ಔಷಧೀಯ ಗಣಿ ರುದ್ರಾಕ್ಷಿಯಿಂದ ಎಷ್ಟೆಲ್ಲ ದೊಡ್ಡ ರೋಗಗಳು ಗುಣವಾಗುತ್ತವೆ ಗೊತ್ತಾ?

Rudraksha: ಹಿಂದೂ ಧರ್ಮದಲ್ಲಿ ಪೂಜ್ಯನೀಯವಾಗಿರುವ ರುದ್ರಾಕ್ಷವು ಆಯುರ್ವೇದದಲ್ಲಿ ಔಷಧೀಯ ಗುಣಗಳನ್ನು ಹೊಂದಿದೆ ಎಂದು ಪರಿಗಣಿಸಲಾಗಿದೆ. ಆಯುರ್ವೇದದ ಪ್ರಕಾರ, ರುದ್ರಾಕ್ಷವು ಮಾನಸಿಕ ಆರೋಗ್ಯದ ಜೊತೆಗೆ ಹೃದ್ರೋಗ ಮತ್ತು ಇತರ ಅನೇಕ ದೈಹಿಕ ಸಮಸ್ಯೆಗಳನ್ನು ದೂರ ಮಾಡುತ್ತದೆ. ರುದ್ರಾಕ್ಷವನ್ನು ಆಯುರ್ವೇದದಲ್ಲಿ ಮಹಾಔಷಧಿ ಮತ್ತು ಸಂಜೀವಿನಿ ಎಂದು ಕರೆಯಲಾಗುತ್ತದೆ.

Written by - Savita M B | Last Updated : Jun 28, 2024, 06:42 PM IST
  • ಹಿಂದೂ ಧರ್ಮದಲ್ಲಿ ಪ್ರಾರ್ಥನಾ ಜಪಮಾಲೆಯಾಗಿ ಬಳಸುವ ರುದ್ರಾಕ್ಷ
  • ವಿವಿಧ ರೀತಿಯ ರುದ್ರಾಕ್ಷಗಳ ಬಳಕೆಯಿಂದ ಹಲವು ಸಂಕೀರ್ಣ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು..
ಔಷಧೀಯ ಗಣಿ ರುದ್ರಾಕ್ಷಿಯಿಂದ ಎಷ್ಟೆಲ್ಲ ದೊಡ್ಡ ರೋಗಗಳು ಗುಣವಾಗುತ್ತವೆ ಗೊತ್ತಾ?  title=

Rudraksha cures the biggest diseases: ಹಿಂದೂ ಧರ್ಮದಲ್ಲಿ ಪ್ರಾರ್ಥನಾ ಜಪಮಾಲೆಯಾಗಿ ಬಳಸುವ ರುದ್ರಾಕ್ಷ, ಆಯುರ್ವೇದ ಔಷಧದಲ್ಲಿ ಇದರ ಬಳಕೆ ಕುರಿತು ಹೆಚ್ಚಿನ ಮಾಹಿತಿಯನ್ನು ಇಲ್ಲಿ ತಿಳಿಯೋಣ.. ವಿವಿಧ ರೀತಿಯ ರುದ್ರಾಕ್ಷಗಳ ಬಳಕೆಯಿಂದ ಹಲವು ಸಂಕೀರ್ಣ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.. 

ರುದ್ರಾಕ್ಷವನ್ನು ಅತ್ಯುತ್ತಮ ಔಷಧದ ವರ್ಗದಲ್ಲಿ ಇರಿಸಲಾಗಿದೆ.. ಇದನ್ನು ಧರಿಸುವುದರಿಂದ ಅನೇಕ ಸಮಸ್ಯೆಗಳನ್ನು ನಿವಾರಿಸುತ್ತದೆ. ಪ್ರಾಚೀನ ಕಾಲದಿಂದಲೂ ಇದನ್ನು ವಿವಿಧ ದೈಹಿಕ ಮತ್ತು ಮಾನಸಿಕ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ.

ಇದನ್ನೂ ಓದಿ-ಕಲ್ಕಿ 2898 ಎಡಿ ಡಿಜಿಟಲ್‌ ರೈಟ್ಸ್‌ ದಾಖಲೆ ಮೊತ್ತಕ್ಕೆ ಮಾರಾಟ! ಓಟಿಟಿ ರಿಲೀಸ್ ಯಾವಾಗ ಗೊತ್ತಾ?

ಪ್ರತಿನಿತ್ಯ ರುದ್ರಾಕ್ಷ ಸೇವಿಸಿದರೆ 4-5 ದಿನಗಳಲ್ಲಿ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬರುತ್ತದೆ ಎನ್ನಲಾಗಿದೆ.. ರುದ್ರಾಕ್ಷ ಚೂರ್ಣವನ್ನು ಬ್ರಾಹ್ಮಿಯೊಂದಿಗೆ ಸೇವಿಸುವುದು ತಲೆನೋವನ್ನು ನಿವಾರಿಸುವಲ್ಲಿ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ-Kalki 2898 AD Twitter Review: ಕ್ಲೈಮ್ಯಾಕ್ಸ್ ಕಲ್ಪನೆಗೂ ಮೀರಿದ್ದು.. ಮೈ ಜುಮ್ಮೆನ್ನಿಸುವಂತಿದೆ ಆ ಸೀನ್‌.. ಇದು ಕಲ್ಕಿ 2898 AD ಟ್ವಿಟ್ಟರ್ ವಿಮರ್ಶೆ !

ರುದ್ರಾಕ್ಷಿಯನ್ನು ಹಾಲಿನಲ್ಲಿ ಕುದಿಸಿ ದಿನಕ್ಕೆ ಒಮ್ಮೆ ಸೇವಿಸಿದರೆ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ. ರಾತ್ರಿಯಿಡೀ ರೋಸ್ ವಾಟರ್ ನಲ್ಲಿ ರುದ್ರಾಕ್ಷವನ್ನು ನೆನೆಸಿ, ಈ ನೀರನ್ನು ಕಣ್ಣಿಗೆ ಹನಿಯಂತೆ ಹಾಕಿಕೊಂಡರೇ ಕಣ್ಣಿನ ಸೋಂಕನ್ನು ನಿವಾರಿಸಬಹುದು..  

ಕೈಯಲ್ಲಿ ಈ ರುದ್ರಾಕ್ಷ ಬಳೆಗಳು ಮತ್ತು ಕೊರಳಲ್ಲಿ ಸರವಾಗಿ ಬಳಸಿದರೇ ಆತಂಕ ಮತ್ತು ಭಯ ದೂರವಾಗುತ್ತದೆ. ರುದ್ರಾಕ್ಷವನ್ನು ತಾಮ್ರದ ಪಾತ್ರೆಯಲ್ಲಿ ರಾತ್ರಿ ನೆನೆಸಿ ಮತ್ತು ಬೆಳಿಗ್ಗೆ ಈ ನೀರನ್ನು ಕುಡಿಯಿರಿ. ಈ ನೀರನ್ನು ಸೇವಿಸುವುದರಿಂದ ಮಧುಮೇಹದ ಲಕ್ಷಣಗಳು ಕಡಿಮೆಯಾಗುತ್ತವೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

 

Trending News