತ್ತಿದ್ದಂತೆ RC 15 ಸಿನಿಮಾ ಶೂಟಿಂಗ್ ಬ್ಯುಸಿಯಾಗಿದ್ದಾರೆ. ಇದೀಗ ಸಿನಿಮಾ ಸೆಟ್​ನಲ್ಲಿ ರಾಮ್ ಚರಣ್ ಅವರ ಹುಟ್ಟುಹಬ್ಬವನ್ನು ಆಚರಿಸಲಾಯಿತು. 

Ram Charan's Birthday: ರಾಮ್ ಚರಣ್ ವರ ಹುಟ್ಟುಹಬ್ಬದ  ಸಂಭ್ರಮ ಬಲು ಜೋರಾಗಿದ್ದು, ಟಾಲಿವುಡ್ ತಾರೆಯರು ಮಾತ್ರವಲ್ಲದೇ ಇದೀಗ ಬಾಲಿವುಡ್‌ ನಟ ನಟಿಯರ ಪ್ರೀತಿ ಪಾತ್ರಕ್ಕೆ ಸಾಕ್ಷಿಯಾಗಿದ್ದಾರೆ.  ಆಸ್ಕರ್ ಪ್ರಶಸ್ತಿ ಬಳಿಕ  ಹೈದರಾಬಾದ್​​ಗೆ ವಾಪಸ್ ಆಗುತ್ತಿದ್ದಂತೆ RC 15 ಸಿನಿಮಾ ಶೂಟಿಂಗ್ ಬ್ಯುಸಿಯಾಗಿದ್ದಾರೆ. ಇದೀಗ ಸಿನಿಮಾ ಸೆಟ್​ನಲ್ಲಿ ರಾಮ್ ಚರಣ್ ಅವರ ಹುಟ್ಟುಹಬ್ಬವನ್ನು ಆಚರಿಸಲಾಯಿತು. 

1 /5

 ರಾಮ್ ಚರಣ್ ಹುಟ್ಟುಹಬ್ಬದ ಸಂಭ್ರಮ ಬಲು ಜೋರು 

2 /5

ರಾಮ್ ಚರಣ್ ಆಸ್ಕರ್ ಪ್ರಶಸ್ತಿ ಬಳಿಕ ಹೈದರಾಬಾದ್​​ಗೆ ವಾಪಸ್ ಆಗುತ್ತಿದ್ದಂತೆ RC 15 ಸಿನಿಮಾ ಶೂಟಿಂಗ್ ಬ್ಯುಸಿಯಾಗಿದ್ದಾರೆ.

3 /5

ಸಿನಿಮಾ ಸೆಟ್​ನಲ್ಲಿ ರಾಮ್ ಚರಣ್ ಅವರ ಹುಟ್ಟುಹಬ್ಬವನ್ನು ಆಚರಿಸಲಾಯಿತು. 

4 /5

ಇವರ ಹುಟ್ಟು ಹಬ್ಬವನ್ನು ಬಾಲಿವುಡ್‌ತಾರೆ   ಕಿಯಾರಾ ಅಡ್ವಾಣಿ ಹಾಗೂ RC 15 ಸಿನಿಮಾ ತಂಡ ರಾಮ್ ಚರಣ್ ಹುಟ್ಟುಹಬ್ಬವನ್ನು ಒಂದು ದಿನಕ್ಕೂ ಮುನ್ನ ಅದ್ಧೂರಿಯಾಗಿ ಆಚರಿಸಿದ್ದಾರೆ

5 /5

ರಾಮ್ ಚರಣ್‌ ಮುಂಬರುವ ಚಿತ್ರದಲ್ಲಿ   ನಟಿ ಕಿಯಾರಾ ಅಡ್ವಾಣಿ ನಟಿಸುತ್ತಿದ್ದಾರೆ.