ಮದುವೆಯಾಗಿದ್ದರೂ ಆ ನಿರ್ದೇಶಕನ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಆ ನಟಿ...!


ಮೀನಾ ಕುಮಾರಿಯವರ ಶಾಯರಿಗಳು ಮತ್ತು ಕವಿತೆಗಳು ಅವರ ಹೃದಯಕ್ಕೆ ಸಾಕಷ್ಟು ಹತ್ತಿರವಾಗಿದ್ದವು.ಎಲ್ಲಾ ನೋವನ್ನು ತಮ್ಮ ಬರಹಗಳಲ್ಲಿ ವ್ಯಕ್ತಪಡಿಸುತ್ತಿದ್ದರು, ಅದಕ್ಕಾಗಿಯೇ ಗುಲ್ಜಾರ್ ಅವರಿಗೆ ಇಷ್ಟವಾಗಿದ್ದರು.ಆಕೆಯ ನಿಧನದ ನಂತರ ಗುಲ್ಜಾರ್ ಆ ಶಾಯರಿಗಳನ್ನು ಕವಿತೆಯ ರೂಪದಲ್ಲಿ ಪ್ರಕಟಿಸಿದರು.ಇಬ್ಬರೂ ಪರಸ್ಪರ ಮದುವೆಯಾಗದೆ ಇದ್ದರೂ ಶಾಯರಿಗೊಸ್ಕರ್ ಅವರಿಬ್ಬರು ಪ್ರೇಮಿಗಳಾಗಿದ್ದರು .

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /9

ಚಿತ್ರ ಸಾಹಿತಿ ಗುಲ್ಜಾರ್ ಎಂದರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ಇಂತಹ ವ್ಯಕ್ತಿ ಮದುವೆಯಾಗಿದ್ದರೂ ಖ್ಯಾತ ನಟಿಯೋಬ್ಬರನ್ನು ಪ್ರೀತಿಸುತ್ತಿದ್ದನು. ಅಷ್ಟೇ ಅಲ್ಲದೆ ಆ ನಟಿಯೂ ಕೂಡ ಗುಲ್ಜಾರ್ ಅವರನ್ನು ಇಷ್ಟಪಡುತ್ತಿದ್ದಳು..ಹಾಗಾಗಿ ಬಾಲಿವುಡ್ ನಲ್ಲಿ ಇಬ್ಬರ ಪ್ರೀತಿಯನ್ನು ಅಪೂರ್ಣ ಪ್ರೇಮ ಕಹಾನಿ ಎಂದು ಕರೆಯುತ್ತಾರೆ.

2 /9

ಹೌದು, ಈಗ ನಾವು ನಿಮಗೆ ಹೇಳ ಹೊರಟಿರುವುದು, ಖ್ಯಾತ ನಟಿ ಮೀನಾಕುಮಾರಿ ಹಾಗೂ ಚಿತ್ರ ಸಾಹಿತಿ ಗುಲ್ಜಾರ್ ಅವರ ನಡುವಿನ ಲವ್ ಸ್ಟೋರಿಯ ಬಗ್ಗೆ, ಮೀನಾ ಕುಮಾರಿ ಕಮಲ್ ಅಮ್ರೋಹಿ ಅವರನ್ನು ಮದುವೆಯಾಗಿದ್ದರು ಕೂಡ ಈ ದಾಂಪತ್ಯದಲ್ಲಿ ಸಂತಸವನ್ನು ಕಂಡುಕೊಂಡಿರಲಿಲ್ಲ.ಹೀಗಾಗಿ ಅವರು ಕುಡಿತದ ದಾಸರಾಗಿದ್ದರು.ಅವರಿಗೆ ಶಾಯರಿ ಮೇಲೆ ಹೆಚ್ಚಿನ ಒಲವು ಇದ್ದಿದ್ದರಿಂದಾಗಿ ಅವರು ಗುಲ್ಜಾರ್ ರನ್ನು ಇಷ್ಟಪಡತೊಡಗಿದ್ದರು.  

3 /9

ಅಚ್ಚರಿ ಎಂದರೆ ಮೀನಾ ಕುಮಾರಿಗೂ ಸಹ ಶಾಯರಿ ಎಂದರೆ ಪ್ರೀತಿ, ಅಷ್ಟೇ ಅಲ್ಲದೆ ಅವರು ಸ್ವತಃ ಶಾಯರಿಯನ್ನು ಬರೆಯುತ್ತಿದ್ದರು,ಈ ವಿಷಯ ಗುಲ್ಜಾರ್ ಗೆ ಮಾತ್ರ ತಿಳಿದಿತ್ತು.ಒಂದೆಡೆ, ಗುಲ್ಜಾರ್ ಮೀನಾ ಅವರ ಶಾಯರಿಗಳನ್ನು ಓದುವುದರ ಜೊತೆಗೆ ಈ ವಿಚಾರವಾಗಿ ಪರಸ್ಪರ ಚರ್ಚೆ ಮಾಡುತ್ತಿದ್ದರು.ಮತ್ತೊಂದೆಡೆ, ಮೀನಾ ಕುಮಾರಿ ಅವರ ಪತಿ ಕಮಲ್ ಅಮ್ರೋಹಿ ಅವರು ಎಂದಿಗೂ ಆಸಕ್ತಿ ವಹಿಸಲಿಲ್ಲ.ಅಷ್ಟೇ ಅಲ್ಲದೆ ಆಕೆ ಶಾಯರಿಗಳನ್ನೂ ಇಷ್ಟಪಡಲಿಲ್ಲ.ಹೀಗಾಗಿ ಆಕೆ ಗುಲ್ಜಾರ್ ಪರವಾಗಿ ಒಲವು ತೋರಿಸಿದ್ದಳು

4 /9

ಮತ್ತೊಂದೆಡೆ, ಮೀನಾ ಕುಮಾರಿ ಅವರ ಪತಿ ಕಮಲ್ ಅಮ್ರೋಹಿ ಅವರು ಎಂದಿಗೂ ಆಸಕ್ತಿ ವಹಿಸಲಿಲ್ಲ.ಅಷ್ಟೇ ಅಲ್ಲದೆ ಆಕೆ ಶಾಯರಿಗಳನ್ನೂ ಇಷ್ಟಪಡಲಿಲ್ಲ.ಹೀಗಾಗಿ ಆಕೆ ಗುಲ್ಜಾರ್ ಪರವಾಗಿ ಒಲವು ತೋರಿಸಿದ್ದಳು

5 /9

ಮೀನಾ ಕುಮಾರಿ ಮತ್ತು ಗುಲ್ಜಾರ್ ಬೆನಜೀರ್ ಚಿತ್ರೀಕರಣದ ಸಮಯದಲ್ಲಿ ಹತ್ತಿರವಾಗಿದ್ದರು.ಶಶಿ ಕಪೂರ್, ತನುಜಾ, ಅಶೋಕ್ ಕುಮಾರ್, ತರುಣ್ ಬೋಸ್, ನಿರುಪಾ ರಾಯ್  ದಿಗ್ಗಜರು ಈ ಚಿತ್ರದಲ್ಲಿ ನಟಿಸಿದ್ದಾರೆ.ಮೀನಾಕುಮಾರಿ ತಮ್ಮ ಜೀವನದ ಕೊನೆಯ ದಿನಗಳ ವರೆಗೂ ಸಂಪರ್ಕದಲ್ಲಿದ್ದರು.

6 /9

ಆದರೆ ಕಾಲ ಕಳೆದಂತೆ ಮೀನಾ ಲಿವರ್ ಸಿರೋಸಿಸ್ ಕಾಯಿಲೆಯಿಂದ ಬಳಲುತ್ತಿದ್ದರು ದಿನ ಕಳೆದಂತೆ ಅವರ ಆರೋಗ್ಯವು ಸಹ ಕೈಕೊಡಲು ಪ್ರಾರಂಭಿಸಿತು.ಇಂತ ಸಂದರ್ಭದಲ್ಲಿ ಅವರು   ಅವರು ಗುಲ್ಜಾರ್‌ನಿಂದಾಗಿ ಮೇರೆ ಅಪ್ನೆ ಚಿತ್ರಕ್ಕೆ ಸಹಿ ಹಾಕಿದರು,ಆ ಮೂಲಕ ಇಬ್ಬರೂ ಸ್ವಲ್ಪ ಸಮಯ ಒಟ್ಟಿಗೆ ಕಳೆಯಬಹುದು ಎನ್ನುವ ಬಯಕೆಯಿಂದ..!

7 /9

ಮೇರೆ ಅಪ್ನೆ ಚಿತ್ರೀಕರಣದ ಸಮಯದಲ್ಲಿ, ಮೀನಾ ಕುಮಾರಿ ಅವರ ಆರೋಗ್ಯವು ಕ್ಷೀಣಿಸಲು ಪ್ರಾರಂಭಿಸಿತು, ಆದರೆ ಅವರು ಗುಲ್ಜಾರ್‌ನಿಂದ ಚಿತ್ರವನ್ನು ಪೂರ್ಣಗೊಳಿಸಿದರು. 

8 /9

ಮೇರೆ ಅಪ್ನೆ 1971 ರಲ್ಲಿ ಬಿಡುಗಡೆಯಾಯಿತು, ನಂತರ ಅವರು ಪಾಕೀಜಾ ಮತ್ತು ಗೋಮ್ತಿ ಕೆ ಕಿನಾರೆಯಲ್ಲಿ ಕೆಲಸ ಮಾಡಿದರು. ಪಾಕೀಜಾ ಭಾರೀ ಹಿಟ್ ಆಗಿದ್ದರೆ, ಆಕೆಯ ನಿಧನದ ನಂತರ ಗೋಮತಿ ಕೆ ಕಿನಾರೆ ಬಿಡುಗಡೆಯಾಯಿತು. 

9 /9

ಮಾರ್ಚ್ 31, 1972 ರಂದು, ಮೀನಾ ಕುಮಾರಿ ಸೇಂಟ್ ಎಲಿಜಬೆತ್ ನರ್ಸಿಂಗ್ ಹೋಮ್‌ನಲ್ಲಿ 38 ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದರು. ಆದರೆ, ಅವರ ಮರಣದ ಮೊದಲು, ಮೀನಾ ಕುಮಾರಿ ಅವರು ಗುಲ್ಜಾರ್ ಅವರಿಗೆ ತಮ್ಮ ಜೀವನದ ಅತ್ಯಂತ ಅಮೂಲ್ಯವಾದ ಆಸ್ತಿಯಾಗಿದ್ದ ತಮ್ಮ ಕವನ ಮತ್ತು ಶಾಯರಿಗಳನ್ನು ಹಸ್ತಾಂತರಿಸಿದರು.