ಗುರುಗ್ರಾಮದಲ್ಲಿ ನಾಯಿ ಮೇಲೆ ಅತ್ಯಾಚಾರದ ಮಾಡಿದ ಭೂಪ..!

ಆಘಾತಕಾರಿ ಘಟನೆಯೊಂದರಲ್ಲಿ, 67 ವರ್ಷದ ವ್ಯಕ್ತಿಯು ಪಕ್ಕದ ಮನೆಯ ನಾಯಿಯ ಮೇಲೆ ಅತ್ಯಾಚಾರ ಎಸೆಗಿದ ಹಿನ್ನಲೆಯಲ್ಲಿ ಆತನ ಮೇಲೆ ಈಗ ಪ್ರಕರಣ ದಾಖಲಿಸಲಾಗಿದೆ.

Written by - Zee Kannada News Desk | Last Updated : Oct 3, 2021, 12:17 AM IST
  • ಆಘಾತಕಾರಿ ಘಟನೆಯೊಂದರಲ್ಲಿ, 67 ವರ್ಷದ ವ್ಯಕ್ತಿಯು ಪಕ್ಕದ ಮನೆಯ ನಾಯಿಯ ಮೇಲೆ ಅತ್ಯಾಚಾರ ಎಸೆಗಿದ ಹಿನ್ನಲೆಯಲ್ಲಿ ಆತನ ಮೇಲೆ ಈಗ ಪ್ರಕರಣ ದಾಖಲಿಸಲಾಗಿದೆ.
  • ಸುದ್ದಿ ವರದಿಗಳ ಪ್ರಕಾರ ಆತ ನಾಯಿಯನ್ನು ಹರಿಯಾಣದ ಗುರುಗ್ರಾಮ (GURUGRAM) ದ ಸೊಹ್ನಾ ಪ್ರದೇಶದಲ್ಲಿರುವ ತನ್ನ ಮನೆಗೆ ಕರೆದೊಯ್ದು ಅಲ್ಲಿ ಅತ್ಯಾಚಾರವೆಸಗಿದ್ದಾನೆ ಎನ್ನಲಾಗಿದೆ, ಈಗ ಆರೋಪಿಯನ್ನು ಬಂಧಿಸಲಾಗಿದೆ.
ಗುರುಗ್ರಾಮದಲ್ಲಿ ನಾಯಿ ಮೇಲೆ ಅತ್ಯಾಚಾರದ ಮಾಡಿದ ಭೂಪ..! title=
ಸಾಂದರ್ಭಿಕ ಚಿತ್ರ

ನವದೆಹಲಿ: ಆಘಾತಕಾರಿ ಘಟನೆಯೊಂದರಲ್ಲಿ, 67 ವರ್ಷದ ವ್ಯಕ್ತಿಯು ಪಕ್ಕದ ಮನೆಯ ನಾಯಿಯ ಮೇಲೆ ಅತ್ಯಾಚಾರ ಎಸೆಗಿದ ಹಿನ್ನಲೆಯಲ್ಲಿ ಆತನ ಮೇಲೆ ಈಗ ಪ್ರಕರಣ ದಾಖಲಿಸಲಾಗಿದೆ.

ಸುದ್ದಿ ವರದಿಗಳ ಪ್ರಕಾರ ಆತ ನಾಯಿಯನ್ನು ಹರಿಯಾಣದ ಗುರುಗ್ರಾಮ (GURUGRAM) ದ ಸೊಹ್ನಾ ಪ್ರದೇಶದಲ್ಲಿರುವ ತನ್ನ ಮನೆಗೆ ಕರೆದೊಯ್ದು ಅಲ್ಲಿ ಅತ್ಯಾಚಾರವೆಸಗಿದ್ದಾನೆ ಎನ್ನಲಾಗಿದೆ, ಈಗ ಆರೋಪಿಯನ್ನು ಬಂಧಿಸಲಾಗಿದೆ.

ಇದನ್ನೂ ಓದಿ: ಪಾಕಿಸ್ತಾನ ಪರ ಘೋಷಣೆ: ವ್ಯಕ್ತಿಯ ವಿರುದ್ಧ ಎಫ್‌ಐಆರ್ ದಾಖಲು..!

ನಾಯಿಯ ಮಾಲೀಕ, ಎರಡು ಸಾಕು ನಾಯಿಗಳನ್ನು ಹೊಂದಿದ್ದು, ಒಂದು ಗಂಡು ಮತ್ತು ಒಂದು ಹೆಣ್ಣು, ಅಂಗಳದಲ್ಲಿ ಆಟವಾಡುತ್ತಿದ್ದವು. ನಾಯಿ ಮಾಲೀಕ ತನ್ನ ನಾಯಿಯು ಶಬ್ದ ಮಾಡುತ್ತಿರುವುದನ್ನು ಕೇಳಿದನು ಮತ್ತು ನಂತರ ಆತನು ಸ್ಥಳಕ್ಕೆ ಬಂದನು,ಆಗ ಆರೋಪಿ ಅಸಹಜ ಕೃತ್ಯದಲ್ಲಿ ತೊಡಗಿದ್ದನ್ನು ನೋಡಿ ತಕ್ಷಣ ಅದನ್ನು ತನ್ನ ಫೋನಿನಲ್ಲಿ ಸಾಕ್ಷಿಯಾಗಿ ದಾಖಲಿಸಿದನು.ಈ ಸುದ್ದಿ ತ್ವರಿತವಾಗಿ ಹರಡಿತು,ಆದರೆ ಆರೋಪಿಯು ನಾಯಿಯ ಮಾಲೀಕನ ಆರೋಪವನ್ನು ಅಲ್ಲಗಳೆದಿದ್ದಾನೆ. ಆದರೆ ಮಾಲೀಕರು ಇದಕ್ಕೆ ಸಾಕ್ಷಿಯಾಗಿ ರಿಕಾರ್ಡಿಂಗ್ ನ್ನು ಹೊಂದಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: VIDEO: ನನ್ನ ಚಹಾಗೆ ಮುಸಲ್ಮಾನರ ಸಕ್ಕರೆಯೂ ಸಿಗಬಹುದೇ?- ವರುಣ್ ಗಾಂಧಿ ವಿವಾದಿತ ಹೇಳಿಕೆ

ಈ ಘಟನೆ ನಡೆದ ಒಂದು ದಿನದ ನಂತರ, ನಾಯಿಯ ಮಾಲೀಕರು ಈ ವಿಷಯಕ್ಕೆ ಸಂಬಂಧಿಸಿದಂತೆ ಪೋಲಿಸರಿಗೆ ದೂರು ನೀಡಿ ವೀಡಿಯೋ ಸಾಕ್ಷ್ಯವನ್ನು ಸಲ್ಲಿಸಿದರು. ಈಗ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಮತ್ತು ವ್ಯಕ್ತಿಯನ್ನು ಬಂಧಿಸಿ ಭೋಂಡಿ ಜೈಲಿಗೆ ಕಳುಹಿಸಲಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ : Amazon ನಲ್ಲಿ ಆಫರ್ ಗಳ ಸುರಿಮಳೆ, ಸ್ಯಾಮ್ ಸಂಗ್ ನ ಈ ಫೋನ್ ಮೇಲೆ ಸಿಗಲಿದೆ 30 ಸಾವಿರಕ್ಕಿಂತ ಅಧಿಕ ರಿಯಾಯಿತಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News