ಮಧ್ಯದ ಬೆರಳಿಗೆ ಚಿನ್ನದ ಉಂಗುರವನ್ನು ಏಕೆ ಧರಿಸಬಾರದು ಗೊತ್ತೆ..? ತಪ್ಪದೇ ತಿಳಿಯಿರಿ

Gold ring astrology : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಚಿನ್ನದ ಆಭರಣಗಳನ್ನು ಧರಿಸುವುದರಿಂದ ಅನೇಕ ಪ್ರಯೋಜನಗಳಿವೆ ಎಂದು ನಂಬಲಾಗಿದೆ. ಚಿನ್ನವು ಸೂರ್ಯನಿಗೆ ಸಂಬಂಧಿಸಿದ್ದು, ಅದು ಮಾನವನ ದೇಹ ಮತ್ತು ಮನಸ್ಸಿನ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ಆದರೆ, ಮಧ್ಯದ ಬೆರಳಿಗೆ ಚಿನ್ನದ ಉಂಗುರವನ್ನು ಧರಿಸಬಾರದು.. ಏಕೆ ಗೊತ್ತೆ..?
 

1 /5

ಚಿನ್ನದ ಉಂಗುರವನ್ನು ಧರಿಸುವುದು ಆರೋಗ್ಯಕ್ಕೂ ಒಳ್ಳೆಯದು. ಇದನ್ನು ಧರಿಸುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಆದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಧ್ಯದ ಬೆರಳಿಗೆ ಚಿನ್ನದ ಉಂಗುರ ತೊಡಬಾರದು, ಇದಕ್ಕೆ ಹಲವು ಕಾರಣಗಳಿವೆ, ಅವುಗಳೇನು ಎಂಬುದನ್ನು ತಿಳಿದುಕೊಳ್ಳೋಣ ಬನಿ..

2 /5

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಚಿನ್ನವು ಸೂರ್ಯನಿಗೆ ಮತ್ತು ಮಧ್ಯದ ಬೆರಳು ಶನಿಗೆ ಸಂಬಂಧಿಸಿದೆ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ಎರಡಕ್ಕೂ ಸಂಘರ್ಷವಿದೆ, ಆದ್ದರಿಂದ ಚಿನ್ನದ ಉಂಗುರವನ್ನು ಮಧ್ಯದ ಬೆರಳಿಗೆ ಧರಿಸಬಾರದು ಎಂದು ಹೇಳಲಾಗುತ್ತದೆ.   

3 /5

ಸಾಮಾನ್ಯವಾಗಿ, ಗ್ರಹಗಳ ರಾಜ, ಸೂರ್ಯ, ಬಯಕೆ, ಗೌರವ ಮತ್ತು ನಂಬಿಕೆಯನ್ನು ಸಂಕೇತಿಸುತ್ತದೆ. ಅಲ್ಲದೆ ಕಷ್ಟಗಳ ದೇವರಾದ ಶನಿಯನ್ನು ಶಿಸ್ತುಬದ್ಧ ಎಂದು ಪರಿಗಣಿಸಲಾಗಿದೆ, ಆದ್ದರಿಂದ ಎರಡು ಗ್ರಹಗಳು ವಿರುದ್ಧವಾಗಿರುತ್ತವೆ.    

4 /5

ತಪ್ಪಾಗಿ ಮಧ್ಯದ ಬೆರಳಿಗೆ ಚಿನ್ನದ ಉಂಗುರವನ್ನು ಧರಿಸಿದರೆ ವೈವಾಹಿಕ ಜೀವನದಲ್ಲಿ ಜಗಳ, ಆರ್ಥಿಕ ಅಭಾವ, ವೃತ್ತಿಪರ ಸಮಸ್ಯೆಗಳು ಪ್ರಾರಂಭವಾಗುತ್ತವೆ ಎಂದು ನಂಬಲಾಗಿದೆ.    

5 /5

ಮಧ್ಯದ ಬೆರಳಿಗೆ ಚಿನ್ನದ ಉಂಗರು ಧರಿಸುವುದರಿಂದ ಧನಾತ್ಮಕ ಪ್ರಭಾವ ಕಡಿಮೆಯಾಗಿ, ಮನುಷ್ಯ ದುರ್ಬಲನಾಗುತ್ತಾನೆ. ಮತ್ತು ಕುಟುಂಬದಲ್ಲಿ ಜಗಳಗಳು ಪ್ರಾರಂಭವಾಗುತ್ತವೆ.