video : ಅದ್ಬುತ ಸ್ಪೀಡಿನಲ್ಲಿ ತರಕಾರಿ ಕತ್ತರಿಸುತ್ತಿರುವ ಕಂದಮ್ಮ

ಸೋಷಿಯಲ್ ಮಿಡಿಯಾದಲ್ಲಿ  ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಪುಟ್ಟ ಮಗು ತರಕಾರಿ ಕಟ್ ಮಾಡುತ್ತಿದೆ. ಅಸಲಿಗೆ ಈ ಮಗು ಕೊತ್ತಂಬರಿ ಸೊಪ್ಪನ್ನು ಹಿಡಿದು ಕೊಚ್ಚಿ ಹಾಕುತ್ತಿದೆ. 

Written by - Ranjitha R K | Last Updated : Jun 2, 2021, 05:27 PM IST
  • ಪುಟ್ಟ ಬಾಣಸಿಗನ ಅದ್ಭುತ ವಿಡಿಯೋ
  • ಶರ ವೇಗದಲ್ಲಿ ತರಕಾರಿ ಕಟ್ ಮಾಡಿ ಎಸೆಯುತ್ತಿರುವ ಪೋರ
  • ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ವೈರಲ್
video : ಅದ್ಬುತ ಸ್ಪೀಡಿನಲ್ಲಿ ತರಕಾರಿ ಕತ್ತರಿಸುತ್ತಿರುವ ಕಂದಮ್ಮ title=
ಪುಟ್ಟ ಬಾಣಸಿಗನ ಅದ್ಭುತ ವಿಡಿಯೋ (photo instagram)

ನವದೆಹಲಿ : ಮನೆಯ ಅಡುಗೆ ಮನೆಯಲ್ಲಿ (Kitchen)ಅಮ್ಮ, ಅಜ್ಜಿ, ಚಿಕ್ಕಮ್ಮ, ದೊಡ್ಡಮ್ಮ ಹೀಗೆ ದೊಡ್ಡವರು ತರಕಾರಿ ಕಟ್ ಮಾಡುವುದನ್ನು ನೋಡಿರುತ್ತೇನೆ. ಅಡುಗೆ ಮನೆ ಕೆಲಸ ಅವರುಗಳಿಗೆ ರೂಢಿಯಾಗಿರುವುದರಿಂದ ತುಂಬಾ ಬೇಗನೇ ತರಕಾರಿಗಳನ್ನು (Vegetable) ಕಟ್ ಮಾಡುತ್ತಿರುತ್ತಾರೆ. ಆದರೆ ಪುಟ್ಟ ಕಂದಮ್ಮ ಯಾವತ್ತಾದರೂ ಅಡುಗೆ ಮನೆಯಲ್ಲಿ ನಿಂತುಕೊಂಡು ತರಕಾರಿ ಕಟ್ ಮಾಡಿರುವುದನ್ನು ನೋಡಿದ್ದೀರಾ? ಅದೂ ಕೂಡಾ ಇಷ್ಟು ಸ್ಪೀಡಿನಲ್ಲಿ. 

ಸೋಷಿಯಲ್ ಮಿಡಿಯಾದಲ್ಲಿ (Social media) ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಪುಟ್ಟ ಮಗು ತರಕಾರಿ (Vegetable cut) ಕಟ್ ಮಾಡುತ್ತಿದೆ. ಅಸಲಿಗೆ ಈ ಮಗು ಕೊತ್ತಂಬರಿ ಸೊಪ್ಪನ್ನು ಹಿಡಿದು ಕೊಚ್ಚಿ ಹಾಕುತ್ತಿದೆ. ಈ ಮಗು ಕಟ್ ಮಾಡುತ್ತಿರುವ ಸ್ಪೀಡ್ ನೋಡಿದರೆ ದಂಗಾಗಿಬಿಡಬೇಕು. 

 
 
 
 

 
 
 
 
 
 
 
 
 
 
 

A post shared by World of Babies (@worldoffbabies)

 

ಇದನ್ನೂ ಓದಿ : ಕೇಂದ್ರ ಸರ್ಕಾರದ ಲಸಿಕಾ ನೀತಿ ಕುರಿತು ಸುಪ್ರೀಂ ಕೋರ್ಟ್ ಗರಂ

ಈ ಪುಟ್ಟ ಬಾಣಸಿಗನ ವಿಡಿಯೋ (Video) ನೋಡಿ ಅದಕ್ಕೊಂದು ಲೈಕ್ ಮಾಡಲೇ ಬೇಕು. ಈ ವಿಡಿಯೋವನ್ನು ಇಲ್ಲಿವರೆಗೆ ಸುಮಾರು, 90 ಲಕ್ಷ ಜನ ವೀಕ್ಷಿಸಿದ್ದಾರೆ. 2.90 ಜನ ಲೈಕ್ ಮಾಡಿದ್ದಾರೆ. ವರ್ಲ್ಡ್ ಆಫ್ ಬೇಬೀಸ್ ಹೆಸರಿನ ಇನ್ಸ್ಟಾಗ್ರಾಮ್ (instagram) ಖಾತೆಯಲ್ಲಿ ಈ ವೀಡಿಯೊವನ್ನು ಅಪ್ಲೋಡ್ ಮಾಡಲಾಗಿದೆ. ಈ ವಿಡಿಯೋ ವೀಕ್ಷಣೆ ಮಾಡಿದವರು ಕೇವಲ ಲೈಕ್ ಮಾಡುವುದು ಮಾತ್ರವಲ್ಲ ಕಮೆಂಟ್ ಕೂಡಾ ಮಾಡುತ್ತಿದ್ದಾರೆ. 

ಇದನ್ನೂ ಓದಿ : Maggi ಸೇರಿದಂತೆ Nestleಯ 60 ಶೇದಷ್ಟು ಉತ್ಪನ್ನಗಳು 'Unhealthy'; ಕಂಪನಿಯೇ ಒಪ್ಪಿಕೊಂಡ ಸತ್ಯ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News