ಅನನ್ಯ ಅಂದ ನೋಡಿ.. ನಮ್ಮೂರಾಗ ದೀಪಾವಳಿ ಹಬ್ಬ ಜೋರ್‌ ಅದ ಬಾ.. ಎಂದ ಪಡ್ಡೆ ಹೈಕ್ಳು..!

Ananya Panday : ಬಾಲಿವುಡ್‌ ನಟಿ ಅನನ್ಯ ಪಾಂಡೆ ಇನ್‌ಸ್ಟಾದಲ್ಲಿ ಗುಲಾಬಿ ಬಣ್ಣದ ಕೈ ಕಸೂತಿ ಸೀರೆಯನ್ನು ತೊಟ್ಟು ಧೂಳೆಬ್ಬಿಸಿದ್ದಾರೆ. ಈ ಕುರಿತು ಚಿತ್ರಗಳನ್ನು ತಮ್ಮ ಇನ್‌ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ. ಅನನ್ಯ ಪಾಂಡೆ ಸೀರೆಯ ಬೆಲೆ 3,85,000 ಲಕ್ಷಗಳು. ಅರ್ಪಿತಾ ಮೆಹ್ತಾ ಈ ಸೀರೆಯನ್ನು ವಿನ್ಯಾಸಗೊಳಿಸಿದ್ದಾರೆ.

1 /8

ಕಾಲಕ್ಕೆ ತಕ್ಕಂತ ಉಡುಗೆಯಲ್ಲಿ ಅನನ್ಯ ಪಾಂಡೆ ಆಗಾಗ ಮಿಂಚುತ್ತಿರುತ್ತಾರೆ. ಸಧ್ಯ ಗುಲಾಬಿ ಬಣ್ಣದ ಸೀರೆಯಲ್ಲಿ ಅದ್ಭುತವಾಗಿ ಕಂಗೊಳಿಸಿದ್ದು, ಫೋಟೋಸ್‌ ವೈರಲ್‌ ಆಗುತ್ತಿವೆ.  

2 /8

ಅನನ್ಯ ಪಾಂಡೆ ಗುಲಾಬಿ ಬಣ್ಣದ ಸೀರೆಯುಟ್ಟು ಹಾಟ್‌ಲುಕ್‌ನಲ್ಲಿ ಕ್ಯಾಮರಾಗೆ ಪೋಸ್‌ ಕೊಟ್ಟಿದ್ದು, ಪ್ಯಾನ್ಸ್‌ ತುಂಬಾ ಇಷ್ಟವಾಗಿದೆ.  

3 /8

ಮೊನ್ನೆ ಅನನ್ಯ ಪಾಂಡೆ ಧನ್ತೇರಸ್ ಶುಭ ಸಂದರ್ಭದಲ್ಲಿ ಹೊಸ ಮನೆಯನ್ನು ಖರೀದಿಸಿದ್ದರು. ಈ ಸುದ್ದಿಯನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.  

4 /8

ನಟಿ ಅರ್ಪಿತಾ ಮೆಹ್ತಾ ವಿನ್ಯಾಸಗೊಳಿಸಿದ ಗುಲಾಬಿ ಬಣ್ಣದ ಸೀರೆಯನ್ನು ಧರಿಸಿ ಹಾಟ್‌ ಲುಕ್‌ನಲ್ಲಿ ಮಿಂಚಿದ್ದಾರೆ.  

5 /8

ಅನನ್ಯ ಸೀರೆಯಲ್ಲಿ ಗ್ಲಾಮರಸ್ ಆಗಿ ತನ್ನ ವಕ್ರಾಕೃತಿಗಳನ್ನು ತೋರಿಸುತ್ತಾ ಅಭಿಮಾನಿಗಳನ್ನು 'ವಾವ್' ಎನ್ನುವಂತೆ ಮಾಡಿದ್ದಾರೆ.  

6 /8

ಪಾಂಡೆ ಫೋಟೋಸ್‌ ನೋಡಿದ ನೆಟ್ಟಿಗರು ದೀಪಾವಳಿ ಹಬ್ಬಕ್ಕೆ ಮನೆಗೆ ಬರುವಂತೆ ಆಹ್ವಾನ ನೀಡಿದ್ದಾರೆ.  

7 /8

ಅಲ್ಲದೆ, ಅನನ್ಯ ತಾಯಿ ಭಾವನಾ ಪಾಂಡೆ ಕೂಡ ಈ ಪೋಸ್ಟ್‌ಗೆ "ಅದ್ಭುತ" ಎಂದು ಕಾಮೆಂಟ್ ಮಾಡಿ ಮಗಳ ಸೌಂದರ್ಯ ಹೊಗಳಿದ್ದಾರೆ.  

8 /8

ಅನನ್ಯ ಪಾಂಡೆ ಸೀರೆಯ ಬೆಲೆ 3,85,000 ಲಕ್ಷಗಳು. ಅರ್ಪಿತಾ ಮೆಹ್ತಾ ಈ ಸೀರೆಯನ್ನು ವಿನ್ಯಾಸಗೊಳಿಸಿದ್ದಾರೆ.