ಶಿಗ್ಗಾಂವಿಯ ರಾಜಶ್ರೀ ಟಾಕೀಜಿನ ಮಾಲಿಕ ವಿಕ್ರಮ ದೇಸಾಯಿ ಕಾಣೆ, ದೂರು ದಾಖಲು

ಶಿಗ್ಗಾಂವಿಯ ರಾಜಶ್ರೀ ಟಾಕೀಜಿನ ಮಾಲಿಕ ವಿಕ್ರಮ ದೇಸಾಯಿ ಅವರು ನವೆಂಬರ್ 03 ರಂದು ಸಂಜೆ 4 ಗಂಟೆ ಸುಮಾರಿಗೆ ಮನೆಯಿಂದ ಯಾರಿಗೂ ಏನೂ ಹೇಳದೇ ಕೇಳದೇ ಎಲ್ಲಿಗೋ ಕಾಣೆಯಾಗಿದ್ದಾರೆ ಎಂದು ಅವರ ಪತ್ನಿ ಪಲ್ಲವಿ ಅವರು ಪತ್ತೆ ಮಾಡಿಕೊಡಲು ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Written by - Zee Kannada News Desk | Last Updated : Nov 9, 2021, 03:35 AM IST
  • ಶಿಗ್ಗಾಂವಿಯ ರಾಜಶ್ರೀ ಟಾಕೀಜಿನ ಮಾಲಿಕ ವಿಕ್ರಮ ದೇಸಾಯಿ ಅವರು ನವೆಂಬರ್ 03 ರಂದು ಸಂಜೆ 4 ಗಂಟೆ ಸುಮಾರಿಗೆ ಮನೆಯಿಂದ ಯಾರಿಗೂ ಏನೂ ಹೇಳದೇ ಕೇಳದೇ ಎಲ್ಲಿಗೋ ಕಾಣೆಯಾಗಿದ್ದಾರೆ ಎಂದು ಅವರ ಪತ್ನಿ ಪಲ್ಲವಿ ಅವರು ಪತ್ತೆ ಮಾಡಿಕೊಡಲು ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
 ಶಿಗ್ಗಾಂವಿಯ ರಾಜಶ್ರೀ ಟಾಕೀಜಿನ ಮಾಲಿಕ ವಿಕ್ರಮ ದೇಸಾಯಿ ಕಾಣೆ, ದೂರು ದಾಖಲು  title=

ಧಾರವಾಡ: ಶಿಗ್ಗಾಂವಿಯ ರಾಜಶ್ರೀ ಟಾಕೀಜಿನ ಮಾಲಿಕ ವಿಕ್ರಮ ದೇಸಾಯಿ ಅವರು ನವೆಂಬರ್ 03 ರಂದು ಸಂಜೆ 4 ಗಂಟೆ ಸುಮಾರಿಗೆ ಮನೆಯಿಂದ ಯಾರಿಗೂ ಏನೂ ಹೇಳದೇ ಕೇಳದೇ ಎಲ್ಲಿಗೋ ಕಾಣೆಯಾಗಿದ್ದಾರೆ ಎಂದು ಅವರ ಪತ್ನಿ ಪಲ್ಲವಿ ಅವರು ಪತ್ತೆ ಮಾಡಿಕೊಡಲು ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕಾಣೆಯಾದ ವ್ಯಕ್ತಿಯ ವಯಸ್ಸು 47 ವರ್ಷ, ಎತ್ತರ 5 ಫೂಟ 5 ಇಂಚು, ಬಿಳಿಮೈಬಣ್ಣ ಹಾಗೂ ದುಂಡು ಮುಖ, ಸದೃಡ ಮೈಕಟ್ಟು ಹೊಂದಿದ್ದಾರೆ. ಬ್ರೌನ್ ಕಲರ್ ಚಕ್ಸ್ ಶರ್ಟ್, ಬ್ಲೂ ಕಲರ್ ಪ್ಯಾಂಟ್ ಧರಿಸಿದ್ದಾರೆ. ಕನ್ನಡ ಮತ್ತು ಹಿಂದಿ ಭಾಷೆಗಳನ್ನು ಮಾತನಾಡುತ್ತಾರೆ.

ಇದನ್ನೂ ಓದಿ: India vs Namibia: ನಮೀಬಿಯಾ ವಿರುದ್ಧದ ಗೆಲುವಿನೊಂದಿಗೆ T20I ನಾಯಕತ್ವಕ್ಕೆ ಕೊಹ್ಲಿ ವಿದಾಯ

ಕಾಣೆಯಾದ ವ್ಯಕ್ತಿ ಯಾರಿಗಾದರೂ ಎಲ್ಲಿಯಾದರೂ ಸಿಕ್ಕಲ್ಲಿ ಅಥವಾ ಕಂಡು ಬಂದಲ್ಲಿ ತಕ್ಷಣ ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣೆ ಅಥವಾ ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣೆ ಕಂಟ್ರೋಲ್ ರೂಂ ಸಂಖ್ಯೆ. 08362233513-9480802034 ಹಾಗೂ ಹುಬ್ಬಳ್ಳಿ-ಧಾರವಾಡ. ಕಂಟ್ರೋಲ್ ರೂಂ ನಂಬರ-08362233521 ಮಾಹಿತಿ ನೀಡುವಂತೆ ಪೊಲೀಸ್ ಠಾಣೆಯ ಪ್ರಕಟಣೆ ತಿಳಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News