ತೈಲ ದರಗಳು ಮತ್ತೆ ಗಗನದತ್ತ ಮುಖ ಮಾಡಿದ್ದು, ಇಂದು ದೇಶಾದ್ಯಂತ ಡೀಸೆಲ್(Diesel) ದರ ಪ್ರತಿ ಲೀಟರ್ಗೆ 17 ಪೈಸೆ ಹೆಚ್ಚಳವಾಗಿದೆ. ಇದೇ ವೇಳೆ ಪೆಟ್ರೋಲ್(Petrol) ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
ತೈಲ ದರಗಳು ಮತ್ತೆ ಗಗನದತ್ತ ಮುಖ ಮಾಡಿದ್ದು, ಇಂದು ಪೆಟ್ರೋಲ್(Petrol) ದರ ಪ್ರತಿ ಲೀಟರ್ಗೆ 06 ಪೈಸೆ ಏರಿಕೆಯಾಗಿದೆ. ಇದೇ ವೇಳೆ ದೇಶಾದ್ಯಂತ ಡೀಸೆಲ್(Diesel) ದರ ಪ್ರತಿ ಲೀಟರ್ಗೆ 15 ಪೈಸೆ ಹೆಚ್ಚಳವಾಗಿದೆ.
ದೇಶಾದ್ಯಂತ ಕಳೆದ ನಾಲ್ಕು ದಿನಗಳಲ್ಲಿ ಪೆಟ್ರೋಲ್(Petrol) ದರ ಪ್ರತಿ ಲೀಟರ್ಗೆ 05 ಪೈಸೆ ಏರಿಕೆಯಾಗಿದೆ. ಇದೇ ವೇಳೆ ದೇಶಾದ್ಯಂತ ಡೀಸೆಲ್(Diesel) ದರ ಪ್ರತಿ ಲೀಟರ್ಗೆ 20 ಪೈಸೆ ಹೆಚ್ಚಳವಾಗಿದೆ.
ದೇಶಾದ್ಯಂತ ಕಳೆದ ನಾಲ್ಕು ದಿನಗಳಲ್ಲಿ ಪೆಟ್ರೋಲ್(Petrol) ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಅದಾಗ್ಯೂ ಬೆಂಗಳೂರಿನಲ್ಲಿ ಪೆಟ್ರೋಲ್ ದರ 06 ಪೈಸೆ ಇಳಿಕೆ ಕಂಡಿದೆ. ಇದೇ ವೇಳೆ ದೇಶಾದ್ಯಂತ ಡೀಸೆಲ್(Diesel) ದರ ಪ್ರತಿ ಲೀಟರ್ಗೆ 05 ಪೈಸೆ ಹೆಚ್ಚಳವಾಗಿದೆ. ಆದರೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಕಳೆದ ಮೂರು ದಿನಗಳಲ್ಲಿ ಪೆಟ್ರೋಲ್(Petrol) ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಆದರೆ ಇದೇ ವೇಳೆ ಡೀಸೆಲ್(Diesel) ದರ ಪ್ರತಿ ಲೀಟರ್ಗೆ 60 ಪೈಸೆ ಹೆಚ್ಚಳವಾಗಿದೆ. ಇದರೊಂದಿಗೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್(Petrol) ದರ 77.24 ರೂ. , ಡೀಸೆಲ್(Diesel) ದರ ಪ್ರತಿ ಲೀಟರ್ಗೆ 69.27 ರೂ. ಆಗಿದೆ.
ಕಳೆದ ಎರಡು ದಿನಗಳಲ್ಲಿ ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್(Petrol) ಪ್ರತಿ ಲೀಟರ್ಗೆ 20-25 ಪೈಸೆ ಇಳಿಕೆಯಾಗಿದ್ದ ಪೆಟ್ರೋಲ್ ದರದಲ್ಲಿ ಇಂದೂ ಕೂಡ ಯಾವುದೇ ಬದಲಾವಣೆ ಆಗಿಲ್ಲ. ಇದೇ ವೇಳೆ ಡೀಸೆಲ್(Diesel) ದರ ಪ್ರತಿ ಲೀಟರ್ಗೆ 15 ಪೈಸೆ ಹೆಚ್ಚಳವಾಗಿದೆ.
ಕಳೆದ ಎರಡು ದಿನಗಳಲ್ಲಿ ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್(Petrol) ಪ್ರತಿ ಲೀಟರ್ಗೆ 20-25 ಪೈಸೆ ಇಳಿಕೆಯಾಗಿದ್ದ ಪೆಟ್ರೋಲ್ ದರದಲ್ಲಿ ಇಂದು ಯಾವುದೇ ಬದಲಾವಣೆ ಆಗಿಲ್ಲ. ಇದೇ ವೇಳೆ ಡೀಸೆಲ್(Diesel) ದರ ಸ್ಥಿರವಾಗಿದೆ.
ಕಳೆದ ಎರಡು ದಿನಗಳಲ್ಲಿ ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್(Petrol) ಪ್ರತಿ ಲೀಟರ್ಗೆ 10-15 ಪೈಸೆ ಇಳಿಕೆಯಾಗಿದ್ದ ಪೆಟ್ರೋಲ್ ದರ ಇಂದೂ ಕೂಡ 06-07 ಪೈಸೆ ಇಳಿಕೆಯಾಗಿದೆ. ಇದೇ ವೇಳೆ ಡೀಸೆಲ್(Diesel) ದರ ಸ್ಥಿರವಾಗಿದೆ.
ಬೆಂಗಳೂರಿನಲ್ಲಿ ಪೆಟ್ರೋಲ್(Petrol) ದರ ಪ್ರತಿ ಲೀಟರ್ಗೆ 12-15 ಪೈಸೆ ಏರಿಕೆಯಾಗಿ 77.57 ರೂ. ಆದರೆ ಡೀಸೆಲ್(Diesel) ದರ ಪ್ರತಿ ಲೀಟರ್ಗೆ 20 ಪೈಸೆ ಏರಿಕೆಯಾಗಿ 68.29 ರೂ. ಆಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.