Spinach Benefits: ಬಸಳೆ ಬಳ್ಳಿ ಬಗ್ಗೆ ಬಲ್ಲಿರಾ...ಅದರ ಸೇವನೆಯಿಂದ ಆರೋಗ್ಯಕ್ಕಿದೆ ಹಲವಾರು ಪ್ರಯೋಜನಗಳು!

Spinach Benefits: ಹಳ್ಳಿಯೆಂದರೆ ಹಚ್ಚ ಹಸಿರ ತಾಣ ಅದರಲ್ಲಿ ಎರಡು ಮಾತಿಲ್ಲ. ಹಾಗೆಯೇ  ಹಳ್ಳಿಯ ಮನೆ ಹಿತ್ತಲಲ್ಲಿ ನೈಸರ್ಗಿಕವಾಗಿ ಬೆಳೆಯುವ ಬಸಳೆ ಎಲ್ಲಾ ರೋಗಕ್ಕೂ ಮದ್ದಾಗಿದೆ. ಬಸಳೆ ಸೊಪ್ಪಿನಲ್ಲಿ ಹೆಚ್ಚಿನ ಪೊಟ್ಯಾಸಿಯಮ್, ಕ್ಯಾಲ್ಸಿಯಂ,  ಫೈಬರ್, ಮೆಗ್ನೀಸಿಯಮ್, ವಿಟಮಿನ್ ಸೇರಿದಂತೆ ಅನೇಕ ಪೋಷಾಕಾಂಶ ಹೊಂದಿದೆ.

Written by - Zee Kannada News Desk | Last Updated : May 28, 2023, 05:45 PM IST
  • ನೈಸರ್ಗಿಕವಾಗಿ ಬೆಳೆಯುವ ಬಸಳೆ ಎಲ್ಲಾ ರೋಗಕ್ಕೂ ಮದ್ದು
  • ಅನೇಕ ಪೋಷಾಕಾಂಶ ಹೊಂದಿರುವ ಬಸಳೆ ಸೊಪ್ಪು
  • ಬಸಳೆ ಸೊಪ್ಪಿನಲ್ಲಿನ ಹೆಚ್ಚು ಪೋಷಾಕಾಂಶವು ರೋಗನಿರೋಧಕ ಶಕ್ತಿ ಹೆಚ್ಚಳ ಸಹಾಯಕ
Spinach Benefits: ಬಸಳೆ ಬಳ್ಳಿ ಬಗ್ಗೆ ಬಲ್ಲಿರಾ...ಅದರ ಸೇವನೆಯಿಂದ ಆರೋಗ್ಯಕ್ಕಿದೆ ಹಲವಾರು ಪ್ರಯೋಜನಗಳು! title=

Health Tips: ಹಳ್ಳಿಯೆಂದರೆ ಹಚ್ಚ ಹಸಿರ ತಾಣ ಅದರಲ್ಲಿ ಎರಡು ಮಾತಿಲ್ಲ. ಹಾಗೆಯೇ  ಹಳ್ಳಿಯ ಮನೆ ಹಿತ್ತಲಲ್ಲಿ ನೈಸರ್ಗಿಕವಾಗಿ ಬೆಳೆಯುವ ಬಸಳೆ ಎಲ್ಲಾ ರೋಗಕ್ಕೂ ಮದ್ದಾಗಿದೆ. ಬಸಳೆ ಸೊಪ್ಪಿನಲ್ಲಿ ಹೆಚ್ಚಿನ ಪೊಟ್ಯಾಸಿಯಮ್, ಕ್ಯಾಲ್ಸಿಯಂ,  ಫೈಬರ್, ಮೆಗ್ನೀಸಿಯಮ್, ವಿಟಮಿನ್ ಸೇರಿದಂತೆ ಅನೇಕ ಪೋಷಾಕಾಂಶ ಹೊಂದಿದೆ.

ಆರೋಗ್ಯಕ್ಕೆ ಬಸಳೆ ಸೊಪ್ಪಿನ ಉಪಯೋಗಗಳು:

ಅಧಿಕ ರಕ್ತದೊತ್ತ ನಿಯಂತ್ರಣ
ಬಸಳೆ ಸೊಪ್ಪಿನಲ್ಲಿಅಧಿಕ ಪೊಟ್ಯಾಸಿಯಮ್ ಹೊಂದಿರುವುದರಿಂದ ಅಧಿಕ ರಕ್ತದೊತ್ತಡದಿಂದ ಸಮಸ್ಯೆಯಿಂದ  ಬಳಲುತ್ತಿದ್ದರೇ ಅಂಥವರಿಗೆ ಉತ್ತಮ ಆಹಾರವಾಗಿದೆ. 

ಇದನ್ನೂ ಓದಿ: Ivy Gourd Benefits : ಚೋಟುದ್ದ ತೊಂಡೆಕಾಯಿಯನ್ನು ಕಡೆಗಣಿಸಬೇಡಿ.. ಅದರ ಪ್ರಯೋಜನ ತಿಳಿದರೇ ಶಾಕ್‌ ಆಗ್ತಿರಾ..!

ಸ್ನಾಯು ಬಲ
ಬಸಳೆ ಸೊಪ್ಪಿನಲ್ಲಿ ಹೆಚ್ಚು ವಿಟಮಿನ್ಸ್‌ ಹೇರಳವಾಗಿದೆ. ಆದ್ದರಿಂದ ದೇಹದಲ್ಲಿ ಕ್ಯಾಲ್ಸಿಯಂ ಉತ್ಪತ್ತಿ ಮಾಡಿ, ಮೂಳೆ ಬಲಗೊಳ್ಳಲುಸಹಕಾರಿಸುವುದರ ಜೊತೆಗೆ  ಸ್ನಾಯುಗಳಿಗೆ ಶಕ್ತಿ ನೀಡುತ್ತದೆ. 

ತೂಕ ಇಳಿಕೆಗೆ ಸಹಕಾರಿ
ಬಸಳೆ ಸೊಪ್ಪಿನಲ್ಲಿ ಕಡಿಮೆ ಕಡಿಮೆ ಕ್ಯಾಲೋರಿಗಳಿರುವುದರಿಂದ ಹಾಗೂ ಹೆಚ್ಚಿನ ಪ್ರಮಾಣದ ಫೈಬರ್ ಅಂಶವು ಜೀರ್ಣಕ್ರಿಯೆ ಸಹಕಾರಿಸಿ, ದೇಹದ ತ್ಯಾಜ್ಯವನ್ನು ಹೊರ ಹಾಕಿತೂಕ ನಿಯಂತ್ರಿಸುತ್ತದೆ.

ಇದನ್ನೂ ಓದಿ: Benefits of Ridge Gourd: ʼಕಾಯಿ ಕಾಯಿ ಹೀರೆಕಾಯಿʼ ಬಗ್ಗೆ ನಿಮಗೆಷ್ಟು ಗೊತ್ತು?

ಕಣ್ಣಿನ ಆರೋಗ್ಯಕ್ಕೆ ಉಪಯುಕ್ತ
ಈ ಸೊಪ್ಪಿನಲ್ಲಿರುವ  ವಿಟಮಿನ್ ಎ ಕಣ್ಣಿನ ಉತ್ತಮ ದೃಷ್ಠಿಗೆ ಸಹಾಕರಿಸುತ್ತದೆ.

ರೋಗನಿರೋಧಕ ಶಕ್ತಿ ಹೆಚ್ಚಳ: 
ಬಸಳೆ ಸೊಪ್ಪಿನಲ್ಲಿನ ಹೆಚ್ಚು ಪೋಷಾಕಾಂಶವು ರೋಗನಿರೋಧಕ ಶಕ್ತಿ ಹೆಚ್ಚಳಕ್ಕೆ ಉಪಯುಕ್ತವಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

 

Trending News