ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಆಸ್ಪ್ರತ್ರೆಯಲ್ಲಿದ್ದ ಫೋಟೋ-ವಿಡಿಯೋ ರಿಲೀಸ್

ಜಯಲಲಿತಾ ಚೆನ್ನೈ ಅಪೋಲೋ ಆಸ್ಪತ್ರೆಯಲ್ಲಿದ್ದ ಫೋಟೋ ತುಣುಕು ರಿಲೀಸ್.

Last Updated : Dec 20, 2017, 11:31 AM IST
  • 2016 ರ ಸೆಪ್ಟೆಂಬರ್ 22 ರಂದು ಚೆನ್ನೈ ಅಪೋಲೋ ಆಸ್ಪತ್ರೆಯಲ್ಲಿ ದಾಖಲಾದರು.
  • ಡಿ. 05 2016ರಂದು ಜಯಲಲಿತಾ ನಿಧರರಾದರು.
ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಆಸ್ಪ್ರತ್ರೆಯಲ್ಲಿದ್ದ ಫೋಟೋ-ವಿಡಿಯೋ ರಿಲೀಸ್ title=

ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರು ಚೆನ್ನೈ ಅಪೋಲೋ ಆಸ್ಪತ್ರೆಯಲ್ಲಿದ್ದ ಫೋಟೋ-ವಿಡಿಯೋವನ್ನು ರಿಲೀಸ್ ಮಾಡಲಾಗಿದೆ.

ಜಯಲಲಿತಾ ಜ್ಯೂಸ್ ಕುಡಿಯುತ್ತಿರುವ ಫೋಟೋ ತುಣುಕನ್ನು ಟಿಟಿವಿ ದಿನಕರನ್ ಬೆಂಬಲಿಗರು ಬಿಡುಗಡೆಮಾಡಿದ್ದಾರೆ.

2016 ರ ಸೆಪ್ಟೆಂಬರ್ 22 ರಂದು ಚೆನ್ನೈ ಅಪೋಲೋ ಆಸ್ಪತ್ರೆಯಲ್ಲಿ ದಾಖಲಾದ ಜಯಲಲಿತಾ ಡಿಸೆಂಬರ್ 5 ರಂದು ನಿಧನರಾದರು.

 

Trending News