Health benefits of Green Tomato : ಟೊಮೆಟೊ ನಮ್ಮ ಅಡುಗೆಮನೆಯ ಪ್ರಮುಖ ಭಾಗವಾಗಿದೆ. ವಿವಿಧ ರೀತಿಯಲ್ಲಿ ಬಳಕೆಯಾಗುವ ಟೊಮೆಟೊ, ಸಾಂಬಾರ್, ರಸಂ, ಸೂಪ್, ಮುಂತಾದ ಹಲವು ವಿಧಗಳಲ್ಲಿ ಸೇವನೆ ಮಾಡಲಾಗುತ್ತದೆ. ಬರೀ ಬಾಯಲ್ಲಿಯೂ ಸಹ ತಿನ್ನಬಹುದು. ಕೆಂಪು ಟೊಮೆಟೊ ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ, ಆದ್ರೆ, ಹಸಿರು ಟೊಮೆಟೊ ಆರೋಗ್ಯಕ್ಕೆ ತುಂಬಾ ಒಳ್ಳೆಯದು..
Skin Care Tips: ಇದು ಟ್ಯಾನಿಂಗ್ ಮತ್ತು ಡೆಡ್ ಸ್ಕಿನ್ ಅನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ, ಇದು ನಿಮ್ಮ ಮೈಬಣ್ಣವನ್ನು ಸುಧಾರಿಸುತ್ತದೆ ಮತ್ತು ನಿಮಗೆ ಹೊಳೆಯುವ ಚರ್ಮವನ್ನು ನೀಡುತ್ತದೆ, ಆದ್ದರಿಂದ ಟೊಮೆಟೊ ಫೇಸ್ ಪ್ಯಾಕ್ ಅನ್ನು ಹೇಗೆ ಮಾಡಬೇಕೆಂದು ತಿಳಿಯೋಣ.
Health Benefits of Tomato: ಟೊಮೆಟೋ ಹಣ್ಣಿನಲ್ಲಿ ನೈಸರ್ಗಿಕ ವಿಟಮಿನ್ಗಳು ಮತ್ತು ಖನಿಜಗಳಾದ A, C, K, B1, B3, B5, B6 ಮತ್ತು B7 ಇರುತ್ತದೆ. ಇದು ಫೋಲೇಟ್, ಕಬ್ಬಿಣ, ಪೊಟ್ಯಾಸಿಯಮ್, ಮೆಗ್ನೀಸಿಯಮ್, ಕ್ರೋಮಿಯಂ, ಕೋಲೀನ್, ಸತು ಮತ್ತು ರಂಜಕವನ್ನು ಒಳಗೊಂಡಿದೆ.
Tomato Benefits: ನೀವೂ ಸಹ ಉದ್ದ ಕೂದಲು, ಸುಂದರ ತ್ವಚೆ ಮತ್ತು ತೆಳ್ಳಗಿನ ಸೊಂಟವನ್ನು ಬಯಸಿದರೆ ದುಬಾರಿ ಉತ್ಪನ್ನಗಳಿಗೆ ಖರ್ಚು ಮಾಡುವ ಬದಲು, ನಿಮ್ಮ ಅಡುಗೆ ಮನೆಯಲ್ಲಿಯೇ ಇರುವ ಟೊಮೇಟೊ ತಿನ್ನಲು ಪ್ರಾರಂಭಿಸಿ.
ಮಧುಮೇಹದಲ್ಲಿ ಟೊಮೇಟೊದ ಪ್ರಯೋಜನಗಳು: ಮಧುಮೇಹ ರೋಗಿಗಳು ಟೊಮೇಟೊಗಳನ್ನು ತಿನ್ನಬೇಕೇ ಅಥವಾ ಬೇಡವೇ? ಅನೇಕ ಜನರು ಈ ಬಗ್ಗೆ ತುಂಬಾ ಗೊಂದಲಕ್ಕೊಳಗಾಗಿದ್ದಾರೆ. ಈ ವಿಷಯದ ಬಗ್ಗೆ ತಜ್ಞರು ಏನು ಹೇಳುತ್ತಾರೆಂದು ತಿಳಿದುಕೊಳ್ಳಿರಿ.
ನಮ್ಮ ಅಡುಗೆಮನೆಯಲ್ಲಿ ಚಟ್ನಿಗೊಂದು ವಿಶೇಷ ಸ್ಥಾನ ಇರುತ್ತದೆ. ಇದೀಗ ಮಳೆಗಾಲ ಬೇರೆ ಶುರುವಾಗಿದೆ. ಈ ಹೊತ್ತಿನಲ್ಲಿ ಬಿಸಿಬಿಸಿ ಊಟದ ಜೊತೆಗೆ ನಂಜಿಕೊಳ್ಳಲು ಚಟ್ನಿ ಇದ್ದರೆ ಅದರಷ್ಟು ಸ್ವಾದಿಷ್ಟ ಊಟ ಇನ್ನೊಂದಿಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.