ಕಮಲ್‌ ಪುತ್ರಿಯ ಜೊತೆ ಆ ರೀತಿ ಕಾಣಿಸಿಕೊಂಡ ಖ್ಯಾತ ಡೈರೆಕ್ಟರ್‌..! ಫೋಟೋ ವೈರಲ್‌

Lokesh Kanagaraj and Shruti Haasan : ಲಿಯೋ, ವಿಕ್ರಮ್‌, ಖೈದಿಯಂತರ ಸೂಪರ್‌ ಹಿಟ್‌ ಬ್ಲಾಕ್ಬಸ್ಟರ್‌ ಸಿನಿಮಾದ ನೀಡಿದ ನಿರ್ದೇಶಕ ಲೋಕೇಶ್‌ ಕನಕರಾಜ್‌ ಅವರ ಫೋಟೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.. ಈ ಪೋಟೋದಲ್ಲಿ ವಿಶ್ವನಾಯಕ ನಟ ಕಮಲ್‌ ಹಾಸನ್‌ ಪುತ್ರಿ ಇದ್ದು, ಇಬ್ಬರು ಅಪ್ಪಿಕೊಂಡಿರುವ ದೃಶ್ಯವಿದೆ.. ಈ ಕುರಿತ ವರದಿ ಇಲ್ಲಿದೆ..

1 /6

ಲೋಕೇಶ್‌ ಕನಕರಾಜ್‌ ತಮಿಳಿನ ಖ್ಯಾತ ನಿರ್ದೇಶಕರಲ್ಲಿ ಒಬ್ಬರು. ಸಾಕಷ್ಟು ಸೂಪರ್‌ ಹಿಟ್‌ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ.  

2 /6

ಸಧ್ಯ ನಟನೆಗೆ ಕಾಲಿಟ್ಟಿರುವ ಡೈರೆಕ್ಟರ್‌ ಇನಿಮೆಲ್‌ ಎಂಬ ಮ್ಯೂಸಿಕ್‌ ಸಾಂಗ್‌ನಲ್ಲಿ ಕಾಣಿಸಿಕೊಂಡಿದ್ದಾರೆ.  

3 /6

ಈ ವಿಡಿಯೋ ಸಾಂಗ್‌ನಲ್ಲಿ ನಿರ್ದೇಶಕ ಲೋಕೇಶ್ ಕನಕರಾಜ್ ಮತ್ತು ಖ್ಯಾತ ನಾಯಕಿ ಶ್ರುತಿ ಹಾಸನ್ ಅಭಿನಯಿಸಿದ್ದಾರೆ.  

4 /6

ವಿಡಿಯೋ ಬಿಡುಗಡೆಯಾದ ತಕ್ಷಣ ಸಾಮಾಜಿಕ ಮಾಧ್ಯಮದಲ್ಲಿ ಲೋಕೇಶ್‌ ಕನಕರಾಜು ಅವರಿಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.  

5 /6

ಲೋಕೇಶ್ ಮತ್ತು ಶ್ರುತಿ ನಡುವಿನ ರೊಮ್ಯಾಂಟಿಕ್‌ ದೃಶ್ಯಗಳನ್ನು ನೋಡಿ ಕೆಲವರು ಟ್ರೋಲ್‌ ಮಾಡುತ್ತಿದ್ದಾರೆ.   

6 /6

ಲೋಕೇಶ್ ಕಂಗರಾಜ್ ಇನಿಮೆಲ್ ವಿಡಿಯೋ ಸಾಂಗ್ ಮೂಲಕ ತಮ್ಮ ಚೊಚ್ಚಲ ನಟನೆಯ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.