ಮೀನಾ ಕುಮಾರಿಯವರ ಶಾಯರಿಗಳು ಮತ್ತು ಕವಿತೆಗಳು ಅವರ ಹೃದಯಕ್ಕೆ ಸಾಕಷ್ಟು ಹತ್ತಿರವಾಗಿದ್ದವು.ಎಲ್ಲಾ ನೋವನ್ನು ತಮ್ಮ ಬರಹಗಳಲ್ಲಿ ವ್ಯಕ್ತಪಡಿಸುತ್ತಿದ್ದರು, ಅದಕ್ಕಾಗಿಯೇ ಗುಲ್ಜಾರ್ ಅವರಿಗೆ ಇಷ್ಟವಾಗಿದ್ದರು.ಆಕೆಯ ನಿಧನದ ನಂತರ ಗುಲ್ಜಾರ್ ಆ ಶಾಯರಿಗಳನ್ನು ಕವಿತೆಯ ರೂಪದಲ್ಲಿ ಪ್ರಕಟಿಸಿದರು.ಇಬ್ಬರೂ ಪರಸ್ಪರ ಮದುವೆಯಾಗದೆ ಇದ್ದರೂ ಶಾಯರಿಗೊಸ್ಕರ್ ಅವರಿಬ್ಬರು ಪ್ರೇಮಿಗಳಾಗಿದ್ದರು .
ಖ್ಯಾತ ಸಾಹಿತಿ ಗುಲ್ಜಾರ್ ಮತ್ತು ಸಂಸ್ಕೃತ ವಿದ್ವಾಂಸ ಜಗದ್ಗುರು ರಾಮಭದ್ರಾಚಾರ್ಯ ಅವರಿಗೆ 58ನೇ ಜ್ಞಾನಪೀಠ ಪ್ರಶಸ್ತಿಯನ್ನು ಜ್ಞಾನಪೀಠ ಆಯ್ಕೆ ಸಮಿತಿ ಶನಿವಾರ ಇಬ್ಬರ ಹೆಸರನ್ನು ಪ್ರಕಟಿಸಿದೆ. ಜ್ಞಾನಪೀಠ ಪ್ರಶಸ್ತಿಯು ಭಾರತದ ಅತ್ಯುನ್ನತ ಸಾಹಿತ್ಯ ಪ್ರಶಸ್ತಿಯಾಗಿದೆ. ಈ ಪ್ರಶಸ್ತಿಯನ್ನು 1961 ರಲ್ಲಿ ಸ್ಥಾಪಿಸಲಾಯಿತು ಮತ್ತು ಮೊದಲ ಬಾರಿಗೆ 1965 ರಲ್ಲಿ ಮಲಯಾಳಂ ಕವಿ ಜಿ. ಶಂಕರ ಕುರುಪ್ ಅವರಿಗೆ ಈ ಪ್ರಶಸ್ತಿ ನೀಡಲಾಯಿತು
ಫೈಜ್ ಅಹ್ಮದ್ ಫೈಜ್ ಅವರ ಪ್ರಸಿದ್ಧ ಕವಿತೆ 'ಹಮ್ ದೆಖೆಂಗೆ' ವಿವಾದ ವಿಚಾರವಾಗಿ ಪ್ರತಿಕಿರ್ಯಿಸಿರುವ ಕವಿ ಗುಲ್ಜಾರ್ ಅವರು ಕವಿಯ ಸಾಲುಗಳನ್ನು ವಿಷಯಾಧಾರಿತ ಮಾಡಲಾಗಿದೆ ಅವರ ಕವಿತೆಯನ್ನು ಹಿಂದೂ ವಿರೋಧಿ ಎಂದು ಕರೆಯುವುದು ತಪ್ಪು ಎಂದು ಗುಲ್ಜಾರ್ ಅಭಿಪ್ರಾಯಪಟ್ಟಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.