ಅಸ್ಸಾಂನ ಕಾರ್ಬಿ ಆಂಗ್ಲಾಂಗ್‌ ನಲ್ಲಿ ಭೂಕಂಪ..!

ಬುಧವಾರ ಮಧ್ಯಾಹ್ನ ಅಸ್ಸಾಂನಲ್ಲಿ 2.7 ತೀವ್ರತೆಯ ಭೂಕಂಪನ ಸಂಭವಿಸಿದೆ. ರಾಜ್ಯದ ಕಾರ್ಬಿ ಆಂಗ್ಲಾಂಗ್ ಪ್ರದೇಶದಲ್ಲಿ ನಡುಕ ಉಂಟಾಗಿದೆ.

Last Updated : Jul 8, 2020, 04:12 PM IST
ಅಸ್ಸಾಂನ ಕಾರ್ಬಿ ಆಂಗ್ಲಾಂಗ್‌ ನಲ್ಲಿ ಭೂಕಂಪ..!  title=
ಸಾಂದರ್ಭಿಕ ಚಿತ್ರ

ನವದೆಹಲಿ: ಬುಧವಾರ ಮಧ್ಯಾಹ್ನ ಅಸ್ಸಾಂನಲ್ಲಿ 2.7 ತೀವ್ರತೆಯ ಭೂಕಂಪನ ಸಂಭವಿಸಿದೆ. ರಾಜ್ಯದ ಕಾರ್ಬಿ ಆಂಗ್ಲಾಂಗ್ ಪ್ರದೇಶದಲ್ಲಿ ನಡುಕ ಉಂಟಾಗಿದೆ.

ಇದು ಮಧ್ಯಾಹ್ನ 2.26 ಕ್ಕೆ (ಐಎಸ್‌ಟಿ) ಅಕ್ಷಾಂಶ 26.34 ಎನ್ ಮತ್ತು ರೇಖಾಂಶ 93.15 ಇ 35 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ.

Trending News