ಕನ್ನಡ ಸಿನಿಮಾ ಬಗ್ಗೆ ಇಡೀ ಭಾರತಕ್ಕೆ ಗೊತ್ತಾಗ್ತಿದೆ

  • Zee Media Bureau
  • Jan 9, 2023, 04:09 PM IST

ನಾನೊಬ್ಬ ಕನ್ನಡಿಗ ಅನ್ನೋದಕ್ಕೆ ಹೆಮ್ಮೆ ಆಗ್ತಿದೆ ಎಂದು ದುನಿಯಾ ವಿಜಯ್‌ ಹೇಳಿದ್ದಾರೆ.. ಯಾವುದೇ ನೆಲದಲ್ಲಿ ನಿಂತರೂ ಜೈಕರ್ನಾಟಕ ಮಾತೆ ಅಂತೀನಿ ಎಂದು ವಿಜಯ್‌ ಹೇಳಿದ್ದಾರೆ.

Trending News