ಬೆಂಗಳೂರು: ಕಳೆದ ಕೆಲ ದಿನಗಳಿಂದ ಕರ್ನಾಟಕದ ಮಾರುಕಟ್ಟೆಗಳಲ್ಲಿ ತರಕಾರಿ ಬೆಲೆ ಸ್ಥಿರವಾಗಿದೆ. ಯಾವುದೇ ಬದಲಾವಣೆಯಿಲ್ಲದೆ ಮುಂದುವರೆದಿದೆ. ಅಸಾನಿ ಚಂಡಮಾರುತ ಎಫೆಕ್ಟ್ ತರಕಾರಿ ಮಾರುಕಟ್ಟೆಯ ಮೇಲೆ ಬಿದ್ದಿಲ್ಲವಾದರೂ ಕೆಲ ಕೃಷಿಗಳಿಗೆ ಸಮಸ್ಯೆ ಉಂಟುಮಾಡಿತ್ತು. ಇನ್ನು ಇಲ್ಲಿದೆ ಇಂದಿನ ಮಾರುಕಟ್ಟೆ ಸಗಟು ಮೌಲ್ಯ.
ಇದನ್ನು ಓದಿ: CNG ನಂತರ ಎಷ್ಟು ದುಬಾರಿಯಾಗಿದೆ ಪೆಟ್ರೋಲ್ ಡಿಸೇಲ್ ಬೆಲೆ ?
ಕೊಹ್ರಾಬಿ 25 ರೂ.
ಬೆಂಗಳೂರು ಟೊಮೇಟೊ 45 ರೂ.
ಬೆಂಡೆಕಾಯಿ 35 ರೂ.
ಪುದೀನ 10 ರೂ.
ಬೀನ್ಸ್ 80 ರೂ.
ಬೀಟ್‌ರೂಟ್ 45 ರೂ.
ಹಾಗಲಕಾಯಿ 60 ರೂ.
ಸೋರೆಕಾಯಿ 20 ರೂ.
ಬದನೆಕಾಯಿ 40 ರೂ.
ಅವರೆಕಾಳು 45 ರೂ.
ಎಲೆಕೋಸು 25 ರೂ.
ಹೂಕೋಸು 45 ರೂ.
ಸೀಮೆ ಬದನೆ 35 ರೂ.
ಕೆಸುವಿನ ಗೆಡ್ಡೆ 50 ರೂ.
ಕೊತ್ತಂಬರಿ ಸೊಪ್ಪು 20 ರೂ.
ಸೌತೆಕಾಯಿ 30 ರೂ.
ಕ್ಯಾಪ್ಸಿಕಂ 55 ರೂ.
ಕ್ಯಾರೆಟ್ 50 ರೂ.
ನುಗ್ಗೆಕಾಯಿ 60 ರೂ.
ಶುಂಠಿ 240 ರೂ.
ಹಸಿರು ಮೆಣಸಿನಕಾಯಿ 40 ರೂ.
ಹಸಿರು ಬಾಳೆ 10 ರೂ.
ಈರುಳ್ಳಿ 25 ರೂ.
ಸಣ್ಣ ಈರುಳ್ಳಿ 70 ರೂ.
ಬಾಳೆ ಹೂವು 25 ರೂ.
ಬಾಳೆ ಕಾಂಡ 10 ರೂ.
ಆಲೂಗಡ್ಡೆ 20 ರೂ.
ಕುಂಬಳಕಾಯಿ 20 ರೂ.
ಮೂಲಂಗಿ 30 ರೂ.
ತೊಂಡೆಕಾಯಿ 20 ರೂ.
ಪಡುವಲ ಕಾಯಿ 25 ರೂ.
ಸಿಹಿ ಗೆಣಸು 25 ರೂ.
ಮರಗೆಣಸು 30 ರೂ.
ಟೊಮೆಟೊ 40 ರೂ.
ಸುವರ್ಣ ಗೆಡ್ಡೆ 75 ರೂ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.