ನಾಡ ಹಬ್ಬಕ್ಕೆ ಶುಭ ಕೋರಿದ ಸ್ಯಾಂಡಲ್‌ವುಡ್‌ ತಾರೆಯರು..! ಫೋಟೋಸ್‌ ಇಲ್ಲಿವೆ

Sandalwood actors : ನಾಡಿನೆಲ್ಲೆಡೆ ಇಂದು ದಸರಾ ಸಂಭ್ರಮ ಮನೆಮಾಡಿದೆ. ಸ್ಯಾಂಡಲ್‌ವುಡ್‌ ತಾರೆಯರು ತಮ್ಮ ತಮ್ಮ ಮನೆಯಲ್ಲಿ ಅದ್ಧೂರಿಯಾಗಿ ನಾಡ ಹಬ್ಬವನ್ನು ಆಚರಿಸುತ್ತಿದ್ದಾರೆ. ಅಲ್ಲದೆ, ತಮ್ಮ ಅಭಿಮಾನಿಗಳಿಗೂ ಸಹ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. 

1 /7

ಅಭಿಮಾನಿಗಳಿಗೆ ನಾಡ ಹಬ್ಬ ದಸರಾ ಶುಭ ಕೋರಿದ ನಟ ಯಶ್‌ ಮತ್ತು ರಾಧಿಕಾ

2 /7

ಪತಿ ಜೊತೆ ಮೊದಲ ದಸರಾ ಆಚರಿಸಿದ ನಟಿ ಅಧಿತಿ ಪ್ರಭುದೇವ

3 /7

ಅದ್ದೂರಿಯಾಗಿ ದಸರಾ ಹಬ್ಬ ಆಚರಿಸಿದ ಚಂದನವನದ ಕ್ಯೂಟ್‌ ನಟಿ ಮೆಘಾ ಶೆಟ್ಟಿ

4 /7

ಸಾಂಪ್ರದಾಯಿಕ ಉಡುಗೆಯಲ್ಲಿ ನಭಾ ನಟೇಶ್‌ ದಸರಾ ಆಚರಣೆ

5 /7

ದಸರಾ ಹಬ್ಬದ ಶುಭ ಕೋರಿದ ಸ್ಯಾಂಡಲ್‌ವುಡ್‌ ಪ್ರತಿಭಾನ್ವಿತ ನಟಿ ರೀಷ್ಮಾ ನಾಣಯ್ಯ

6 /7

ಪ್ಯಾನ್ಸ್‌ಗೆ ದಸರಾ ಹಬ್ಬದ ಶುಭ ಕೋರಿದ ನಟ ರೂಪೇಶ್‌ ಶೆಟ್ಟಿ

7 /7

ನಾಡ ಹಬ್ಬಕ್ಕೆ ಫ್ಯಾನ್ಸ್‌ಗೆ ಶುಭ ಕೋರಿದ ಸ್ಯಾಂಡಲ್‌ವುಡ್‌ ಮಿಲ್ಕ್‌ ಬ್ಯೂಟಿ ವೈಷ್ಣವಿ ಗೌಡ