ರಾಕಿ ಭಾಯ್‌ ʼರೇಂಜ್ʼ ಹೆಚ್ಚಿಸಿದ ಕಾರು..! ಯಶ್‌ ಮನೆಗೆ ಹೊಸ ಅತಿಥಿ ಆಗಮನ

Yash : ಕೆಜಿಎಫ್ 2 ಮೂಲಕ ಫ್ಯಾನ್‌ ಇಂಡಿಯಾ ಸ್ಟಾರ್‌ ಆಗಿ ಮಿಂಚುತ್ತಿರುವ ರಾಕಿ ಭಾಯ್‌ ಮನೆಗೆ ಹೊಸ ಅತಿಥಿ ಆಗಮಿಸಿದ್ದಾನೆ. ಈ ಅತಿಥಿಯ ಆಗಮನದಿಂದ ನಟ ಯಶ್‌ ವರ್ಚಸ್ಸು ಹೆಚ್ಚಾಗಿದೆ. ಹೌದು.. ರಾಕಿ ಭಾಯ್‌ ರೇಂಜ್‌ ರೋವರ್‌ ಕಾರನ್ನು ಖರೀದಿಸಿದ್ದು, ಇಂದು ಕುಟುಂಬದ ಜೊತೆ ಹೊಸ ಅತಿಥಿಯನ್ನು ತಮ್ಮ ಮನೆಗೆ ವೆಲ್‌ಕಮ್‌ ಮಾಡಿದರು.. ಈ ಕುರಿತ ಫೋಟೋಸ್‌ ಇಲ್ಲಿವೆ ನೋಡಿ..
 

1 /6

ರಾಕಿಂಗ್‌ ಸ್ಟಾರ್‌ ಯಶ್‌ ಕೆಜಿಎಫ್‌ 2 ಸಿನಿಮಾ ಸಕ್ಸಸ್ ನಂತರ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ.  

2 /6

ಇದೀಗ ಯಶ್ ಹೊಸ ಐಷಾರ ಐಷಾರಾಮಿ ಕಾರೊಂದನ್ನ ಖರೀದಿಸಿದ್ದಾರೆ.  

3 /6

ನ್ಯಾಷನಲ್ ಸ್ಟಾರ್ ಯಶ್ ಕಪ್ಪು ಬಣ್ಣದ ರೇಂಜ್ ರೋವರ್ ಕಾರನ್ನ ಕೊಂಡುಕೊಂಡಿದ್ದಾರೆ.  

4 /6

ಪೂಜೆಯ ಬಳಿಕ ಪತ್ನಿ ರಾಧಿಕಾ ಮತ್ತು ಮಕ್ಕಳ ಜೊತೆ ಕಾರಿನಲ್ಲಿ ಯಶ್ ಸುತ್ತಾಡಿದ್ದಾರೆ.  

5 /6

ರಾಕಿಭಾಯ್ ಖರೀದಿಸಿರುವ ರೇಂಜ್‌ ರೋವರ್‌ ಕಾರಿನ ಬೆಲೆ 5 ಕೋಟಿ ರೂ.   

6 /6

ದುಬಾರಿ ಕಾರಿನ ಜೊತೆಯಿರುವ ಯಶ್ ದಂಪತಿಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.