Sholay: ಅಲ್ಲು ಅರ್ಜುನ್ ನಟನೆಯ "ಪುಷ್ಪ 2" ಬಾಕ್ಸ್ ಆಫೀಸ್ನಲ್ಲಿ ದಾಖಲೆಗಳನ್ನೆಲ್ಲಾ ಚಿದ್ರ ಚಿದ್ರ ಮಾಡಿ ಮುನ್ನುಗ್ಗುತ್ತಿದೆ. ಕೇವಲ ಒಂದೇ ವಾರದಲ್ಲಿ ಜಾಗತಿಕವಾಗಿ ಈ ಸಿನಿಮಾ 1000 ಕೋಟಿ ರೂ. ಗಳಿಸುವ ಮೂಲಕ ಪ್ರೇಕ್ಷಕರನ್ನು ಮೆಚ್ಚಿಸುತ್ತಿದೆ. ಆದರೆ, ಅಲ್ಲು ಅರ್ಜುನ್ ಅವರ ಈ ಹಿಟ್ ಸಿನಿಮಾವನ್ನೆ ಹಿಂದಿಕ್ಕುವಂತಹ ಸಿನಿಮಾ ಇನ್ನೊಂದು ಇದೆ, ಈ ಸಿನಿಮಾ ದಶಕಗಳಿಂದಲೂ ಪ್ರೇಕ್ಷಕರನ್ನು ಆಕರ್ಷಿಸಿರುವುದಷ್ಟೆ ಅಲ್ಲದೆ ಇಂದಿಗೂ ಕೂಡ ಈ ಸಿನಿಮಾ ಅಷ್ಟೆ ವಿಶೇಷತೆಯನ್ನು ಹೊಂದಿದೆ.
ಮೀನಾ ಕುಮಾರಿಯವರ ಶಾಯರಿಗಳು ಮತ್ತು ಕವಿತೆಗಳು ಅವರ ಹೃದಯಕ್ಕೆ ಸಾಕಷ್ಟು ಹತ್ತಿರವಾಗಿದ್ದವು.ಎಲ್ಲಾ ನೋವನ್ನು ತಮ್ಮ ಬರಹಗಳಲ್ಲಿ ವ್ಯಕ್ತಪಡಿಸುತ್ತಿದ್ದರು, ಅದಕ್ಕಾಗಿಯೇ ಗುಲ್ಜಾರ್ ಅವರಿಗೆ ಇಷ್ಟವಾಗಿದ್ದರು.ಆಕೆಯ ನಿಧನದ ನಂತರ ಗುಲ್ಜಾರ್ ಆ ಶಾಯರಿಗಳನ್ನು ಕವಿತೆಯ ರೂಪದಲ್ಲಿ ಪ್ರಕಟಿಸಿದರು.ಇಬ್ಬರೂ ಪರಸ್ಪರ ಮದುವೆಯಾಗದೆ ಇದ್ದರೂ ಶಾಯರಿಗೊಸ್ಕರ್ ಅವರಿಬ್ಬರು ಪ್ರೇಮಿಗಳಾಗಿದ್ದರು .
Jaya Bachchan crush: ಜಯಾ ಬಚ್ಚನ್ ನಿಸ್ಸಂದೇಹವಾಗಿ ಅಮಿತಾಬ್ ಬಚ್ಚನ್ ಅವರನ್ನು ವಿವಾಹವಾಗಿದ್ದಾರೆ ಆದರೆ ಅವರು ಸೂಪರ್ಸ್ಟಾರ್ ಮೇಲೆ ಕ್ರಶ್ ಹೊಂದಿದ್ದರು. ಈ ಬಗ್ಗೆ ಅವರೇ ಬಹಿರಂಗಪಡಿಸಿದ್ದರು.
Hema Malini: ಸಿನಿಮಾಗಳಲ್ಲಿ ಟಾಪ್ ಹೀರೋಯಿನ್ಗಳಾಗಿ ಕಾಣಿಸಿಕೊಂಡ ಹಲವು ನಾಯಕಿಯರು ದಾಂಪತ್ಯ ಜೀವನದಲ್ಲಿ ತಪ್ಪು ಹೆಜ್ಜೆ ಇಡುತ್ತಾರೆ ಎಂಬ ಮಾತು ಕೇಳಿಬರುತ್ತಿದೆ. ಇವರನ್ನು ಮದುವೆಯಾಗಲು ಕೋಟ್ಯಾಧಿಪತಿಗಳು, ಸರತಿ ಸಾಲಿನಲ್ಲಿ ನಿಲ್ಲುತ್ತಾರೆ. ಆದರೆ ಈ ಸುಂದರಿಯರು ಈಗಾಗಲೇ ಮದುವೆಯಾಗಿ ಮಕ್ಕಳಿರುವವರನ್ನೇ ಹೆಚ್ಚು ಇಷ್ಟಪಡುತ್ತಾರೆ. ಪ್ರೀತಿ ಯಾವಾಗ, ಯಾರ ಮೇಲೆ ಮತ್ತು ಏಕೆ ಹುಟ್ಟುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಈ ಸಂಸ್ಕೃತಿಯಲ್ಲಿ ಬಾಲಿವುಡ್ ಸ್ಟಾರ್ಸ್ ಉತ್ತುಂಗದಲ್ಲಿದ್ದರೆ, ಅದು ದಕ್ಷಿಣದಲ್ಲಿಯೂ ಹರಡಿತು.
Mumtaz: ಚಿಕ್ಕ ವಯಸ್ಸಿನಲ್ಲೇ ಬಾಲ ಕಲಾವಿದೆಯಾಗಿ ಸಿನಿಮಾ ಜಗತ್ತಿಗೆ ಕಾಲಿಟ್ಟ ಪ್ರತಿಭಾವಂತ ನಟಿ ಮುಮ್ತಾಜ್. ಧರ್ಮೇಂದ್ರ, ಶತ್ರುಘ್ನ ಸಿನ್ಹಾ, ರಾಜೇಶ್ ಖನ್ನಾ ಮತ್ತು ದೇವಾನಂದ್ ಅವರೊಂದಿಗೆ ತೆರೆ ಹಂಚಿಕೊಂಡ ಈ ನಟಿಯ ಜೊತೆ ಒಂದು ಕಾಲದಲ್ಲಿ ಕೆಲಸ ಮಾಡಲು ಯಾವುದೇ ನಾಯಕ ಸಿದ್ಧರಿರಲಿಲ್ಲ. 1967 ರಲ್ಲಿ, ದಿಲೀಪ್ ಕುಮಾರ್ ಅವರ ಬೆಂಬಲವನ್ನು ಪಡೆದ ನಂತರ ಈ ನಟಿಯ ಅದೃಷ್ಟವು ಉಜ್ವಲವಾಯಿತು.
Anant Ambani Wedding: ಖ್ಯಾತ ಉದ್ಯಮಿ ಮುಖೇಶ್ ಅಂಬಾನಿಯವರ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹವು ಜುಲೈ 12, 2024 ರಂದು ಬಹಳ ವಿಜೃಂಭಣೆಯಿಂದ ನಡೆಯಿತು. ಈ ಅದ್ಧೂರಿ ವಿವಾಹದಲ್ಲಿ ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ತಮ್ಮ ಇಡೀ ಕುಟುಂಬದೊಂದಿಗೆ ಭಾಗವಹಿಸಿದ್ದರು.
Hema Malini full name: ಬಾಲಿವುಡ್ನ ಕನಸಿನ ಕನ್ಯೆ ಹೇಮಾ ಮಾಲಿನಿ ರಾಜಕೀಯದಲ್ಲೂ ತಾವು ಅತ್ಯುತ್ತಮ ಎಂದು ಸಾಬೀತುಪಡಿಸುತ್ತಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಮೂರನೇ ಬಾರಿಗೆ ಗೆಲುವು ಸಾಧಿಸಿದ್ದಾರೆ. ಆದರೆ ಹೇಮಾ ಮಾಲಿನಿಯ ಪೂರ್ಣ ಹೆಸರೇನು ಗೊತ್ತಾ?
Isha Deol-Bharat Takhtani Divorce Reason: ಧರ್ಮೇಂದ್ರ ಮತ್ತು ಹೇಮಾ ಮಾಲಿನಿ ಅವರ ಪುತ್ರಿ ಇಶಾ ಡಿಯೋಲ್ ಹಾಗೂ ಭರತ್ ತಖ್ತಾನಿ ತಮ್ಮ 12 ವರ್ಷದ ದಾಂಪತ್ಯವನ್ನು ಮುರಿದುಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದು... ಈ ವಿಚ್ಚೇದನಕ್ಕೆ ಕಾರಣ ಏನು ಎಂಬುದರ ಸತ್ಯಾಂಶ ಇದೀಗ ಹೊರಬಿದ್ದಿದೆ..
Actor Dharmendra: ಈಗಾಗಲೇ ತಿಳಿದಿರುವಂತೆ ಬಾಲಿವುಡ್ ಖ್ಯಾತ ನಟ ಧರ್ಮೇಂದ್ರ ತಮ್ಮ ಇಬ್ಬರು ಪತ್ನಿಯರಿಂದ ದೂರ ಉಳಿದಿದ್ದಾರೆ. ಇವರ ದಾಂಪತ್ಯ ವಿಷಯ ಕುರಿತಾಗಿ ಆಗಾಗ ವೈರಲ್ ಆಗುತ್ತಿರುತ್ತಾರೆ. ಇದೀಗ ಮತ್ತೆ ಸುದ್ದಿಯಾಗಿದ್ದಾರೆ ಪತ್ನಿಯರನ್ನು ಬಿಟ್ಟು ಬಾಲಿವುಡ್ ನಟಿಗೆ ಲಿಪ್ ಕಿಸ್ ಕೊಟ್ಟಿರುವುದು ಭಾರಿ ವೈರಲ್ ಆಗುತ್ತಿದೆ.
Hema Malini On Dharmendra: ಇಬ್ಬರೂ ಮದುವೆಯಾಗಿ 43 ವರ್ಷಗಳಾಗಿವೆ. ಇಂದಿಗೂ ಇಬ್ಬರ ಪ್ರೀತಿ ಹಾಗೆಯೇ ಉಳಿದಿದೆ. ಹೀಗಿರುವಾಗ ಇತ್ತೀಚೆಗಷ್ಟೇ ಹೇಮಾ ತಮ್ಮ ಹಾಗೂ ಧರ್ಮೇಂದ್ರ ಸಂಬಂಧದ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ.
Hema Malini Affair: ಈ ಖ್ಯಾತ ನಟನೊಂದಿಗೆ ಹೇಮಾ ಮಾಲಿನಿ ಮದುವೆ ನಿಶ್ಚಯವಾಗಿತ್ತು. ಮದುವೆ ದಿನಾಂಕ ನಿಗದಿಯಾಗಿ, ಮಂಟಪಕ್ಕೆ ಸಂಬಂಧಿಕರು ಸಹ ಬಂದಿದ್ದರು. ಆದರೆ ಕೊನೆ ಕ್ಷಣದಲ್ಲಿ ಈ ಸಂಬಂಧ ಮುರಿದುಬಿದ್ದಿತು.
Sholay Movie : 1975ರಲ್ಲಿ ನಿರ್ದೇಶಕ ರಮೇಶ್ ಸಿಪ್ಪಿ ಇತಿಹಾಸ ಸೃಷ್ಟಿಸಿದ ಚಿತ್ರ ತಂದಿದ್ದರು. ಅಮಿತಾಬ್ ಬಚ್ಚನ್, ಧರ್ಮೇಂದ್ರ, ಅಮ್ಜದ್ ಖಾನ್, ಹೇಮಾ ಮಾಲಿನಿ, ಸಂಜೀವ್ ಕುಮಾರ್ ಮುಂತಾದ ಎಲ್ಲಾ ಪ್ರಸಿದ್ಧ ನಟರು ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರ ಗಳಿಕೆಯ ಎಲ್ಲಾ ದಾಖಲೆಗಳನ್ನು ಮುರಿದಿದೆ.
ಹಿರಿಯ ನಟ ಧರ್ಮೇಂದ್ರ ಅವರು 'ಸಾಮಾನ್ಯ ತಪಾಸಣೆ'ಗಾಗಿ ನಗರದ ಆಸ್ಪತ್ರೆಗೆ ದಾಖಲಾಗಿದ್ದು, ಇದೀಗ ಸಂಪೂರ್ಣ ಗುಣಮುಖರಾಗಿ ಮನೆಗೆ ಮರಳಿದ್ದಾರೆ ಎಂದು ಸುದ್ದಿ ಮೂಲಗಳು ತಿಳಿಸಿವೆ.ಎಂದಿನಂತೆ ಸಹಜ ತಪಾಸಣೆಗೆ ಅವರು ಆಸ್ಪತ್ರೆಗೆ ದಾಖಲಾಗಿದ್ದರು ಎನ್ನಲಾಗಿದೆ.ಟೈಮ್ಸ್ ನೌ ವರದಿಯ ಪ್ರಕಾರ, ಧರ್ಮೇಂದ್ರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು, ಸುಮಾರು ನಾಲ್ಕು ದಿನಗಳ ಕಾಲ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿತ್ತು.ಇದೆ ವೇಳೆ ಅವರ ಮಗ ಸನ್ನಿ ಡಿಯೋಲ್ ಅವರನ್ನು ಆಸ್ಪತ್ರೆಗೆ ಭೇಟಿ ಮಾಡಿ ಅವರೊಂದಿಗೆ ಸಮಯ ಕಳೆದರು ಎಂದು ವರದಿ ತಿಳಿಸಿದೆ.
ಬಾಲಿವುಡ್ ನ ಹಿರಿಯ ನಟ ಧರ್ಮೇಂದ್ರ ಹೊಸ ತಲೆಮಾರಿನ ಅಭಿಮಾನಿಗಳಲ್ಲಿ ಇಂದಿಗೂ ಜನಪ್ರಿಯ ಮುಖವಾಗಿ ಮುಂದುವರೆದಿದ್ದಾರೆ.ಟಿವಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಅವರು ತಮ್ಮ ಹಳೆಯ ನೆನಪುಗಳಿಗೆ ಜಾರಿ ಆರಂಭದ ದಿನಗಳಲಿ ತಾವು ಗ್ಯಾರೇಜ್ ನಲ್ಲಿ ವಾಸಿಸುತ್ತಿರುವ ಮತ್ತು ಡ್ರಿಲ್ಲಿಂಗ್ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ದಿನಗಳನ್ನು ಸ್ಮರಿಸಿಕೊಂಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.