ಮನೆಯ ಹಿತ್ತಲಿನಲ್ಲಿರುವ ದೊಡ್ಡಪತ್ರೆ ಗಿಡ ಜ್ವರ, ನೆಗಡಿ ಸೇರಿದಂತೆ ಹಲವು ಕಾಯಿಲೆಗಳಿಗೆ ಮದ್ದು. ಇಂತಹ ಔಷಧೀಯ ಸಸ್ಯಗಳಲ್ಲಿ ದೊಡ್ಡಪತ್ರೆಗೆ ಮಹತ್ವದ ಸ್ಥಾನವಿದೆ. ಅದನ್ನು ಸಾಂಬ್ರಾಣಿ, ಸಂಬರಬಳ್ಳಿ, ಅಜವನದಲೆ, ಕರ್ಪೂರವಳ್ಳಿ, ಚೆಂಪರವಳ್ಳಿ ಹೀಗೆ ಕರೆಯುತ್ತೇವೆ. ಎಲೆಗಳು ದಪ್ಪವಾದಷ್ಟೂ ನೀರಿನ ಅಂಶ ಹೆಚ್ಚಿರುತ್ತದೆ.
Section:
English Title:
Mexican mint is very beneficial for health
Home Title:
ಈ ಸಮಸ್ಯೆಗಳಿಗೆ ದೊಡ್ದಪತ್ರೆಯೇ ಮದ್ದು!
IsYouTube:
No
YT Code:
https://vodakm.zeenews.com/vod/Benefit_of_Mexican_mint.mp4/index.m3u8
Image:
Request Count:
1
Mobile Title:
ಈ ಸಮಸ್ಯೆಗಳಿಗೆ ದೊಡ್ದಪತ್ರೆಯೇ ಮದ್ದು!
Duration:
PT2M48S