Dam Water Level Today: ಮುಂಗಾರು ಪ್ರಾರಂಭವಾದ ಕಾರಣ ರಾಜ್ಯದ ಕರಾವಳಿ ಭಾಗ ಸೇರಿದಂತೆ ಅನೇಕ ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದೆ. ಉತ್ತಮ ಮಳೆಯ ಕಾರಣದಿಂದ ಹಳ್ಳ, ಕೊಳ್ಳಗಳು ತುಂಬಿ ಹರಿಯುತ್ತಿದೆ. ಮತ್ತೊಂದೆಡೆ ರಾಜ್ಯದ ಪ್ರಮುಖ ಡ್ಯಾಂಗಳಲ್ಲೂ ನೀರಿನ ಮಟ್ಟ ಹೆಚ್ಚಳವಾಗುತ್ತಿದ್ದು, ಈ ಸಂಬಂಧ ಸಂಕ್ಷಿಪ್ತ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಇದನ್ನೂ ಓದಿ: ದೀರ್ಘಕಾಲ ಕುಳಿತುಕೊಳ್ಳುವುದರಿಂದ ಕಾಲು ನೋವಿನ ಸಮಸ್ಯೆಯೇ? ಈ ಮನೆಮದ್ದುಗಳನ್ನು ಟ್ರೈ ಮಾಡಿ
ಆಲಮಟ್ಟಿ ಜಲಾಶಯ
ನೀರಿನ ಮಟ್ಟ : 519.60
ಸಾಮರ್ಥ್ಯ: 123.08
ಇಂದಿನ ನೀರಿನ ಮಟ್ಟ : 62.53
ಕಳೆದ ವರ್ಷ ನೀರಿನ ಮಟ್ಡ : 97.58
ಒಳಹರಿವು: 114445
ಹೊರಹರಿವು: 6981
ತುಂಗಾಭದ್ರಾ ಜಲಾಶಯ
ನೀರಿನ ಮಟ್ಟ : 497.71
ಸಾಮರ್ಥ್ಯ: 105.79
ಇಂದು ನೀರಿನ ಮಟ್ಟ : 25.42
ಕಳೆದ ವರ್ಷ ನೀರಿನ ಮಟ್ಡ : 105.79
ಒಳಹರಿವು: 47394
ಹೊರಹರಿವು : 296
ಮಲಪ್ರಭಾ ಜಲಾಶಯ
ನೀರಿನ ಮಟ್ಟ: 633.8
ಸಾಮರ್ಥ್ಯ: 37.73
ಇಂದು ನೀರಿನ ಮಟ್ಟ: 12.70
ಕಳೆದ ವರ್ಷ ನೀರಿನ ಮಟ್ಡ: 24.21
ಒಳಹರಿವು: 21247
ಹೊರಹರಿವು: 194
ಲಿಂಗನಮಕ್ಕಿ ಜಲಾಶಯ
ನೀರಿನ ಮಟ್ಟ: 554.44
ಸಾಮರ್ಥ್ಯ: 151.75
ಇಂದು ನೀರಿನ ಮಟ್ಟ: 46.89
ಕಳೆದ ವರ್ಷ ಮಟ್ಟ: 91.02
ಒಳಹರಿವು: 73505
ಹೊರಹರಿವು: 94
ಕಬಿನಿ ಜಲಾಶಯ
ನೀರಿನ ಮಟ್ಟ: 696.13
ಸಾಮರ್ಥ್ಯ: 19.52
ಇಂದು ನೀರಿನ ಮಟ್ಟ: 16.09
ಕಳೆದ ವರ್ಷ ನೀರಿನ ಮಟ್ಡ: 19.34
ಒಳಹರಿವು: 20749
ಹೊರಹರಿವು: 3333
ಭದ್ರ ಜಲಾಶಯ
ನೀರಿನ ಮಟ್ಟ: 657.73
ಸಾಮರ್ಥ್ಯ 71.54
ಇಂದು ನೀರಿನ ಮಟ್ಟ: 33.83
ಕಳೆದ ವರ್ಷ ನೀರಿನ ಮಟ್ಡ: 69.76
ಒಳಹರಿವು: 39348
ಹೊರಹರಿವು: 170
ಘಟಪ್ರಭಾ ಜಲಾಶಯ
ನೀರಿನ ಮಟ್ಟ: 662.91
ಸಾಮರ್ಥ್ಯ: 51
ಇಂದು ನೀರಿನ ಮಟ್ಟ: 20.63
ಕಳೆದ ವರ್ಷ ನೀರಿನ ಮಟ್ಡ :- 35.16
ಒಳಹರಿವು: 31815
ಹೊರಹರಿವು: 99
ಹೇಮಾವತಿ ಜಲಾಶಯ
ನೀರಿನ ಮಟ್ಟ: 890.58
ಸಾಮರ್ಥ್ಯ: 37.10
ಇಂದು ನೀರಿನ ಮಟ್ಟ: 21.73
ಕಳೆದ ವರ್ಷ ನೀರಿನ ಮಟ್ಡ: 36.81
ಒಳಹರಿವು: 23142
ಹೊರಹರಿವು: 200
ವರಾಹಿ ಜಲಾಶಯ
ನೀರಿನ ಮಟ್ಟ: 594.36
ಸಾಮರ್ಥ್ಯ: 31.10
ಇಂದು ನೀರಿನ ಮಟ್ಟ: 7.93
ಕಳೆದ ವರ್ಷ ನೀರಿನ ಮಟ್ಡ: 14.20
ಒಳಹರಿವು: 7138
ಹೊರಹರಿವು: 0
ಹಾರಂಗಿ ಜಲಾಶಯ
ನೀರಿನ ಮಟ್ಟ: 871.38
ಸಾಮರ್ಥ್ಯ: 8.50
ಇಂದು ನೀರಿನ ಮಟ್ಟ: 6.76
ಕಳೆದ ವರ್ಷ ನೀರಿನ ಮಟ್ಡ: 7.50
ಒಳಹರಿವು: 17972
ಹೊರಹರಿವು: 23937
ಸೂಫಾ ಜಲಾಶಯ
ನೀರಿನ ಮಟ್ಟ: 564.33
ಸಾಮರ್ಥ್ಯ: 145 33
ಇಂದು ನೀರಿನ ಮಟ್ಟ: 57.15
ಕಳೆದ ವರ್ಷ ನೀರಿನ ಮಟ್ಡ: 66.11
ಒಳಹರಿವು: 52650
ಹೊರಹರಿವು: 0
ಇದನ್ನೂ ಓದಿ: ಬರುತ್ತಿದೆ 10 ಸಾವಿರಕ್ಕಿಂತ ಕಡಿಮೆ ಬೆಲೆಯ ಸೂಪರ್ Smartphone!ವಿನ್ಯಾಸ ವೈಶಿಷ್ಟ್ಯ ಎರಡೂ ಅದ್ಭುತ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.