ಬಿಗ್‌ ಬಾಸ್‌ನಲ್ಲಿ ಬೋಲ್ಡ್‌ ನಿರ್ಧಾರ ತೆಗೆದುಕೊಂಡ ಐಶ್ವರ್ಯಾ ಸಿಂದೋಗಿ! ಕೊನೆಗೂ ಧರ್ಮ ನನ್ನು ಬಿಗಿದಪ್ಪೇ ಬಿಟ್ರೂ

Bigg Boss Kannada 11: ಬಿಗ್‌ ಬಾಸ್‌ನಲ್ಲಿ ಐಶ್ವರ್ಯಾ ಸಿಂದೋಗಿ ಬೋಲ್ಡ್‌ ನಿರ್ಧಾರ ತೆಗೆದುಕೊಡಿದ್ದು, ಕೊನೆಗೂ ಧರ್ಮ ಅವರ ಮನಸ್ಸಿಗೆ ಹತ್ತಿರವಾಗಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /6

ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ರಲ್ಲಿ ಐಶ್ವರ್ಯಾ ಸಿಂದೋಗಿಯ ನಿರ್ಧಾರ ಜನರ ಮನಸ್ಸು ಗೆದ್ದಿದೆ.  ಜೋಡಿ ಟಾಸ್ಕ್‌ ನಲ್ಲಿ ಒಂದು ಟ್ವಿಸ್ಟ್‌ ಎದುರಾಗಿದೆ. 

2 /6

ಒಂದು ಟ್ರಂಪ್‌ ಕಾರ್ಡ್‌ ಸ್ಪರ್ಧಿಯನ್ನು ಬಿಗ್‌ ಬಾಸ್‌ ನೀಡಿದ್ದು, ಬೇಕಾದಲ್ಲಿ ಹುಡುಗಿಯರು ತಮ್ಮ ಜೋಡಿಯನ್ನು ಬದಲಿಸಬಹುದು. ಈ ಆಯ್ಕೆಯನ್ನು ಬಿಗ್‌ ಬಾಸ್‌ ಎಲ್ಲರ ಮುಂದಿಟ್ಟಿದ್ದರು. 

3 /6

ಆದರೆ ಐಶ್ವರ್ಯಾ ಮತ್ತು ಮೋಕ್ಷಿತಾ ಅವರನ್ನು ಹೊರತುಪಡಿಸಿ ಬೇರೆಲ್ಲರೂ ತಮ್ಮ ಜೋಡಿಯನ್ನು ಬದಲಿಸಲು ಒಪ್ಪಿಕೊಂಡರು.

4 /6

ಟ್ರಂಪ್‌ ಕಾರ್ಡ್‌ ಸ್ಪರ್ಧಿಯಾಗಿ ಬಿಗ್‌ ಬಾಸ್‌  ಮನೆಯ ಕ್ಯಾಪ್ಟನ್‌ ತ್ರಿವಿಕ್ರಮ್‌ ಅವರನ್ನು ನೀಡಿದ್ದರು. ಈ ವೇಳೆ ಮೋಕ್ಷಿತಾ ಅವರ ಜೊತೆ ವಯಕ್ತಿಕ ಮನಸ್ತಾಪ ಇರುವ ಕಾರಣ ಬೇಡ ಎಂದರು. 

5 /6

ಆದರೆ ಐಶ್ವರ್ಯ ಮಾತ್ರ ನನಗೆ ಈಗಿರುವ ಧರ್ಮ ಅವರೇ ಇರಲಿ. ನಾನು ಜೋಡಿ ಬದಲಿಸಳು ಸಿದ್ಧವಿಲ್ಲ ಎಂದಿ ದಿಟ್ಟ ಉತ್ತರ ಕೊಟ್ಟರು. 

6 /6

ಐಶ್ವರ್ಯ ಅವರ ಈ ಉತ್ತರ ಮತ್ತು ನಿರ್ಧಾರ ಬಿಗ್‌ ಬಾಸ್‌ ವೀಕ್ಷಕರ ಮನಸ್ಸಿಗೆ ಇಷ್ಟವಾಯಿತು. ಬಳಿಕ ಹೆಣ್ಣು ಮಕ್ಕಳ ನಿರ್ಧಾರವನ್ನು ಬಿಗ್‌ ಬಾಸ್‌ ಅನೌನ್ಸ್‌ ಮಾಡಿದಾಗ ಧರ್ಮ ಅವರು ಐಶ್ವರ್ಯಾ ನಿರ್ಧಾರಕ್ಕೆ ಮನಸೋತು ಬಿಗಿದಪ್ಪಿಕೊಂಡರು.