ಈ ದಿಕ್ಕಿಗೆ ತಲೆ ಹಾಕಿ ಮಲಗಿದರೆ ಸಂಪತ್ತು ಆಯಸ್ಸು ವೃದ್ದಿ!ಮಾನಸಿಕ ನೆಮ್ಮದಿಯೂ ಹೆಚ್ಚುವುದು !

ವಾಸ್ತುವಿನಲ್ಲಿ ಪ್ರತಿಯೊಂದು ಕೆಲಸಕ್ಕೂ ನಿಯಮಗಳನ್ನು ರೂಪಿಸಲಾಗಿದೆ. ವಾಸ್ತುವಿನಲ್ಲಿ ಹೇಳಿದ ನಿಯಮಗಳಂತೆ ನಡೆದುಕೊಂಡರೆ ಬದುಕು ಬಂಗಾರವಾಗುತ್ತದೆ ಎಂದು ಹೇಳಲಾಗುತ್ತದೆ. 

ಬೆಂಗಳೂರು : ವಾಸ್ತುವಿನಲ್ಲಿ ಮಲಗುವುದಕ್ಕೂ ನಿಯಮವಿದೆ. ಇಲ್ಲಿ ಸೂಚಿಸಿದ ದಿಕ್ಕಿಗೆ ತಲೆ ಹಾಕಿ ಮಲಗಿದರೆ ಜೀವನದಲ್ಲಿ ಸುಖ ಸಮೃದ್ದಿ ಹೆಚ್ಚಾಗುತ್ತದೆಯಂತೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /8

ವಾಸ್ತುವಿನಲ್ಲಿ ಪ್ರತಿಯೊಂದು ಕೆಲಸಕ್ಕೂ ನಿಯಮಗಳನ್ನು ರೂಪಿಸಲಾಗಿದೆ. ವಾಸ್ತುವಿನಲ್ಲಿ ಹೇಳಿದ ನಿಯಮಗಳಂತೆ ನಡೆದುಕೊಂಡರೆ ಬದುಕು ಬಂಗಾರವಾಗುತ್ತದೆ ಎಂದು ಹೇಳಲಾಗುತ್ತದೆ. 

2 /8

ವಾಸ್ತುವಿನಲ್ಲಿ ಮಲಗುವುದಕ್ಕೂ ನಿಯಮವಿದೆ. ಇಲ್ಲಿ ಸೂಚಿಸಿದ ದಿಕ್ಕಿಗೆ ತಲೆ ಹಾಕಿ ಮಲಗಿದರೆ ಜೀವನದಲ್ಲಿ ಸುಖ ಸಮೃದ್ದಿ ಹೆಚ್ಚಾಗುತ್ತದೆಯಂತೆ.   

3 /8

ವಾಸ್ತುವಿನ ಪ್ರಕಾರ ಪಶ್ಚಿಮಕ್ಕೆ ತಲೆ ಮಾಡಿ ಮಲಗಿದರೆ ಸದಾ ಒಂದಲ್ಲ ಒಂದು ರೀತಿಯ ಚಿಂತೆ ಕಾಡುತ್ತಲೇ ಇರುತ್ತವೆ. ಇದರಿಂದಾಗಿ ಸರಿಯಾಗಿ ನಿದ್ದೆ ಬರುವುದಿಲ್ಲ.   

4 /8

ಉತ್ತರಕ್ಕೆ ತಲೆ ಹಾಕಿ ಮಲಗಿದರೆ ಧನ ನಷ್ಟ ಮತ್ತು ಮರಣ ಸಂಭವಿಸುತ್ತದೆ.  ಅಂದರೆ ಆಯುಷ್ಯ ಹಾನಿ.ಅದರಲ್ಲಿಯೂ ಮನೆಯ ಯಜಮಾನ ಯಾವುದೇ ಕಾರಣಕ್ಕೂ ಈ ದಿಕ್ಕಿಗೆ ತಲೆ ಹಾಕಿ ಮಲಗಬಾರದು. 

5 /8

ದಕ್ಷಿಣವು ಪಿತೃದೇವತೆಗಳು ಮತ್ತು ಯಮನ ದಿಕ್ಕು.ದಕ್ಷಿಣಕ್ಕೆ ತಲೆಮಾಡಿ ಮಲಗಿದರೆ ಆಯುಸ್ಸು ವೃದ್ಧಿಯಾಗುತ್ತದೆ ಎಂದು ಹೇಳಲಾಗುತ್ತದೆ.   

6 /8

ಹಾಗಾಗಿ ನಾವು ಎಲ್ಲೇ ಆಗಲಿ ಮಲಗುವವೆಲೆ ಪೂರ್ವಕ್ಕೆ, ಅಥವಾ ದಕ್ಷಿಣಕ್ಕೆ ತಲೆ ಬರುವಂತೆಯೇ ಮಲಗಬೇಕು. ಇದು ವಾಸ್ತು ನಿಯಮ 

7 /8

ಹಾಗಾಗಿ ನಾವು ಎಲ್ಲೇ ಆಗಲಿ ಮಲಗುವವೆಲೆ ಪೂರ್ವಕ್ಕೆ, ಅಥವಾ ದಕ್ಷಿಣಕ್ಕೆ ತಲೆ ಬರುವಂತೆಯೇ ಮಲಗಬೇಕು. ಇದು ವಾಸ್ತು ನಿಯಮ 

8 /8

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.