ಈ ಪುಟ್ಟ ಹುಡುಗಿ.. ಈಗ ಪಡ್ಡೆ ಹುಡುಗರ ಡ್ರೀಮ್‌ ಗರ್ಲ್‌..! ಇವಳು ಯಾರು ಅಂತ ಗೊತ್ತಾಗ್ಲಿಲ್ಲ ಅಂದ್ರೆ ನೀವು ವೇಸ್ಟ್‌..

Sunny Leone childhood photos : ಆಗಾಗ ಸಾಮಾಜಿಕ ಜಾಲತಾಣದಲ್ಲಿ ನಟಿಯರ ಫೋಟೋಗಳು ಅವರ ವಯಕ್ತಿಕ ವಿಚಾರಗಳು, ಆಸಕ್ತಿದಾಯಕ ಸಂಗತಿಗಳು ವೈರಲ್ ಆಗುತ್ತಿರುತ್ತವೆ. ಈ ಮೇಲಿನ ಫೋಟೋದಲ್ಲಿರುವ ನಾಯಕಿಯ ಫೋಟೋ ಕೂಡ ವೈರಲ್ ಆಗಿದ್ದು, ಯಾರು ಈ ಬಾಲಕಿ ಅಂತ ನೆಟ್ಟಿಗರು ತಲೆ ಕೆಡಿಸಿಕೊಂಡಿದ್ದಾರೆ.. 
 

1 /7

ಈ ಫೋಟೋದಲ್ಲಿರುವ ಯುವತಿ ಯಾರೆಂದು ನಿಮಗೆ ನೆನಪಿದೆಯೇ? ಈಕೆ ನಟನೆಯಲ್ಲಿ ಅಷ್ಟೇ ಅಲ್ಲ, ಸೌಂದರ್ಯ ದೇವತೆ, ಪಡ್ಡೆ ಹುಡುಗರ ಡ್ರೀಮ್‌ ಗರ್ಲ್‌.   

2 /7

ಕೆಲವೇ ಸಿನಿಮಾಗಳನ್ನು ಮಾಡಿದರೂ ಹುಡುಗರ ಹೃದಯದಲ್ಲಿ ಅಚ್ಚಳಿಯದ ಛಾಪನ್ನು ಮೂಡಿಸಿದ ಸುಂದರಿ.  

3 /7

ಮೇಲಿನ ಫೋಟೋದಲ್ಲಿ ಕಾಣುತ್ತಿರುವ ಹುಡುಗಿ ಬೇರೆ ಯಾರೂ ಅಲ್ಲ ಹಾಟ್ ಬ್ಯೂಟಿ ಸನ್ನಿ ಲಿಯೋನ್.   

4 /7

ಸನ್ನಿ ತಮ್ಮ ವೃತ್ತಿಜೀವನವನ್ನು ನೀಲಿ ತಾರೆಯಾಗಿ ಪ್ರಾರಂಭಿಸಿದರು, ನಂತರ ಬಾಲಿವುಡ್‌ ಸೇರಿದಂತೆ ಎಲ್ಲಾ ವುಡ್‌ಗಳಿಗೂ ಕಾಲಿಟ್ಟು, ಸ್ಟಾರ್‌ ನಟಿಯಾಗಿ ಮಿಂಚಿದರು.

5 /7

ಸನ್ನಿ ಹಿಂದಿ, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿದ್ದಾರೆ.   

6 /7

ತಮ್ಮ ಗ್ಲಾಮರ್‌ ನೋಟದಿಂದ ಅಪಾರ ಅಭಿಮಾನಿ ಬಳವನ್ನು ಹೊಂದಿದ್ದಾರೆ. ಅಲ್ಲದೆ ಸಾಮಾಜಿಕ ಕಾಳಜಿ ಹೊಂದಿರುವ ನಟಿ, ಅನಾಥ ಬಾಲಕಿಯನ್ನು ದತ್ತು ಪಡೆದು ಸಾಕುತ್ತಿದ್ದಾರೆ.   

7 /7

ಸನ್ನಿ ಹಲವು ಭಾಷೆಗಳ ಸಿನಿಮಾಗಳ ಐಟಂ ಸಾಂಗ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪೈಕಿ ಪ್ರೇಮ್‌ ನಟನೆಯ ಡಿಕೆ ಸಿನಿಮಾದ ʼಸೇಸಮ್ಮ ಬಾಗಿಲು ತೆಗಿಯಮ್ಮಾ..ʼ ಎಂಬ ವಿಶೇಷ ಸಾಂಗ್‌ನಲ್ಲಿ ನಟಿಸಿದ್ದರು.