Today Viral Video: ಕೋಣ-ಎಮ್ಮೆಗಳನ್ನು ಬೇಟೆಯಾಡುವುದೆಂದರೆ ಸಿಂಹಗಳಿಗೆ ಅಚ್ಚುಮೆಚ್ಚು. ಅವು ಬಹಳಷ್ಟು ಮಾಂಸವನ್ನು ಹೊಂದಿರುವ ದೊಡ್ಡ ಪ್ರಾಣಿಗಳಾಗಿವೆ. ಆದ್ದರಿಂದ ಸಿಂಹಗಳು ಎಮ್ಮೆಯನ್ನು ಬೇಟೆಯಾಡುತ್ತವೆ. ಒಂದು ಬಾರಿ ಬೇಟೆಯಾಡಿದರೆ ಸುಮಾರು ಐದು ದಿನಗಳವರೆಗೆ ಬೇಟೆಯಾಡಬೇಕಾಗಿಲ್ಲ.
ಇದನ್ನೂ ಓದಿ: Supreme Court: “ಒಂದೋ ಕ್ರಮ ಕೈಗೊಳ್ಳಿ, ಇಲ್ಲದಿದ್ದರೆ ಅವಹೇಳನಕ್ಕೆ ಸಿದ್ಧರಾಗಿ“ ಸರ್ಕಾರದ ವಿರುದ್ಧ ಸುಪ್ರೀಂ ಕಿಡಿ
ಆದರೆ ಸಿಂಹಿಣಿಗಳ ಬಾಯಿಗೆ ಸುಲಭವಾಗಿ ಎಮ್ಮೆ-ಕೋಣಗಳು ಆಹಾರವಾಗುವುದಿಲ್ಲ. ಇನ್ನು ಸಿಂಹದ ಮರಿಗಳು ತಮ್ಮ ತಾಯಿ ಯಾವ ರೀತಿ ಬೇಟೆಯಾಡುತ್ತವೆ ಅದರ ಆಧಾರದ ಮೇಲೆ ಬೇಟೆ ಕಲಿಯುತ್ತವೆ. ಅಷ್ಟೇ ಅಲ್ಲದೆ, ಕನಿಷ್ಟ 16 ತಿಂಗಳ ಕಾಲ ಯಾವುದೇ ಬೇಟೆಯನ್ನು ಮಾಡುವುದಿಲ್ಲ.
ಇಲ್ಲಿ ಕಾಣಿಸುವ ವಯಸ್ಕ ಸಿಂಹಗಳ ಗುಂಪೊಂದು ಎಮ್ಮೆಯನ್ನು ಬೇಟೆಯಾಡಲು ಬಯಸುತ್ತದೆ. ಒಂದು ವೇಳೆ ಎಮ್ಮೆಯನ್ನು ಬೇಟೆಯಾಡಲು ಬಯಸಿದರೆ ಸಿಂಹಗಳ ಗುಂಪು ಒಟ್ಟಿಗೆ ಬೇಟೆಯಾಡುತ್ತದೆ. ಏಕೆಂದರೆ ಎಮ್ಮೆ-ಕೋಣಗಳು ತಮ್ಮ ಕೊಂಬುಗಳಿಂದ ಸಿಂಹಗಳಿಗೆ ಹಾನಿಗೊಳಿಸಬಹುದು. ಹಾಗಾಗಿ ಎಮ್ಮೆಯನ್ನು ಬೇಟೆಯಾಡಲು ಅಥವಾ ಹೊಂಚು ಹಾಕಲು ಗುಂಪಾಗಿ ಹೋಗುತ್ತದೆ.
ಇದನ್ನೂ ಓದಿ: ದೀಪಾವಳಿಗೂ ಸಿಗಲಿಲ್ಲ ಸಂಜಯ್ ರಾವತ್ ಗೆ ಜೈಲಿನಿಂದ ಮುಕ್ತಿ..!
ಇನ್ನು ಎಮ್ಮೆಯೊಂದನ್ನು ಬೇಟೆಯಾಡಲು ಹೊಂಚು ಹಾಕಿ ಕುಳಿತಿದ್ದ ಸಿಂಹದ ಮರಿಯು ಎಮ್ಮೆಗಳ ಹಿಂಡಿನ ಬಳಿ ಹೋಗಿದೆ. ಆ ಸಂದರ್ಭದಲ್ಲಿ ಎಮ್ಮೆಗಳ ಹಿಂಡು ಕೋಪದಿಂದ ಸಿಂಹವನ್ನು ಫುಟ್‌ಬಾಲ್‌ನಂತೆ ಗಾಳಿಯಲ್ಲಿ ಎಸೆಯುವುದನ್ನು ನೋಡಬಹುದು. ಇನ್ನು ಈ ವಿಡಿಯೋದಲ್ಲ್ಲಿ ಸಿಂಹದ ಮರಿಯನ್ನು ಹಲವಾರು ಬಾರಿ ಕ್ರೂರವಾಗಿ ಎಸೆಯುವುದನ್ನು ನೋಡಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.