49 ರಲ್ಲೂ 20ರ ಕಾಂತಿ..! ಮಲೈಕಾ ಸೌಂದರ್ಯಕ್ಕೆ ಮಾರು ಹೋಗದವರೇ ಇಲ್ಲ..

Malaika arora : ಅದ್ಭುತ ಫ್ಯಾಶನ್ ಸೆನ್ಸ್‌ಗೆ ಹೆಸರುವಾಸಿಯಾಗಿರುವ ಬಿಟೌನ್‌ ನಟಿ ಮಲೈಕಾ ಅರೋರಾ ಆಗಾಗ ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡುವ ಫೋಟೋಸ್‌ ಹೈಪ್‌ ಕ್ರಿಯೇಟ್‌ ಮಾಡುತ್ತಿರುತ್ತವೆ. ಇದೀಗ ನೀಲಿ ಬಣ್ಣದ ಬಟ್ಟೆಯಲ್ಲಿ ಮಿಂಚಿರುವ ನಟಿಯ ಚಿತ್ರಗಳು ನೆಟ್ಟಿಗರಿಗೆ ಇಷ್ಟವಾಗಿದ್ದು, ವಯಸ್ಸು ಹೆಚ್ಚಿದಂತೆ ಸೌಂದರ್ಯವೂ ಹೆಚ್ಚುತ್ತಿದೆ ಅಂತ ಕಾಮೆಂಟ್‌ ಮೂಲಕ ಪ್ರತಿಕ್ರಿಯೆ ನೀಡುತ್ತಿದ್ದಾರೆ.
 

1 /8

ಬಾಲಿವುಡ್‌ ಹಾಟ್‌ ನಟಿಯರ ಪೈಕಿ ಮಲೈಕಾ ಅರೋರಾ ಕೂಡ ಒಬ್ಬರು.  

2 /8

ಸೋಷಿಯಲ್‌ ಮೀಡಿಯಾದಲ್ಲಿ ಸಕ್ರಿಯವಾಗಿರುವ ನಟಿ ಆಗಾಗ ಫೋಟೋ ಶೂಟ್‌ ಮೂಲಕ ಗಮನಸೆಳೆಯುತ್ತಿರುತ್ತಾರೆ.  

3 /8

ನಟಿ ಮಲೈಕಾ ಅರೋರಾ ಸೌಂದರ್ಯ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎನ್ನುವಂತಿದೆ. ಇದಕ್ಕೆ ಸಾಕ್ಷಿ ಬಿಟೌನ್‌ ದಿವಾ ಶೇರ್‌ ಮಾಡಿರುವ ಫೋಟೋಸ್‌.  

4 /8

ನೀಲಿ ಬಟ್ಟೆ ತೊಟ್ಟು ಮಾದಕ ನೋಟದಲ್ಲಿ ಕ್ಯಾಮರಾಗೆ ಪೋಸ್‌ ನೀಡಿರುವ ಸುಂದರಿಯ ಸೌಂದರ್ಯ ಅದ್ಭುತವಾಗಿದೆ.  

5 /8

ಮಲೈಕಾ ಫೋಟೋಸ್‌ ನೋಡಿದ ನೆಟ್ಟಿಗರು ಹಾರ್ಟ್‌, ಫೈರ್‌ ಇಮೋಜಿ ಮೂಲಕ ಲವ್‌ ತೋರುತ್ತಿದ್ದಾರೆ.  

6 /8

ಅಧಿಕೃತ ವೆಬ್‌ಸೈಟ್ ಪ್ರಕಾರ ಮಲೈಕಾ ಅರೋರಾ ಅವರ ಉಡುಪಿನ ಮೌಲ್ಯ ₹18,500 ಆಗಿದೆ.  

7 /8

ಇತ್ತೀಚಿಗೆ ಮಲೈಕಾ ಅರ್ಜುನ್‌ ಕಪೂರ್‌ ಜೊತೆ ಲವ್‌ ಬ್ರೇಕಪ್‌ ಮಾಡಿಕೊಂಡಿದ್ದಾರೆ ಎನ್ನುವುದಾಗಿ ಸುದ್ದಿ ಹರಿದಾಡಿತ್ತು.  

8 /8

ಆದ್ರೆ ಈ ಕುರಿತು ಮಲೈಕಾ ಅಥವಾ ಅರ್ಜುನ್‌ ಎಲ್ಲಿಯೂ ಅಧಿಕೃತವಾಗಿ ಹೇಳಿಕೆ ನೀಡಿಲ್ಲ.