Samantha: ನಡುರಸ್ತೆಯಲ್ಲಿ ಕೈ ಕೈ ಹಿಡಿದು ಓಡಾಡಿದ ಸಮಂತಾ ರುತ್‌ ಪ್ರಭು? ಇವರೇನಾ ಹೊಸ ಗೆಳೆಯ?

Samantha : ಸಮಂತಾ ಅವರ ಜೊತೆ ಕಾಣಿಸಿಕೊಂಡ ಈ ವ್ಯಕ್ತಿ ಯಾರೆಂಬ ಕುತೂಹಲ ಅನೇಕರನ್ನು ಕಾಡುತ್ತಿದೆ. 

Written by - Chetana Devarmani | Last Updated : Oct 22, 2024, 04:00 PM IST
  • ಕೈ ಕೈ ಹಿಡಿದು ಓಡಾಡಿದ ಸಮಂತ?
  • ಸಮಂತಾ ಅವರ ಈ ವಿಡಿಯೋ ವೈರಲ್‌ ಆಗಿದೆ
Samantha: ನಡುರಸ್ತೆಯಲ್ಲಿ ಕೈ ಕೈ ಹಿಡಿದು ಓಡಾಡಿದ ಸಮಂತಾ ರುತ್‌ ಪ್ರಭು? ಇವರೇನಾ ಹೊಸ ಗೆಳೆಯ? title=

Samantha Spotted With Mystery Man: ನಟಿ ಸಮಂತಾ ರುತ್ ಪ್ರಭು ಅವರ ವಿಡಿಯೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ. ಸಮಂತಾ ಅವರ ಜೊತೆ ಕಾಣಿಸಿಕೊಂಡ ಈ ವ್ಯಕ್ತಿ ಯಾರೆಂಬ ಕುತೂಹಲ ಅನೇಕರನ್ನು ಕಾಡುತ್ತಿದೆ. ಮಾಜಿ ಪತಿ ನಾಗಚೈತನ್ಯ ಎರಡನೇ ಮದುವೆಗೆ ಸಿದ್ಧತೆ ನಡೆಯುತ್ತಿರುವ ಬೆನ್ನಲ್ಲೇ ಸಮಂತಾ ಅವರ ಈ ವಿಡಿಯೋ ವೈರಲ್‌ ಆಗಿದೆ. 

ಇದನ್ನೂ ಓದಿ : ಬಿಗ್ ಬಾಸ್ ಮನೆಯ ಖ್ಯಾತ ಸ್ಪರ್ಧಿಗೆ ಹೃದಯಾಘಾತ! ಬೆಚ್ಚಿಬಿದ್ದ ಪ್ರೇಕ್ಷಕರು!!

ಮಾಜಿ ಪತಿ ನಾಗ ಚೈತನ್ಯ ಜೊತೆ ವಿಚ್ಛೇದನದ ನಂತರ ಸಮಂತಾ ಹಾರ್ಡ್‌ ಟೈಮ್‌ನ್ನು ಎದುರಿಸುತ್ತಿದ್ದಾರೆ. ಸಮಂತಾ ಓರ್ವ ವ್ಯಕ್ತಿಯೊಂದಿಗೆ ಕಾಣಿಸಿಕೊಂಡಿರುವ ವೀಡಿಯೊ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ಶುಕ್ರವಾರ ರಾತ್ರಿ ರೆಕಾರ್ಡ್ ಮಾಡಿದ ಈ ಕ್ಲಿಪ್ ನಲ್ಲಿ ಸಮಂತಾ ಆ ವ್ಯಕ್ತಿಯೊಂದಿಗೆ ಕೈ ಹಿಡಿದುಕೊಂಡು ಓಡಾಡುವುದನ್ನು ಕಾಣಬಹುದಾಗಿದೆ.  

 

 

ಈ ವಿಡಿಯೋದಲ್ಲಿರು ಆ ವ್ಯಕ್ತಿ ಯಾರಿರಬಹುದೆಂದು ಅಭಿಮಾನಿಗಳು ಹುಡುಕುತ್ತಿದ್ದಾರೆ. ಈ ವಿಡಿಯೋ ವೈರಲ್‌ ಆದ ಬೆನ್ನಲ್ಲೇ ಹಲವಾರು ಊಹಾಪೋಹಳು ಕೂಡ ಕೇಳಿಬರುತ್ತಿವೆ. ಸಮಂತಾ ಅವರ ಈ ವಿಡಿಯೋದಲ್ಲಿರುವ ವ್ಯಕ್ತಿ ಯಾರು ಏನಾಗಬೇಕು ಎಂಬ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ದೊರೆತಿಲ್ಲ. 

ಇದನ್ನೂ ಓದಿ : ವಿವಾಹಿತ ನಟನೊಂದಿಗೆ ನಟಿ ತ್ರಿಷಾ ಡೇಟಿಂಗ್! ಪೋಟೋ ಸಮೇತ ಸಿಕ್ಕಿಬಿದ್ದ ಸೌತ್‌ ಬ್ಯೂಟಿ!!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News