Benefits of Tomato: ಟೊಮೆಟೋ ಸೇವನೆಯ ಅದ್ಭುತ ಪ್ರಯೋಜನಗಳು

Health Benefits of Tomato: ಟೊಮೆಟೋ ಹಣ್ಣಿನಲ್ಲಿ ನೈಸರ್ಗಿಕ ವಿಟಮಿನ್​ಗಳು ಮತ್ತು ಖನಿಜಗಳಾದ A, C, K, B1, B3, B5, B6 ಮತ್ತು B7 ಇರುತ್ತದೆ. ಇದು ಫೋಲೇಟ್, ಕಬ್ಬಿಣ, ಪೊಟ್ಯಾಸಿಯಮ್, ಮೆಗ್ನೀಸಿಯಮ್, ಕ್ರೋಮಿಯಂ, ಕೋಲೀನ್, ಸತು ಮತ್ತು ರಂಜಕವನ್ನು ಒಳಗೊಂಡಿದೆ.

Benefits of Tomato: ಟೊಮೆಟೋ ಹಣ್ಣಿನಲ್ಲಿ ನೈಸರ್ಗಿಕ ವಿಟಮಿನ್​ಗಳು ಮತ್ತು ಖನಿಜಗಳಾದ ಎ, ಸಿ, ಕೆ, ಬಿ 1, ಬಿ 3, ಬಿ 5, ಬಿ 6 ಮತ್ತು ಬಿ 7 ಇರುತ್ತದೆ. ಇದು ಫೋಲೇಟ್, ಕಬ್ಬಿಣ, ಪೊಟ್ಯಾಸಿಯಮ್, ಮೆಗ್ನೀಸಿಯಮ್, ಕ್ರೋಮಿಯಂ, ಕೋಲೀನ್, ಸತು ಮತ್ತು ರಂಜಕವನ್ನು ಸಹ ಒಳಗೊಂಡಿದೆ. ಈ ಜೀವಸತ್ವಗಳು ಮತ್ತು ಖನಿಜಗಳು ನಮ್ಮ ಆರೋಗ್ಯಕ್ಕೆ ಬಹಳ ಒಳ್ಳೆಯದು. ಟೊಮೆಟೋ ಹಣ್ಣಿನಲ್ಲಿ ಫೈಟೊಕೆಮಿಕಲ್ಸ್ ಅಧಿಕವಾಗಿದೆ. ಟೊಮೆಟೋ ಸೇವಿಸುವುದರ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿಯಿರಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ತೂಕ ಇಳಿಕೆ ಮಾಡಿಕೊಳ್ಳಲು ನೀವು ಟೊಮೆಟೋ ಸೇವಿಸಬೇಕು. ನೀವು ಸಲಾಡ್‌ನಲ್ಲಿ ಟೊಮೆಟೋ ಸೇರಿಸಿ ತಿನ್ನಬಹುದು ಅಥವಾ ಟೊಮೆಟೋ ಜ್ಯೂಸ್ ಸಹ ಕುಡಿಯಬಹುದು.  

2 /5

ಮಧುಮೇಹದಲ್ಲಿ ಟೊಮೆಟೋ ತಿನ್ನುವುದು ಪ್ರಯೋಜನಕಾರಿಯಾಗಿದೆ ಮತ್ತು ಕಣ್ಣಿನ ದೃಷ್ಟಿಯನ್ನು ಸುಧಾರಿಸುತ್ತದೆ. ರಿಕೆಟ್ಸ್‌ನಿಂದ ಬಳಲುತ್ತಿರುವ ಮಕ್ಕಳಿಗೆ ದಿನಕ್ಕೆ 1 ಲೋಟ ಟೊಮೆಟೋ ಜ್ಯೂಸ್ ನೀಡಬೇಕು. ಇದರಿಂದ ತುಂಬಾ ಪ್ರಯೋಜನವಿದೆ. ಟೊಮೆಟೋ ತಿನ್ನುವುದರಿಂದ ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಉತ್ತಮವಾಗುತ್ತದೆ.

3 /5

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯದೆ ಮಾಗಿದ ಟೊಮೆಟೋ ಸೇವಿಸಿದರೆ ನಿಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಸಂಧಿವಾತದ ಸಮಸ್ಯೆ ಇರುವವರು ಟೊಮೆಟೋ ಸೇವಿಸಬೇಕು.  

4 /5

ನಿತ್ಯವೂ ಹಸಿ ಟೊಮೆಟೋ ತಿಂದರೆ ಮುಖದಲ್ಲಿ ಹೊಳಪು ಕಾಣಿಸಿಕೊಳ್ಳುತ್ತದೆ. ಮುಖಕ್ಕೆ ಹಚ್ಚುವುದರಿಂದ ಕಾಂತಿಯುತವಾಗುತ್ತದೆ. ಇದಕ್ಕಾಗಿ ಟೊಮೆಟೋ ತಿರುಳನ್ನು ಮುಖಕ್ಕೆ ಉಜ್ಜಿ ಹೊಳಪು ಪಡೆಯಬಹುದು.

5 /5

ಗರ್ಭಿಣಿಯಾಗಿದ್ದರೆ ನೀವು ಟೊಮೆಟೋ ಸೇವಿಸಬೇಕು. ಇದರಿಂದ ದೇಹವು ವಿಟಮಿನ್ ಸಿ ಪಡೆಯುತ್ತದೆ ಮತ್ತು ಇದು ಗರ್ಭಾವಸ್ಥೆಯಲ್ಲಿ ದೇಹಕ್ಕೆ ತುಂಬಾ ಲಾಭಕಾರಿ.