18ರ ಹರೆಯದಲ್ಲಿ ಟೀಂ ಇಂಡಿಯಾಗೆ ಸವಾಲ್ ಹಾಕಿದ್ದ ಈ ನಟಿಗೆ ಬಿತ್ತು ಹಿಗ್ಗಾಮುಗ್ಗಾ ಗೂಸಾ…!

Poonam Pandey Controversy: ಪೂನಂ ಪಾಂಡೆ ಸ್ಕ್ರೀನ್ ಮೇಲೆ ಹೇಳಿಕೊಳ್ಳುವಂತಹದ್ದೇನು ಮಾಡದಿದ್ರೂ ಬೋಲ್ಡ್ ನೆಸ್ ವಿಚಾರದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದರು. ಇನ್ನು ಪೂನಂ ನೀಡಿದ ಹೇಳಿಕೆಯೊಂದು ಭಾರೀ ಸಂಚಲನ ಮೂಡಿಸಿತ್ತು.

1 /1

ಕಳೆದ ವರ್ಷ ರಿಯಾಲಿಟಿ ಶೋ ಲಾಕಪ್‌’ನಲ್ಲಿ ಕಾಣಿಸಿಕೊಂಡ ನಂತರ ಪೂನಂ ಪಾಂಡೆ ಮತ್ತೆ ಸುದ್ದಿಯಲ್ಲಿದ್ದಾರೆ.