ಡಿಎ ಬಳಿಕ ಈ ಭತ್ಯೆಯಲ್ಲಿಯೂ ಹೆಚ್ಚಳ : ಸರ್ಕಾರಿ ನೌಕರರ ವೇತನದಲ್ಲಿ 44 ಶೇ. ಏರಿಕೆ

ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರಿ ನೌಕರರ ವೇತನ 44  ಶೇ. ರಷ್ಟು ಏರಿಕೆಯಾಗಲಿದೆ. ಡಿಎ ಹೆಚ್ಚಳದೊಂದಿಗೆ ಇನ್ನೊಂದು ಭತ್ಯೆಯಲ್ಲಿಯೂ ಏರಿಕೆಯಾಗಿ ಮೂಲ ವೇತನದಲ್ಲಿಯೇ ಹೆಚ್ಚಳವಾಗಲಿದೆ.

ಬೆಂಗಳೂರು : ಕೇಂದ್ರ ನೌಕರರು ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆ ಹೆಚ್ಚಳದ ಘೋಷಣೆಯಾಗಿದೆ. ಸರ್ಕಾರ ಇದೀಗ ತುಟ್ಟಿಭತ್ಯೆಯಲ್ಲಿ ಶೇ. 4 ರಷ್ಟು ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಈ ಹೆಚ್ಚಳದ ಹೊರತಾಗಿ ಕೇಂದ್ರ ಸರ್ಕಾರಿ ನೌಕರರು ಮತ್ತೊಂದು ಒಳ್ಳೆಯ ಸುದ್ದಿಯ ನಿರೀಕ್ಷೆಯಲ್ಲಿದ್ದಾರೆ. ಅದೇ 8ನೇ ವೇತನ ಆಯೋಗದ ಕುರಿತ  ಅಧಿಸೂಚನೆ. ಈ ವರ್ಷಾಂತ್ಯದಲ್ಲಿ ಅಥವಾ ಮುಂದಿನ ವರ್ಷದ ಆರಂಭದಲ್ಲಿ 8ನೇ ವೇತನ ಆಯೋಗದ ರಚನೆಯಾಗಲಿದೆ ಎಂದು ಹೇಳಲಾಗುತ್ತಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /6

2016 ರಲ್ಲಿ ಏಳನೇ ವೇತನ ಆಯೋಗ ಜಾರಿಗೆ ಬಂದಿದೆ. ಇದು ಜಾರಿಗೆ ಬಂದ ನಂತರ, ನೌಕರರ ಭತ್ಯೆ, ವೇತನ ಮತ್ತು ಇತರ ಎಲ್ಲಾ ಪಾವತಿಗಳು ಏಳನೇ ವೇತನ ಆಯೋಗದ ಆಧಾರದಲ್ಲಿಯೇ ನಿರ್ಧಾರವಾಗುತ್ತದೆ. ಇದೀಗ ಜುಲೈಯಿಂದ ತುಟ್ಟಿಭತ್ಯೆಯಲ್ಲಿ ಶೇ 4 ರಷ್ಟು ಏರಿಕೆಯಾಗಿದೆ.    

2 /6

ನಿಯಮಗಳ ಪ್ರಕಾರ, ಮುಂದಿನ ವೇತನ ಆಯೋಗದ ಶಿಫಾರಸುಗಳು 2026 ರಿಂದ ಜಾರಿಗೆ ಬರಬೇಕು. ಮುಂದಿನ ವರ್ಷ ಲೋಕಸಭೆ ಚುನಾವಣೆಗೂ ಮುನ್ನ ಎಂಟನೇ ವೇತನ ಆಯೋಗವನ್ನು ಪ್ರಕಟಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಕೇಂದ್ರ ಸರ್ಕಾರವು ಜನವರಿ 2024 ರಲ್ಲಿ ಹೊಸ ವೇತನ ಆಯೋಗವನ್ನು ಘೋಷಿಸುವ ನಿರೀಕ್ಷೆಯಿದೆ. 

3 /6

ಮುಂದಿನ ದಿನಗಳಲ್ಲಿ ಕೇಂದ್ರ ನೌಕರರ ವೇತನ ಹೆಚ್ಚಾಗಲಿದೆ. ಎಂಟನೇ ವೇತನ ಆಯೋಗದ ರಚನೆ ಕುರಿತು ಶೀಘ್ರದಲ್ಲೇ ದೊಡ್ಡ ಘೋಷಣೆ ಮಾಡಲು ಸರ್ಕಾರ ಸಜ್ಜಾಗಿದೆ ಎಂದು ಮಾಧ್ಯಮ ವರದಿಗಳು ಸೂಚಿಸುತ್ತವೆ. 

4 /6

ಕೇಂದ್ರ ಸರ್ಕಾರ 8ನೇ ವೇತನ ಆಯೋಗ ಜಾರಿಗೆ ತಂದರೆ ಫಿಟ್ ಮೆಂಟ್ ಅಂಶ ಹೆಚ್ಚಾಗಲಿದೆ. ಕೇಂದ್ರ ಉದ್ಯೋಗಿಗಳ ಸಂಬಳದಲ್ಲಿ ಫಿಟ್ಮೆಂಟ್ ಅಂಶವು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಈ ಉದ್ಯೋಗಿಗಳ ಭತ್ಯೆಗಳ ಹೊರತಾಗಿ, ಅವರ ಮೂಲ ವೇತನವನ್ನು ಫಿಟ್‌ಮೆಂಟ್ ಅಂಶದ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ.

5 /6

8ನೇ ವೇತನ ಆಯೋಗ ಜಾರಿಯಾದರೆ ಅಥವಾ ಸರ್ಕಾರ ಶೇಕಡವಾರು ಫಿಟ್‌ಮೆಂಟ್ ಅಂಶವನ್ನು ಹೆಚ್ಚಿಸಿದರೆ, ಕೇಂದ್ರ ಸರ್ಕಾರಿ ನೌಕರರ ವೇತನ ಎಷ್ಟು ಹೆಚ್ಚಾಗುತ್ತದೆ ಎಂಬುದನ್ನು ಉದಾಹರಣೆ ಸಹಿತ ಅರ್ಥಮಾಡಿಕೊಳ್ಳೋಣ. 

6 /6

ಪಡೆಯಲಿದ್ದಾರೆ. ಇದರ ಪ್ರಕಾರ ಕೇಂದ್ರ ನೌಕರರ ಕನಿಷ್ಠ ಮೂಲ ವೇತನ 18,000 ರೂ. ಆಗಿದೆ. ಫಿಟ್‌ಮೆಂಟ್  ಫಾಕ್ಟರ್ ಶೇಕಡಾ 3.68 ಕ್ಕೆ ಏರಿದರೆ, ಕನಿಷ್ಠ ಮೂಲ ವೇತನವು ಶೇಕಡಾ 44 ಕ್ಕಿಂತ ಹೆಚ್ಚಾಗಿ  18,000 ರಿಂದ 26,000 ಕ್ಕೆ ಏರುತ್ತದೆ.