ಏಳು ವರ್ಷಗಳವರೆಗೆ ಈ ರಾಶಿಯವರಿಗೆ ರಾಜಯೋಗ !ಅಷ್ಟೈಶ್ವರ್ಯ ಕೈ ಸೇರುವ ಸಮಯ!ಈಗ ಈ ಭೂಮಿ ಮೇಲಿನ ಅದೃಷ್ಟವಂತರೆಂದರೆ ನೀವೇ !

ಮಂಗಳನ ಮಹಾದೆಸೆ ಅಥವಾ ಮಹಾದಶಾ ಬರೋಬ್ಬರಿ 7 ವರ್ಷಗಳವರೆಗೆ ಇರುತ್ತದೆ. 3 ರಾಶಿಯವರ ಜಾತಕದಲ್ಲಿ ಮಂಗಳನ ಮಹಾದೆಸೆ ನಡೆಯುತ್ತಿದ್ದು,  ಇವರ ಜೀವನದಲ್ಲಿ ಸಂಪತ್ತಿನ ಸುಧೆ ಹರಿದು ಬರುತ್ತದೆ. 

ಬೆಂಗಳೂರು : ಮಂಗಳ ಗ್ರಹದ ಮಹಾದಶವು ವ್ಯಕ್ತಿಯ ಜೀವನದಲ್ಲಿ ಶುಭ ಮತ್ತು ಅಶುಭ ಪರಿಣಾಮಗಳನ್ನು ಉಂಟುಮಾಡಬಹುದು. ಯಾರ ಜಾತಕದಲ್ಲಿ ಮಂಗಳ ಅನುಕೂಲಕರ ಸ್ಥಾನದಲ್ಲಿ ಇರುತ್ತಾನೆಯೋ ಆ ವ್ಯಕ್ತಿ ಜೀವನದಲ್ ಅಭೂತ ಪೂರ್ವ ಯಶಸ್ಸನ್ನು ಕಾಣುತ್ತಾನೆ. 
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಮಂಗಳನ ಮಹಾದೆಸೆ ಅಥವಾ ಮಹಾದಶಾ ಬರೋಬ್ಬರಿ 7 ವರ್ಷಗಳವರೆಗೆ ಇರುತ್ತದೆ. 3 ರಾಶಿಯವರ ಜಾತಕದಲ್ಲಿ ಮಂಗಳನ ಮಹಾದೆಸೆ ನಡೆಯುತ್ತಿದ್ದು, ಜೀವನದಲ್ಲಿ ಅನೇಕ ಸಕಾರಾತ್ಮಕ ಪ್ರಭಾವಗಳು ಬೀರುತ್ತವೆ. ಇವರ ಜೀವನದಲ್ಲಿ ಸಂಪತ್ತಿನ ಸುಧೆ ಹರಿದು ಬರುತ್ತದೆ.   

2 /5

ಮೇಷ ರಾಶಿ :ಮಂಗಳವನ್ನು ಮೇಷ ರಾಶಿಯ ಅಧಿಪತಿ ಗ್ರಹ ಎಂದು ಕರೆಯಲಾಗುತ್ತದೆ.  ಎಂಥ ಅಪಾಯಕಾರಿ ಕೆಲಸ ಇದ್ದರೂ ಅದನ್ನು ಸುಲಭವಾಗಿ ಮಾಡಿ ಮುಗಿಸುತ್ತೀರಿ. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ವ್ಯಾಪಾರ, ಉದ್ಯೋಗ, ವೃತ್ತಿಯಲ್ಲಿ ಯಶಸ್ಸು ಸಿಗುತ್ತದೆ. 

3 /5

ಕರ್ಕಾಟಕ ರಾಶಿ : ನೀವು ಬಯಸಿದ ಫಲವನ್ನು ಪಡೆಯುತ್ತೀರಿ.ಆಸ್ತಿಯನ್ನು ಖರೀದಿಸುವ ಬಗ್ಗೆ ಯೋಚಿಸಬಹುದು.ಸಂಪತ್ತು ವೃದ್ಧಿಯಾಗುತ್ತಲೇ ಹೋಗುವುದು. ಯಶಸ್ಸಿನ  ಹೊಸ ಎತ್ತರಕ್ಕೆ ಏರುವಿರಿ. ಮಂಗಳ ಗ್ರಹದ ವಿಶೇಷ ಒಲವು ನಿಮ್ಮ ಮೇಲಿದೆ.     

4 /5

ಮೀನ ರಾಶಿ : ಆರ್ಥಿಕ ಸಂಕಷ್ಟದಿಂದ ಮುಕ್ತಿ ಹೊಂದಿ ಜೀವನದಲ್ಲಿ ಪ್ರಗತಿ ಸಾಧಿಸಬಹುದು. ವ್ಯವಹಾರದಲ್ಲಿ ಪ್ರಗತಿಗೆ ಹೊಸ ಅವಕಾಶಗಳು ಸಿಗುತ್ತವೆ. ಭವಿಷ್ಯದಲ್ಲಿ ನಿಮ್ಮ ಸಂಬಂಧವನ್ನು ಗಟ್ಟಿಗೊಳಿಸಬಹುದು. ಉದ್ಯೋಗಿಗಳಿಗೆ ಬಡ್ತಿ ಸಿಗುವ  ಅವಕಾಶಗಳಿವೆ. ಗೌರವ ಹೆಚ್ಚಾಗಲಿದೆ. 

5 /5

ಸೂಚನೆ : ಇಲ್ಲಿ ಒದಗಿಸಲಾದ ಮಾಹಿತಿಯು ಜ್ಯೋತಿಷ್ಯ ನಂಬಿಕೆಗಳು, ಸಾಮಾನ್ಯ ನಂಬಿಕೆಗಳು ಮತ್ತು ಜ್ಞಾನವನ್ನು ಆಧರಿಸಿದೆ. ZEE KANNADA  NEWS  ಅದನ್ನು ಖಚಿತಪಡಿಸುವುದಿಲ್ಲ.