Actress Life : ಚಿತ್ರರಂಗದಲ್ಲಿ ನಟಿಯಾಗಿ ಮಿಂಚಲು ಸೌಂದರ್ಯ, ನಟನೆಯ ಕೌಶಲ್ಯವಿದ್ದರೆ ಸಾಕು ಎಂಬುದು ಬಹುತೇಕರ ನಂಬಿಕೆ. ಆದರೆ ನೀವು ಈ ನಟಿಯ ಜೀವನಕಥೆ ಓದಿದಿದ್ರೆ, ನಿಮ್ಮ ಊಹೆ ಎಲ್ಲವೂ ತಲೆಕೆಳಗಾಗುತ್ತದೆ. ಈ ಅಪರೂಪದ ಚೆಲುವೆಗೆ ಈಕೆಯ ಸೌಂದರ್ಯವೇ ಮುಳುವಾಯಿತು.. ಹೇಗೆ ಎನ್ನುತ್ತಿರಾ..? ಎಲ್ಲಿದೆ ಇಂಟ್ರಸ್ಟಿಂಗ್ ಮ್ಯಾಟರ್..
Kangana Ranaut on Ranbir Kapoor : ʼಎಮರ್ಜೆನ್ಸಿʼ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿರುವ ನಟಿ ಕಂಗನಾ ರಣಾವತ್ ರಣಬೀರ್ ಕಪೂರ್ ಕುರಿತು ನೀಡಿರುವ ಹೇಳಿಕಯೊಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.. ಬಿಟೌನ್ ಕ್ವೀನ್ ಮನೆಗೆ ಬಂದು ರಣಬೀರ್... ಹೆಚ್ಚಿನ ಮಾಹಿತಿ ಇಲ್ಲಿದೆ..
Celebrities lokk like twins: ಸಿನಿಮಾ ಇಂಡಸ್ಟ್ರಿಯಲ್ಲಿ ಹಲವು ನಟ ನಟಿಯರು ಅವಲಿ ಸಹೋದರ ಸಹೋದರಿಯರಂತೆ ಕಾಣುತ್ತಾರೆ. ಕೆಲವೊಮ್ಮೆ ನಾವು ಅವರನ್ನು ಗುರುತಿಸಲು ಸಾಧ್ಯವಾಗದೆ ಕನ್ಫ್ಯುಸ್ ಆಗುತ್ತೇವೆ. ಹಾಗಾದರೆ ಆ ನಟಿಯರು ಯಾರೆಂಬುದನ್ನು ನಾವು ನಿಮಗೆ ಹೇಳುತ್ತೆವೆ..ತಿಳಿಯಲು ಮುಂದೆ ಓದಿ...
Bollywood actresses who became mothers without marriage : ಚಿತ್ರರಂಗದ ತಾರೆಯರ ಲೈಫ್ಸ್ಟೈಲ್ ಬಗ್ಗೆ ತಿಳಿಯುವ ಕುತೂಹಲ ಯಾರಿಗೆ ತಾನೇ ಇರುವುದಿಲ್ಲ ಹೇಳಿ. ಸ್ಟಾರ್ಗಳು ಸಹ ರಿಚ್ ಲೈಫ್ ಲೀಡ್ ಮಾಡುವ ಮೂಲಕ ಆಗಾಗ ತಮ್ಮ ರಜೆಯ ಮಜಾ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಫ್ಯಾನ್ಸ್ಗಳಿಗೆ ಕ್ಯೂರಿಯಾಸಿಟಿ ಹುಟ್ಟಿಸುತ್ತಿರುತ್ತಾರೆ. ಇದೀಗ ಮದುವೆಯಾಗದೇ ತಾಯಂದಿರಾದ ನಟಿಯರ ಬಗ್ಗೆ ಹೇಳ್ತೀವಿ ಸ್ವಲ್ಪ ಕೇಳಿ..
Alia Bhatt Early Pregnancy: ಖ್ಯಾತ ಬಾಲಿವುಡ್ ನಟಿ ಅಲಿಯಾ ಭಟ್ ಮದುವೆಯಾದ ಕೇವಲ ಎರಡೇ ತಿಂಗಳಲ್ಲಿ ತನ್ನ ಪ್ರೇಗ್ನೆನ್ಸಿ ಕುರಿತು ಘೋಷಣೆ ಮಾಡಿ ಎಲ್ಲರನ್ನು ನಿಬ್ಬೆರಗಾಗಿಸಿದ್ದಾಳೆ.
Dia Mirza Weds Vaibhav Rekhi: ಅಭಿಮಾನಿಗಳು ಕಾತರದಿಂದ ನಿರೀಕ್ಷಿಸುತ್ತಿದ್ದ ವೇಳೆ ಬಂದೆ ಬಿಟ್ಟಿದೆ. ಖ್ಯಾತ ಬಾಲಿವುಡ್ ನಟಿ ದಿಯಾ ಮಿರ್ಜಾ, ವೈಭವ್ ರೇಖಿ ಜೊತೆಗೆ ಸಪ್ತಪದಿ ತುಳಿದಿದ್ದಾರೆ. ಸ್ವತಃ ದಿಯಾ ಮಿರ್ಜಾ ಮಾಧ್ಯಮಗಳಿಗೆ ಈ ಮಾಹಿತಿ ನೀಡಿದ್ದಾರೆ.
ಮಂಗಳವಾರ ಸಂಜೆ ಸರಣಿ ಟ್ವೀಟ್ ಗಳನ್ನು ಮಾಡುವ ಮೂಲಕ ಖ್ಯಾತ ಬಾಲಿವುಡ್ ನಟಿ ದಿಯಾ ಮಿರ್ಜಾ ತನ್ನ ಅಸಮಾಧಾನ ಹೊರಹಾಕಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ದಿಯಾ ತಮ್ಮ ಮೇಲೆ ಮಾಡಲಾಗುತ್ತಿರುವ ಎಲ್ಲ ಆರೋಪಗಳು ಆಧಾರ ರಹಿತ ಹಾಗೂ ತಪ್ಪಾಗಿವೆ. ನಾನು ನನ್ನ ಸಂಪೂರ್ಣ ಜೀವನದಲ್ಲಿ ಯಾವುದೇ ರೀತಿಯ ಮಾದಕ ಪದಾರ್ಥ ಸೇವನೆ ಮಾಡಿಲ್ಲ ಎಂದಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.