ಮೊದಲ ಹೆರಿಗೆಯ ನಂತರ ದೀಪಿಕಾ ಬಾಡಿ ಶೇಫ್‌ ಫುಲ್‌ ಚೇಂಜ್!‌ ಬಳುಕುವ ಬಳ್ಳಿಯಂತಿದ್ದ ನಟಿಯ ಈಗಿನ ಲುಕ್‌ ನೋಡಿ ಫ್ಯಾನ್ಸ್‌ ಶಾಕ್‌!

Deepika Padukone: ದೀಪಿಕಾ ಪಡುಕೋಣೆ ಹಾಗೂ ರನವೀರ್‌ ಸಿಂಗ್‌ ಜೋಡಿ ಕೆಲವು ತಿಂಗಳುಗಳ ಹಿಂದೆಯಷ್ಟೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ದೀಪಾವಳಿ ಹಬ್ಬದ ಪ್ರಯುಕ್ತ ತಮ್ಮ ಮಗಳಿಗೆ ʻದುವಾʼ ಎಂದು ನಾಮಕರಣ ಕೂಡ ಮಾಡಿದ್ದರು.
 

1 /8

Deepika Padukone: ದೀಪಿಕಾ ಪಡುಕೋಣೆ ಹಾಗೂ ರನವೀರ್‌ ಸಿಂಗ್‌ ಜೋಡಿ ಕೆಲವು ತಿಂಗಳುಗಳ ಹಿಂದೆಯಷ್ಟೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ದೀಪಾವಳಿ ಹಬ್ಬದ ಪ್ರಯುಕ್ತ ತಮ್ಮ ಮಗಳಿಗೆ ʻದುವಾʼ ಎಂದು ನಾಮಕರಣ ಕೂಡ ಮಾಡಿದ್ದರು.  

2 /8

ನಟಿ ದೀಪಿಕಾ ಪಡುಕೋಣೆ ಹಾಗೂ ರಣವೀರ್‌ ಸಿಂಗ್‌ ಇಬ್ಬರು ಕೂಡ ಇಲ್ಲಿಯವರೆಗೂ ತಮ್ಮ ಮಗಳ ಫೇಸ್‌ ರಿವೀಲ್‌ ಮಾಡಿಲ್ಲ. ಆದರೆ ಮಗುವಿಗೆ ಸಂಬಂಧ ಪಟ್ಟ ಫೋಟೋಗಳು ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಆಗಾಗ ವೈರಲ್‌ ಆಗುತ್ತಿರುತ್ತದೆ.  

3 /8

ಇತ್ತೀಚೆಗಷ್ಟೆ ರಣವೀರ್‌ ಸಿಂಗ್‌ ಹಾಗೂ ದೀಪಿಕಾ ಪಡುಕೋಣೆ ಜೋಡಿ ಈವೆಂಟ್‌ ಒಂದರಲ್ಲಿ ಹಾಜರ್‌ ಆಗಿದ್ದರು. ಈ ಈವೆಂಟ್‌ನಲ್ಲಿ ಜೋಡಿ ತಮ್ಮ ಮಗಳು ದುವಾ ಅವರ ಫೋಟೊ ಕ್ಲಿಕ್ಕಿಸಿಕೊಳ್ಳದಂತೆ ಮಾಧ್ಯಮಗಳ ಬಳ ಮನವಿ ಮಾಡಿತ್ತು.  

4 /8

ದಂಪತಿಯ ವಿನಂತಿಗೆ ಒಪ್ಪಿ ಪಾಪ್ಪರಜಿಗಳು ದುವಾ ಅವರ ಫೋಟೋಗಳನ್ನು ಕ್ಲಿಕ್ಕಿಸಲಿಲ್ಲ ಹಾಗೂ ಎಲ್ಲಿಯೂ ಕೂಡ ಫೋಟೋಗಳನ್ನು ಪೋಸ್ಟ್‌ ಕೂಡ ಮಾಡಲಿಲ್ಲ.  

5 /8

ಈಗಿರುವಾಗ, ನಟಿ ದೀಪಿಕಾ ಪಡುಕೋಣೆ ಅವರ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯನ್ನು ಹುಟ್ಟಿಹಾಕಿವೆ.  

6 /8

ಈವೆಂಟ್‌ನಲ್ಲಿ ಪತಿಯ ಜೊತೆ ದೀಪಿಕಾ ಪಡುಕೋಣೆ ಕಾಣಿಸಿಕೊಂಡಿದ್ದು, ಹೆರಿಗೆಯ ನಂತರ ದೀಪಿಕಾ ಪಡುಕೋಣೆ ಅವರ ಕಂಪ್ಲೀಟ್‌ ಲುಕ್‌ ಚೇಂಜ್‌ ಆಗಿದೆ. ನಟಿಯನ್ನು ನೋಡಿ ಫ್ಯಾನ್ಸ್‌ ಇದೀಗ ಶಾಕ್‌ ಆಗಿದ್ದಾರೆ.  

7 /8

ಸ್ಲಿಮ್‌ ಟ್ರಿಮ್‌ ಆಗಿ, ತಮ್ಮ ಬಳಕುವ ಸೊಂಟದ ಮೂಲಕ ಪಡ್ಡೆ ಹುಡುಗರ ಹೃದಯ ಬಡಿತ ಹೆಚ್ಚಿಸಿದ್ದ ನಟಿ ದೀಪಿಕಾ ಪಡುಕೋಣೆ ಸದ್ಯ ದಪ್ಪಗಾಗಿದ್ದಾರೆ. ಅವರ ಲುಕ್‌ ಫುಲ್‌ ಚೇಂಜ್‌ ಆಗಿ ಹೋಗಿದೆ.  

8 /8

ನಟಿಯ ಬದಲಾದ ರೂಪವನ್ನು ನೋಡಿ ಫ್ಯಾನ್ಸ್‌ ಶಾಕ್‌ ಆಗಿದ್ದು. ಸದ್ಯ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಕಾಮೆಂಟ್‌ ಮಾಡಿ ಫೋಟೋಗಳ ಕುರಿತು ತಮ್ಮ ಅಭಿಪ್ರಾಯ ವ್ಯಕ್ತ ಪಡಿಸುತ್ತಿದ್ದಾರೆ.