ಅನುಷ್ಕಾ ಶರ್ಮಾಗೂ ಮುನ್ನ ಈ ನಟಿಯನ್ನು ಪ್ರೀತಿಸುತ್ತಿದ್ದರಂತೆ ವಿರಾಟ್ ಕೊಹ್ಲಿ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಅವರ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ  ಬಹುತೇಕರ ನೆಚ್ಚಿನ ಜೋಡಿಗಳಲ್ಲಿ ಒಂದಾಗಿದೆ.

ನವದೆಹಲಿ : ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಅವರ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ  ಬಹುತೇಕರ ನೆಚ್ಚಿನ ಜೋಡಿಗಳಲ್ಲಿ ಒಂದಾಗಿದೆ. ಈ ಜೋಡಿ ಅಪಾರ ಅಭಿಮಾನಿ ಬಳಗವನ್ನು ಕೂಡಾ ಹೊಂದಿದೆ. ಆದರೆ, ಅನುಷ್ಕಾ ಶರ್ಮಾಗೂ ಮುನ್ನ ವಿರಾಟ್ ಬ್ರೆಜಿಲಿಯನ್ ಮಾಡೆಲ್ ಮತ್ತು ನಟಿ ಇಜಾಬೆಲ್ಲೆ ಲೈಟ್ ಅವರನ್ನು ಡೇಟ್ ಮಾಡುತ್ತಿದ್ದರಂತೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಬ್ರೆಜಿಲಿಯನ್ ಮಾಡೆಲ್ ಮತ್ತು ನಟಿ ಇಜಾಬೆಲ್ಲೆ ಲೈಟ್ ಮಾಡೆಲಿಂಗ್ ಜಗತ್ತಿನಲ್ಲಿ ಚಿರಪರಿಚಿತ ಹೆಸರು. ಇಸಾಬೆಲ್ ಲೈಟ್ ಅನೇಕ ಹಿಂದಿ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.  

2 /5

ಇಜಾಬೆಲ್ 2012 ರಲ್ಲಿ ಅಮೀರ್ ಖಾನ್ ಚಿತ್ರ 'ತಲಾಶ್ ದಿ ಆಂಸರ್ ಲೈಸ್ ವಿಥ್ ಇನ್' ಮೂಲಕ ಚಲನಚಿತ್ರಗಳಲ್ಲಿ ನಟನಾ ವೃತ್ತಿಯನ್ನು ಆರಂಭಿಸಿದರು.

3 /5

ಇಸಾಬೆಲ್ಲೆ ಮತ್ತು ವಿರಾಟ್ ಕೊಹ್ಲಿ 2012 ರಿಂದ 2014 ರವರೆಗೆ ಡೇಟ್ ಮಾಡುತ್ತಿದ್ದರು ಎನ್ನಲಾಗಿದೆ.  ವಿರಾಟ್ ಮತ್ತು ಇಜಾಬೆಲ್ ಅವರ ಹೆಚ್ಚುತ್ತಿರುವ ನಿಕಟತೆ ಚರ್ಚೆಗೂ ಕಾರಣವಾಗಿತ್ತು.  

4 /5

ವಿರಾಟ್ ಜೊತೆಗಿನ ಬ್ರೇಕ್ ಅಪ್ ನಂತರ, ಇಸಾಬೆಲ್ಲೆ ಸಂದರ್ಶನದಲ್ಲಿ ತನ್ನ ಸಂಬಂಧದ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡಿದ್ದರು.'ಹೌದು, ನಾವು ಎರಡು ವರ್ಷಗಳಿಂದ ಸಂಬಂಧದಲ್ಲಿದ್ದೆವು. ಈ ಸಂಬಂಧವು ಪರಸ್ಪರ ಒಪ್ಪಿಗೆಯೊಂದಿಗೆ ಕೊನೆಗೊಂಡಿತು ಎಂದು ಅವ್ರು ಹೇಳಿದ್ದರು.  

5 /5

ವಿರಾಟ್ ಜೀವನದಿಂದ ಇಜಾಬೆಲ್ ನಿರ್ಗಮಿಸಿದ ನಂತರ, ಅನುಷ್ಕಾ ಶರ್ಮಾ ಅವರ ಜೀವನಕ್ಕೆ ಪ್ರವೇಶಿಸಿದರು.