Ranbir Kapoor: ಬಾಲಿವುಡ್ನಲ್ಲಿ ಲವ್ ಬ್ರೇಕಪ್ ಸ್ಟೋರಿಗಳು ಕಾಮನ್ ಆದ್ರೆ, ಇಲ್ಲೊಬ್ಬ ಸ್ಟಾರ್ ನಟ ಒಬ್ಬರಲ್ಲ ಇಬ್ಬರಲ್ಲ 9 ಬಾಲಿವುಡ್ ಸ್ಟಾರ್ ನಟಿಯರನ್ನು ಪ್ರೀತಿಸಿ ಕೈ ಕೊಟ್ಟಿದ್ದ, ನಂತರ ಈತ ಮದುವೆಯಾಗಿದ್ದು ಮದುವೆಗೂ ಮುಂಚೆಯೇ ಗರ್ಭಿಣಿಯಾಗಿದ್ದ ತನ್ನ ಗರ್ಲ್ಫ್ರೆಂಡ್ಅನ್ನ.ಅಷ್ಟಕ್ಕೂ ಯಾರೀತ ಗೊತ್ತಾ?
Ranbir Kapoor: ಬಾಲಿವುಡ್ನಲ್ಲಿ ಲವ್ ಬ್ರೇಕಪ್ ಸ್ಟೋರಿಗಳು ಕಾಮನ್ ಆದ್ರೆ, ಇಲ್ಲೊಬ್ಬ ಸ್ಟಾರ್ ನಟ ಒಬ್ಬರಲ್ಲ ಇಬ್ಬರಲ್ಲ 9 ಬಾಲಿವುಡ್ ಸ್ಟಾರ್ ನಟಿಯರನ್ನು ಪ್ರೀತಿಸಿ ಕೈ ಕೊಟ್ಟಿದ್ದ, ನಂತರ ಈತ ಮದುವೆಯಾಗಿದ್ದು ಮದುವೆಗೂ ಮುಂಚೆಯೇ ಗರ್ಭಿಣಿಯಾಗಿದ್ದ ತನ್ನ ಗರ್ಲ್ಫ್ರೆಂಡ್ಅನ್ನ.ಅಷ್ಟಕ್ಕೂ ಯಾರೀತ ಗೊತ್ತಾ?
ರಣಬೀರ್ ಕಪೂರ್ ಈ ಹೆಸರು ಯಾರಿಗೆ ತಾನೆ ಗೊತ್ತಿಲ್ಲ ಹೇಳಿ, ಇವರು ಇಂದು ಅಲಿಯಾ ಭಟ್ ಅವರನ್ನು ಮದುವೆಯಾಗಿ ಮಗುವಿನೊಂದಿಗೆ ಸುಖವಾಗಿ ಸಂಸಾರ ನಡೆಸುತ್ತಿರಬಹುದು. ಆದರೆ, ಅಲಿಯಾ ಅವರನ್ನು ಬೇಟಿಯಾಗುವ ಮುಂಚೆ ರಣಬೀರ್ ಕಪೂರ್ ಹಲವಾರು ನಟಿಯರೊಂದಿಗೆ ಸಂಬಂಧ ಹೊಂದಿದ್ದರು.
ರಣಬೀರ್ ಕಪೂರ್ ಅವರ ಮೊದಲ ಕ್ರಶ್ ಆವಂತಿಕಾ ಮಲಿಕ್, ಹದಿಹರೆಯದಲ್ಲಿಯೇ ನಟನಿಗೆ ಆವಂತಿಕಾ ಮಲಿಕ್ ಮೇಲೆ ಪ್ರೀತಿಯಾಗಿತ್ತು, ಆದರೆ ಈ ಸಂಬಂಧ ಅಷ್ಟು ದಿನಗಳ ವರೆಗೆ ಏನೂ ಮುಂದುವರೆಯಲಿಲ್ಲ.
ಆವಂತಿಕಾ ನಂತರ ರಣಬೀರ್ ಬಾಳಲ್ಲಿ ಬಂದಿದ್ದು, ಫ್ಯಾಷನ್ ಡಿಸೈನರ್ ನಂದಿತಾ ಮಹ್ತಾನಿ ಈ ಇಬ್ಬರ ಕೆಲಕಾಲ ಡೇಟ್ ಮಾಡಿದ ನಂತರ ಕೆಲವೇ ದಿನಗಳಲ್ಲಿ ಬ್ರೇಕಪ್ ಮಾಡಿಕೊಂಡಿದ್ದರು.
ಸೋನಂ ಕಪೂರ್ನ ನಂತರ ನಟನ ಬಾಳಲ್ಲಿ ಎಂಟ್ರಿ ಕೊಟ್ಟಿದ್ದು ಬಾಲಿವುಡ್ನ ಟಾಪ್ ಸ್ಟಾರ್ ನಟಿ ದೀಪಿಕಾ ಪಡುಕೋಣೆ. ಇವರಿಬ್ಬರ ಸಂಬಂಧದ ಕುರಿತು ಬಾಲಿವುಡ್ ಇಂಡಸ್ಟ್ರಿಯೇ ಮಾತನಾಡಿಕೊಳ್ಳು ಆರಂಭಿಸಿತ್ತು. ಇನ್ನೇನು ಈ ಜೋಡಿ ಮದುವೆ ಸುದ್ದಿ ಕೊಡುತ್ತಾರೆ ಎನ್ನುವಷ್ಟರಲ್ಲಿ ಇಬ್ಬರೂ ಕೂಡ ಬ್ರೇಕಪ್ ಮಾಡಿಕೊಂಡು ದೂರವಾಗಿದ್ದರು.
ದೀಪಿಕಾ ಪಡುಕೋಣೆ ಜೊತೆ ಬ್ರೇಕ್ಅಪ್ ಮಾಡಿಕೊಂಡ ನಂತರ ರಣಬೀರ್ ಕಪೂರ್ ಬಾಳಲ್ಲಿ ನಂತರ ಬಂದದ್ದು, ನರ್ಗಿಸ್ ಫಕ್ರಿ.
ಇಷ್ಟಕ್ಕೆ ರಣಬೀರ್ ಅವರ ಪ್ರೇಮ್ ಕಹಾನಿಗಳು ಮುಗಿಯಲಿಲ್ಲ, ನಂತರ ನಟನ ಹೆಸರು ಪ್ರಿಯಾಂಕ ಚೋಪ್ರಾ ಅವರ ಜೊತೆಯಲ್ಲಿ ಮೆಲುಕು ಹಾಕಿಕೊಂಡಿತ್ತು.
ಇದಾದ ನಂತರ ನಟ ತ್ರಿನಾ ಕೈಫ್ ಅವರೊಂದಿಗೆ 6 ವರ್ಷಗಳ ಕಾಲ ಸಂಬಂಧದಲ್ಲಿದ್ದರೂ ಆದರೂ ಕೂಡ, ಇಬ್ಬರು ಬ್ರೇಕಪ್ ಮಾಡಿಕೊಂಡು ದೂರವಾದರು.
ಕತ್ರಿನಾ ಕೈಫ್ ಜೊತೆಗಿನ ಬ್ರೇಕ್ಅಪ್ನ ನಂತರ ನಟನ ಬಾಳಲ್ಲಿ ಬಂದಿದ್ದು, ಮಾಡೆಲ್ ಎಂಜೆಲಾ ಜಾನ್ಸನ್.
ಪಾಕಿಸ್ತಾನಿ ನಟಿ ಮಹಿರಾ ಖಾನ್ ಜೊತೆಯೂ ಕೂಡ ನಟ ರಣಬೀರ್ ಹೆಸರು ಕೇಳಿಬಂದಿತ್ತು.
ಆದರೆ, ಇಷ್ಟು ಜನ ಬ್ರೇಕಪ್ ಆದ ನಂತರ ನಟ ರಣಬೀರ್ ಕಪೂರ್ ಹಾಗೂ ಅಲಿಯಾ ಭಟ್ ಇಬ್ಬರೂ ಮದುವೆಗೂ ಮುಂಚೆಯೆ ಪೋಷಕರಾಗಿದ್ದರೂ, ಅಲಿಯಾ ಭಟ್ ಗರ್ಭಿಣಿಯಾದ ನಂತರ ರಣಬೀರ್ ನಟಿಯನ್ನು ಮದುವೆಯಾದರು.