ಶ್ರೀಲೀಲಾಗೆ ಟಕ್ಕರ್‌ ಕೊಟ್ಟ ಬ್ಯೂಟಿ ಈಕೆ..! ಅಲ್ಲು ಅರ್ಜುನ್‌ಗೆ ಡ್ಯಾನ್ಸ್ ಕಲಿಸಿದ ಈ ಸುಂದರಿ ಯಾರ್‌ ಗೊತ್ತೆ..?

Urvashi Apsara : ಪುಷ್ಪಾ 2 ʼಕಿಸ್ಸಿಕ್‌ ಸಾಂಗ್‌ʼನಲ್ಲಿ ಶ್ರೀಲೀಲಾ ಸಖತ್‌ ಹಾಟ್‌ ಲುಕ್‌ನಲ್ಲಿ ಕಾಣಿಸಿಕೊಂಡು, ಅದ್ಭುತ ನೃತ್ಯದ ಮೂಲಕ ದೇಶದ ಜನರ ಗಮನಸೆಳೆದಿದ್ದಾರೆ.. ಆದರೆ ಇತ್ತೀಚಿಗೆ ಇದೇ ಹಾಡಿಗೆ ಅಲ್ಲು ಅರ್ಜುನ್‌ ಜೊತೆ ಚೆಲುವೆಯೊಬ್ಬಳು ಡಾನ್ಸ್‌ ಮಾಡಿರುವ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿತ್ತು.. ಅಸಲಿಗೆ ಈ ಹುಡುಗಿ ಯಾರು..? ಬನ್ನಿ ನೋಡೋಣ..
 

1 /8

ಊರ್ವಶಿ ಚೌಹಾನ್ ಪುಷ್ಪ 1 ಮತ್ತು 2 ಚಿತ್ರದ ನೃತ್ಯ ಸಂಯೋಜಕಿ. ಈಕೆ ಸೌತ್ ಸೂಪರ್‌ಸ್ಟಾರ್ ಅಲ್ಲು ಅರ್ಜುನ್ ನಿಂದ ಹಿಡಿದು ಹಲವು ನಟ-ನಟಿಯರಿಗೆ ನೃತ್ಯ ಸಂಯೋಜನೆ ಮಾಡಿದ್ದಾಳೆ..   

2 /8

ಅಲ್ಲದೆ, ವಿವಿಧ ಚಲನಚಿತ್ರಗಳು, ಜಾಹೀರಾತುಗಳು, ಆಲ್ಬಂಗಳನ್ನು ನಿರ್ದೇಶಿಸಿದ್ದಾರೆ. ಸಧ್ಯ ಅಲ್ಲು ಅರ್ಜುನ್‌ಗೆ ಕಿಸಿಕ್‌ ಡಾನ್ಸ್‌ ಹೇಳಿಕೊಡುತ್ತಿರುವ ಊರ್ವಶಿ ವಿಡಿಯೋ ಇಂಟರ್‌ನೆಟ್‌ನಲ್ಲಿ ವೈರಲ್‌ ಆಗಿದೆ..  

3 /8

ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ನಟನೆಯ 'ಚಿತ್ರ ಪುಷ್ಪ 2; ದಿ ರೂಲ್' ಬಾಕ್ಸ್ ಆಫೀಸ್ ಸಖತ್‌ ಸದ್ದು ಮಾಡುತ್ತಿದೆ.   

4 /8

ಪುಷ್ಪ 1 ಮತ್ತು ಪುಷ್ಪಾ 2 ಚಿತ್ರದಲ್ಲಿ ಅಲ್ಲು ಅರ್ಜುನ್ ಗೆ ಡ್ಯಾನ್ಸ್ ಕಲಿಸಿದ ಹುಡುಗಿ ಗುಜರಾತ್ ಮೂಲಕ ಊರ್ವಶಿ. ಈಕೆಯನ್ನು 'ಊರ್ವಶಿ ಅಪ್ಸರಾ' ಎಂದು ಕರೆಯಲಾಗುತ್ತದೆ.  

5 /8

ಊರ್ವಶಿ ಚೌಹಾಣ್, 'ಹೂ ಅಂತೀಯಾ ಮಾವ' ಮತ್ತು 'ಕಿಸಿಕ್' ಹಾಡಿಗಳ ನೃತ್ಯ ನಿರ್ದೇಶಕ ಗಣೇಶ್‌ ಆಚಾರ್ಯ ಅವರ ಸಹಾಯಕ ನೃತ್ಯ ನಿರ್ದೇಶಕರಾಗಿದ್ದಾರೆ.  

6 /8

ಕಳೆದ 7 ವರ್ಷಗಳಿಂದ ಈ ಉದ್ಯಮದಲ್ಲಿ ಕೆಲಸ ಮಾಡುತ್ತಿರುವ ಊರ್ವಶಿ, ಮೂಲತಃ ಗುಜರಾತ್‌ನ ಭಾವನಗರದ ಮಹುವಿನವರು. ಪ್ರಸ್ತುತ ಮುಂಬೈನಲ್ಲಿ ವಾಸಿಸುತ್ತಿದ್ದಾರೆ.    

7 /8

ಊರ್ವಶಿ ಚೌಹಾಣ್ ಅವರು ಮೂರು ತಲೆಮಾರುಗಳಿಂದ ಮುಂಬೈನಲ್ಲಿ ವಾಸಿಸುತ್ತಿದ್ದಾರೆ. ಅವರ ತಂದೆ ಜಿತುಭಾಯಿ ಚೌಹಾಣ್ ಮುಂಬೈನಲ್ಲಿ ಆಟೋಮೊಬೈಲ್ ವ್ಯಾಪಾರ ಮಾಡುತ್ತಿದ್ದಾರೆ.   

8 /8

ನೃತ್ಯ ಸಂಯೋಜನೆಗಿಂತ ತಾನು ನಟಿಯಾಗಿ ಇಂಡಸ್ಟ್ರಿಯಲ್ಲಿ ಗುರುತಿಸಿಕೊಳ್ಳಬೇಕು ಅದಕ್ಕಾಗಿ ಪ್ರಯತ್ನಿಸುತ್ತಿದ್ದೇನೆ ಅಂತ ಸಂದರ್ಶನದಲ್ಲಿ ಹೇಳಿಕೊಂಡಿದ್ದರು..