ನಟ ದರ್ಶನ್ ಗ್ಯಾನ್ ಲೈಸನ್ಸ್ ರದ್ದಾಗುವುದು ಬಹುತೇಕ ಫಿಕ್ಸ್

  • Zee Media Bureau
  • Jan 20, 2025, 07:55 PM IST

ನಟ ದರ್ಶನ್ ಗ್ಯಾನ್ ಲೈಸನ್ಸ್ ರದ್ದಾಗುವುದು ಬಹುತೇಕ ಫಿಕ್ಸ್ ಎನ್ನಲಾಗಿದೆ. ಲೈಸನ್ಸ್ ರದ್ದು ಮಾಡದಂತೆ ದರ್ಶನ್ ಕಮೀಷನರ್ ಗೆ ಪತ್ರ.

Trending News