Aishwarya Rai: ವಿಚ್ಛೇದನ ವದಂತಿಗೆ ಬ್ರೇಕ್‌..‌ ನಮ್ಮ ಪ್ರೇಮ ಶಾಶ್ವತ ಎಂದ ಐಶ್ವರ್ಯ ಅಭಿಷೇಕ್!

Aishwarya Rai Abhishek Bachchan: ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಮತ್ತೊಮ್ಮೆ ತಮ್ಮ ಪ್ರೀತಿ ಶಾಶ್ವತ ಎಂದು ಮೌನವಾಗಿಯೇ ಉತ್ತರಿಸುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /5

ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ವಿಚ್ಛೇದನ ವದಂತಿ ಇದೇ ಮೊದಲಲ್ಲ. ಅತ್ತೆ ಮತ್ತು ನಾದಿನಿ ಜೊತೆ ಐಶ್‌ ಸಂಬಂಧ ಹಳಿಸಿದೆ. ಇದೇ ಕಾರಣಕ್ಕೆ ಅಭಿಷೇಕ್‌ ಬಚ್ಚನ್‌ ಜೊತೆ ವಿಚ್ಛೇದನವಾಗಲಿದೆ ಎಂಬ ಮಾತುಗಳು ಎಲ್ಲೆಡೆ ಹರಿದಾಡುತ್ತಿವೆ.

2 /5

ಆದರೆ ಇದ್ಯಾವುದಕ್ಕೂ ಅಭಿಷೇಕ್‌ ಬಚ್ಚನ್‌ ಆಗಲಿ ಐಶ್ವರ್ಯ ಆಗಲಿ ತಲೆಕೆಡಿಸಿಕೊಂಡಂತಿಲ್ಲ. ಇಬ್ಬರೂ ನಗು ನಗುತ್ತಾ ಎಲ್ಲೆಡೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ.   

3 /5

ಐಶ್ವರ್ಯ ರೈ ಮತ್ತು ಅಭಿಷೇಕ್‌ ಹಲವು ತಿಂಗಳುಗಳಿಂದ ಒಟ್ಟಿಗೆ ಕಂಡಿರಲಿಲ್ಲ. ಇದೇ ಕಾರಣಕ್ಕೆ ಅವರ ನಡುವೆ ಭಿನ್ನಾಭಿಪ್ರಾಯ ಬಂದಿದೆ ಎಂದ ವದಂತಿ ಹಬ್ಬಿತು. ಆದರೆ ಇದಾದ ಕೆಲವೇ ದಿನಗಳಿಗೆ ಅಗಸ್ತ್ಯಾ ನಂದಾ ಅವರ ಸಿನಿಮಾ ಇವೆಂಟ್‌ ನಲ್ಲಿ ಇಬ್ಬರೂ ಒಟ್ಟಿಗೆ ಕಪ್ಪು ಉಡುಪಿನಲ್ಲಿ ಕಾಣಿಸಿಕೊಂಡರು. ಒಟ್ಟಿಗೆ ಕೈ ಹಿಡಿದು ನಡೆದರು.

4 /5

ಇತ್ತೀಚೆಗೆ ಐಶ್ವರ್ಯಾ ಕೂಡ ಅಮಿತಾಬ್ ಬಚ್ಚನ್ ಮನೆ ಬಿಟ್ಟು ಅಮ್ಮನ ಜೊತೆ ಶಿಫ್ಟ್ ಆಗಿದ್ದಾರೆ ಎನ್ನಲಾಗಿತ್ತು. ಆದರೆ ಅಮಿತಾಬ್‌ ಬಚ್ಚನ್‌ ಜೊತೆಗೆ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿರುವ ಐಶ್ವರ್ಯ ರನ್ನು ನೋಡಿದಾಗ ಆ ರೀತಿ ಕಾಣುತ್ತಿಲ್ಲ. ಇತ್ತೀಚೆಗೆ, ಇಡೀ ಬಚ್ಚನ್ ಕುಟುಂಬವು ದಿ ಆರ್ಚೀಸ್ ಸ್ಕ್ರೀನಿಂಗ್‌ನಲ್ಲಿ ಒಟ್ಟಿಗೆ ಕಾಣಿಸಿಕೊಂಡಿತು ಮತ್ತು ಐಶ್ವರ್ಯಾ ಕೂಡ ಅಗಸ್ತ್ಯ ನಂದಾ ಅವರನ್ನು ಹುರಿದುಂಬಿಸುತ್ತಿದ್ದರು. 

5 /5

ತಿಂಗಳುಗಳಿಂದ ಹಬ್ಬುತ್ತಿರುವ ವಿಚ್ಛೇದನ ವದಂತಿಯ ಮಧ್ಯೆಯೂ ಐಶ್ವರ್ಯ ರೈ ಮತ್ತು ಅಭಿಷೇಕ್‌ ಬಚ್ಚನ್‌ ಯಾವುದೇ ಸ್ಪಷ್ಟನೆ ನೀಡದೆ ತಮ್ಮ ಪ್ರೀತಿಯ ಲೋಕದಲ್ಲಿ ತೇಲುತ್ತಿರುವ ಹಕ್ಕಿಗಳಂತೆ ಓಡಾಡಿಕೊಂಡಿದ್ದಾರೆ. ಆರಾಧ್ಯ ಶಾಲೆಯ ಕಾರ್ಯಕ್ರಮದಲ್ಲೂ ಐಶ್ವರ್ಯ ರೈ ಮತ್ತು ಅಭಿಷೇಕ್‌ ಬಚ್ಚನ್‌ ಜೊತೆಯಾಗಿ ಕಾಣಿಸಿಕೊಂಡಿದ್ದು ಸಹ ವಿಚ್ಛೇದನ ವದಂತಿಯನ್ನು ಸುಳ್ಳು ಮಾಡಿದೆ.