ಬೆಂಗಳೂರು: ದೇಶಾದ್ಯಂತ ಇಂದು ತೈಲ ದರ ಪರಿಷ್ಕರಣೆಯಾಗಿದ್ದು, ಮೇ 30, 2018ರ ಬುಧವಾರದಂದು 16 ದಿನಗಳ ನಂತರ ಪೆಟ್ರೋಲ್-ಡೀಸೆಲ್ ದರ ಕೊಂಚ ಇಳಿಮುಖ ಕಂಡಿದೆ. ಈ ದರ ಇಂದು ಬೆಳಿಗ್ಗೆ 6 ಗಂಟೆಯಿಂದ ನಾಳೆ ಬೆಳಿಗ್ಗೆ 6 ಗಂಟೆಯವರೆಗೆ ಚಾಲ್ತಿಯಲ್ಲಿರುತ್ತದೆ.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಜಾಗತಿಕ ಕಚ್ಚಾ ತೈಲದ ಬೆಲೆಗಳೊಂದಿಗೆ ಸಮನ್ವಯದಲ್ಲಿ ಪ್ರತಿದಿನವೂ ಪರಿಷ್ಕರಿಸಲಾಗುತ್ತಿದೆ.
ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆಗಳು ಕೆಳಕಂಡಂತಿದೆ
ನಗರಗಳು | ಪೆಟ್ರೋಲ್(ರೂ / ಲೀಟರ್) | ಡೀಸೆಲ್ (ರೂ / ಲೀಟರ್) |
ನವದೆಹಲಿ | 78.42 | 69.30 |
ಕೋಲ್ಕತ್ತಾ | 81.05 | 71.85 |
ಮುಂಬೈ | 86.23 | 73.78 |
ಚೆನ್ನೈ | 81.42 | 73.17 |
ಬೆಂಗಳೂರು | 79.70 | 70.49 |
ಹೈದರಾಬಾದ್ | 83.07 | 75.33 |
ತಿರುವನಂತಪುರಂ | 82.61 | 75.19 |
ದೇಶಾದ್ಯಂತ ಎಲ್ಲಾ ರಾಜ್ಯಗಳ ಪೆಟ್ರೋಲ್-ಡೀಸೆಲ್ ಬೆಲೆ ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ: https://www.iocl.com/TotalProductList.aspx