Mehreen Pirzada : ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ ಮೆಹ್ರೀನ್..! ಫೋಟೋಸ್‌ ವೈರಲ್

Mehreen Pirzada : ಟಾಲಿವುಡ್ ಬ್ಯೂಟಿ ಮೆಹ್ರೀನ್ ತನ್ನ ಗ್ಲಾಮರ್‌ನಿಂದ ಸೋಷಿಯಲ್‌ ಮೀಡಿಯಾದಲ್ಲಿ ಹೈಪ್‌ ಕ್ರಿಯೇಟ್‌ ಮಾಡುತ್ತಿದ್ದಾರೆ. ಸಂಪ್ರದಾಯಿಕ ಉಡುಗೆಯಲ್ಲಿ ಮಿಂಚಿರುವ ನಟಿಯ ಅಂದ ಅವರ ಅಭಿಮಾನಿಗಳ ಮನ ಗೆಲ್ಲುತ್ತಿದೆ.. ಈ ಕುರಿತ ಫೋಟೋಸ್‌ ಇಲ್ಲಿವೆ ನೋಡಿ.. 

1 /6

ನ್ಯಾಚುರಲ್ ಸ್ಟಾರ್ ನಾನಿ ಅಭಿನಯದ 'ಕೃಷ್ಣಗಾಡಿ ವೀರಪ್ರೇಮಗಾಧ' ಚಿತ್ರದ ಮೂಲಕ ಮೆಹ್ರೀನ್ ತೆಲುಗು ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದರು.   

2 /6

ಮೊದಲ ಸಿನಿಮಾದಿಂದಲೇ ಜನಮನ್ನಣೆ ಗಳಿಸಿದ ಮೆಹ್ರೀನ್ ಎಫ್2 ಚಿತ್ರದಲ್ಲಿ ನಟಿಸಿ ಕ್ರೇಜ್ ಹೆಚ್ಚಿಸಿಕೊಂಡರು.     

3 /6

ಈ ನಟಿ ಮಾಡಿದ ಸಿನಿಮಾಗಳು ಸೂಪರ್ ಹಿಟ್ ಆದರೂ.. ಇದೀಗ ಈ ಬ್ಯೂಟಿಗೆ ನಿರೀಕ್ಷಿತ ಅವಕಾಶಗಳು ಸಿಗುತ್ತಿಲ್ಲ.  

4 /6

ಸಧ್ಯ ಸೋಷಿಯಲ್ ಮೀಡಿಯಾದಲ್ಲಿ ಗ್ಲಾಮರ್ ರೇಂಜ್ ನಿಂದ ಆಫರ್ ಗಳನ್ನು ಪಡೆಯಲು ನಟಿ ಪ್ರಯತ್ನಿಸುತ್ತಿದ್ದಾರೆ..  

5 /6

ಇತ್ತೀಚೆಗಷ್ಟೇ ಈ ಬ್ಯೂಟಿ ಇನ್‌ಸ್ಟಾ ಶೇರ್ ಮಾಡಿರುವ ಚಿತ್ರಗಳು ನೆಟ್ಟಿಗರ ಮೈಂಡ್ ಬ್ಲಾಕ್ ಮಾಡುತ್ತಿವೆ. 

6 /6

ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡಿರುವ ಮೆಹ್ರೀನ್‌ ಅಂದ ಅದ್ಭುತವಾಗಿದೆ.