covid-19 3rd Wave : ರಾಜ್ಯದಲ್ಲಿ  ಕೋವಿಡ್ 3ನೇ ಅಲೆ ತಡೆಯಲು ಸರ್ಕಾರದಿಂದ ‌'ಬಿಗ್ ಪ್ಲಾನ್ ರೆಡಿ'!

ಇನ್ನು ಮುಂದೆ ಬೆಂಗಳೂರು ಸೇರಿ ರಾಜ್ಯದಲ್ಲಿ ಕ್ಲಸ್ಟರ್ ಮತ್ತು ಬಿಗ್ ಕ್ಲಸ್ಟರ್ ಜೋನ್ ಗಳು ಜಾರಿಗೆ ಬರಲಿವೆ. 5 ಕ್ಕಿಂತ ಹೆಚ್ಚು ಕೇಸ್ ಗಳು ವರದಿಯಾದ್ರೆ ಕ್ಲಸ್ಟರ್ ಜೋನ್ ಎಂದು ಪರಿಗಣಿಸಲು ಆದೇಶ ನೀಡಲಾಗಿದೆ.

Written by - Channabasava A Kashinakunti | Last Updated : Jan 20, 2022, 11:09 AM IST
  • ವೇಗವಾಗಿ ಹರಡುತ್ತಿರುವ ಸೋಂಕು ನಿಯಂತ್ರಣಕ್ಕೆ ಕ್ಲಸ್ಟರ್ ಜೋನ್ ಜಾರಿ
  • ಬೆಂಗಳೂರು ಸೇರಿ ರಾಜ್ಯದಲ್ಲಿ ಕ್ಲಸ್ಟರ್ ಮತ್ತು ಬಿಗ್ ಕ್ಲಸ್ಟರ್ ಜೋನ್ ಗಳು ಜಾರಿಗೆ
  • 5 ಕ್ಕಿಂತ ಹೆಚ್ಚು ಕೇಸ್ ಗಳು ವರದಿಯಾದ್ರೆ ಕ್ಲಸ್ಟರ್ ಜೋನ್
covid-19 3rd Wave : ರಾಜ್ಯದಲ್ಲಿ  ಕೋವಿಡ್ 3ನೇ ಅಲೆ ತಡೆಯಲು ಸರ್ಕಾರದಿಂದ ‌'ಬಿಗ್ ಪ್ಲಾನ್ ರೆಡಿ'! title=

ಬೆಂಗಳೂರು : ವೇಗವಾಗಿ ಹರಡುತ್ತಿರುವ ಸೋಂಕು ನಿಯಂತ್ರಣಕ್ಕೆ ಕ್ಲಸ್ಟರ್ ಜೋನ್ ಜಾರಿ‌ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಇನ್ನು ಮುಂದೆ ಬೆಂಗಳೂರು ಸೇರಿ ರಾಜ್ಯದಲ್ಲಿ ಕ್ಲಸ್ಟರ್ ಮತ್ತು ಬಿಗ್ ಕ್ಲಸ್ಟರ್ ಜೋನ್ ಗಳು ಜಾರಿಗೆ ಬರಲಿವೆ. 5 ಕ್ಕಿಂತ ಹೆಚ್ಚು ಕೇಸ್ ಗಳು ವರದಿಯಾದ್ರೆ ಕ್ಲಸ್ಟರ್ ಜೋನ್ ಎಂದು ಪರಿಗಣಿಸಲು ಆದೇಶ ನೀಡಲಾಗಿದೆ.

ನಗರ ಪ್ರದೇಶಗಳಲ್ಲಿ

- ಒಂದು ಅಥವಾ ಅದಕ್ಕಿಂತ ಹೆಚ್ಚು ಮನೆಗಳಲ್ಲಿ (50 ಮೀಟರ್ ರೇಡಿಯಸ್)  5 ಕ್ಕಿಂತ ಹೆಚ್ಚು ಕೇಸ್ ಕಾಣಿಸಿಕೊಂಡ್ರೆ ಕ್ಲಸ್ಟರ್ ಜೋನ್(Cluster Zone) ಆಗಿ ರಚನೆ ಮಾಡಲಾಗುತ್ತದೆ.

- ಕಾರ್ಯಾಚರಣೆಗೆ ಸಾಧ್ಯವಾಗುವಂತೆ ಕ್ಲಸ್ಟರ್ ಜೋನ್ ರಚನೆ

- ವಸತಿ ಸಮುಚ್ಚಯಗಳಲ್ಲಿ ಕಾಣಿಸಿಕೊಂಡ್ರ ಸ್ಥಳೀಯ ಆರೋಗ್ಯಾಧಿಕಾರಿಗಳ ನಿರ್ಧಾರವೆ ಅಂತಿಮ

- ಕ್ಲಸ್ಟರ್ ಜೋನ್ ಅಥವಾ ಕಂಟೈನ್ಮೆಂಟ್ ಜೋನ್ ಎಂದು‌ ಗುರುತಿಸಬೇಕು

ಇದನ್ನೂ ಓದಿ : Covid-19 Guidelines : ಬೆಂಗಳೂರಿಗರೇ ಎಚ್ಚರ..! ಕೋವಿಡ್ ನಿಯಮ ಉಲ್ಲಂಘಿಸಿದ್ರೆ ದಂಡ ಫಿಕ್ಸ್!

ಗ್ರಾಮೀಣ ಪ್ರದೇಶಗಳಲ್ಲಿ

- ಒಂದು ಅಥವಾ ಅದಕ್ಕಿಂತ ಹೆಚ್ಚು ಮನೆಗಳಲ್ಲಿ ಸೋಂಕು ಕಾಣಿಸಿಕೊಂಡ್ರೆ ಮೈಕ್ರೋ ಕಂಟೈನ್ಮೆಂಟ್ ಜೋನ್(Micro Containment Zone) ಎಂದು ಘೋಷಿಸಬೇಕು

15 ಆಥವಾ ಅದಕ್ಕಿಂತ ಹೆಚ್ಚು ಕೇಸ್ ಗಳು ವರದಿಯಾದ್ರೆ ದೊಡ್ಡ ಕ್ಲಸ್ಟರ್ ಎಂದು ಪರಿಗಣಿಸಲು ಆದೇಶ

ನಗರ‌ ಪ್ರದೇಶಗಳಲ್ಲಿ

- ಒಂದು ಅಥವಾ 100 ಮೀಟರ್ ನಲ್ಲಿರುವ ಹೆಚ್ಚು ಮನೆಗಳಲ್ಲಿ 15ಕ್ಕೂ ಹೆಚ್ಚು ಸೋಂಕು ಕಾಣಿಸಿಕೊಂಡ್ರೆ ದೊಡ್ಡ ಕ್ಲಸ್ಟರ್ ಜೋನ್ ಎಂದು ಘೋಷಿಸಬೇಕು

- ಅಪಾರ್ಟ್ಮೆಂಟ್ ಗಳಲ್ಲಿ ಆಯಾ ಮಹಡಿಗಳನ್ನ ಕಂಟೈನ್ಮೆಂಟ್ ಜೋನ್ ಎಂದು ಘೋಷಿಸಬೇಕು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News