Darshan case : ದರ್ಶನ್ ಜೀಪ್‌ನಲ್ಲಿ ಸಿಕ್ಕಿದೆ ವಿಸ್ಕಿ ಬಾಟಲ್..! ಶವ ಹೊತ್ತಯ್ದ ಸ್ಕಾರ್ಪಿಯೋನಲ್ಲಿತ್ತು ವ್ಯಾನಿಟಿ ಬ್ಯಾಗ್

Darshan case : 13 ಜನರ ಅಟ್ಟಹಾಸಕ್ಕೆ ಆ ಒಬ್ಬ ವ್ಯಕ್ತಿ ಕೊಲೆಯಾದ. ಕಿಡ್ನಾಪ್ ಮಾಡಲು, ಕೊಲೆ ಮಾಡಿದ ನಂತರ ಶವ ಸಾಗಿಸಲು ಬಳಸಿದ ಕೆಂಪು ಬಣ್ಣದ ಜೀಪ್, ಕರಿ ಬಣ್ಣದ ಸ್ಕಾರ್ಪಿಯೋಗಳು ಸಾಕ್ಷಿ ಹೇಳ್ತಿವೆ. ದರ್ಶನ್ ಬಳಸ್ತಿದ್ದ ಜೀಪ್ ನಲ್ಲೇನಿತ್ತು? ಸ್ವಾಮಿ ಕೊಲೆ ರಹಸ್ಯದ ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ.

Written by - VISHWANATH HARIHARA | Edited by - Krishna N K | Last Updated : Jun 12, 2024, 07:46 PM IST
    • ಇನ್‌ಸ್ಟಾದಲ್ಲಿ ಕೆಟ್ಟದಾಗಿ ಕಾಮೆಂಟ್ ಮಾಡಿದ್ದಕ್ಕೆ ರೇಣುಕಾಸ್ವಾಮಿ ಎಂಬ ವ್ಯಕ್ತಿ ಇನ್ನಿಲ್ಲ
    • ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಹಿನ್ನೆಲೆ ನಟ ದರ್ಶನ್ ಅಂಡ್ ಟೀಂ ಅಂದರ್
    • ಕಿಡ್ನಾಪ್, ಕೊಲೆಗೆ ದರ್ಶನ್ ಅಂಡ್ ಅವರ ಟೀಂ‌ ಬಳಸಿದ ನಾಲ್ಕು ವಾಹನಗಳು ಸೀಜ್‌
Darshan case : ದರ್ಶನ್ ಜೀಪ್‌ನಲ್ಲಿ ಸಿಕ್ಕಿದೆ ವಿಸ್ಕಿ ಬಾಟಲ್..! ಶವ ಹೊತ್ತಯ್ದ ಸ್ಕಾರ್ಪಿಯೋನಲ್ಲಿತ್ತು ವ್ಯಾನಿಟಿ ಬ್ಯಾಗ್ title=

Darshan murder case update : ಇನ್‌ಸ್ಟಾದಲ್ಲಿ ಕೆಟ್ಟದಾಗಿ ಕಾಮೆಂಟ್ ಮಾಡಿದ್ದಕ್ಕೆ ರೇಣುಕಾಸ್ವಾಮಿ ಎಂಬ ವ್ಯಕ್ತಿ ಇನ್ನಿಲ್ಲವಾಗಿದ್ದಾನೆ. ಈ ಆರೋಪ ಹಿನ್ನೆಲೆ ನಟ ದರ್ಶನ್ ಅಂಡ್ ಟೀಂ ಅಂದರ್ ಆಗಿದ್ದಾರೆ. ಕಳೆದೆರಡು ದಿನಗಳಿಂದ ಅನ್ನಪೂರ್ಣೇಶ್ವರ ನಗರ ಪೊಲೀಸ್ ಠಾಣೆ ಪೊಲೀಸರು ಸ್ಥಳ ಮಹಜರು ಮಾಡ್ತಿದ್ದಾರೆ. ಈ ಮಧ್ಯೆ ರೇಣುಕಾಸ್ವಾಮಿ ಕಿಡ್ನಾಪ್, ಕೊಲೆಗೆ  ದರ್ಶನ್ ಅಂಡ್ ಅವರ ಟೀಂ‌ ಬಳಸಿದ ನಾಲ್ಕು ವಾಹನಗಳಲ್ಲಿ ಎರಡು ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ರೇಣುಕಾಸ್ವಾಮಿ ಕೊಲೆಯಾದ ರಾತ್ರಿ ದರ್ಶನ್ ಬಳಕೆ ಮಾಡಿದ್ದ ಕೆಂಪು ಬಣ್ಣದ ಜೀಪ್ ಪಟ್ಟಣಗೆರೆ ನವೀನ್ ಶೆಡ್ ಬಳಿ ಹೋಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.  9ನೇ ತಾರೀಖು ಬೆಳಗಿನ ಜಾವ 3ಗಂಟೆ 26ನಿಮಿಷಕ್ಕೆ ಎರಡು ವಾಹನಗಳು ಪಾಸ್ ಆಗಿರೋ ಸಿಸಿಟಿವಿಯಲ್ಲಿ‌ ಸೆರೆಯಾಗಿದೆ.

ಇದನ್ನೂ ಓದಿ: ಸಹಾಯಕ ನಿರ್ದೇಶಕನಾಗಿ ಕೇವಲ 3000 ರೂ. ಸಂಭಾವನೆ ಪಡೆಯುತ್ತಿದ್ದ ಈ ನಟ ಸಧ್ಯ ಕೋಟ್ಯಾಧಿಪತಿ.! ಯಾರದು..?

ಸೀಜ್ ಮಾಡಿದಾಗಲೂ ಕೆಂಪು ಬಣ್ಣದ ಜೀಪ್ ನಲ್ಲಿ ಒಂದು ಮದ್ಯದ ಬಾಟಲ್ ಇದೆ.‌ ಕಪ್ಪು ಬಣ್ಣದ ಸ್ಕಾರ್ಪಿಯೋ ಕಾರ್ ನಲ್ಲಿ ಲೇಡಿಸ್ ವ್ಯಾನಿಟ್ ಬ್ಯಾಗ್ ಸಹ ಪತ್ತೆಯಾಗಿದೆ. ಆರೋಪಿ ವಿನಯ್, ಪ್ರದೋಶ್ ಹೆಸರಿನಲ್ಲಿ ನೋಂದಣಿಯಾಗಿದ್ಸ ಈ ಎರಡು ವಾಹನಗಳು ಮಾಗಡಿ ರಸ್ತೆ ಡಿಸಿಪಿ ಕಚೇರಿ ಹಿಂಬದಿ ನಿಲ್ಲಿಸಲಾಗಿದೆ. ಸ್ಕಾರ್ಪಿಯೋದಲ್ಲಿ ರೇಣುಕಾಸ್ವಾಮಿ ದೇಹ ಸಾಗಾಟ ಮಾಡಲಾಗಿದೆ ಎಂದು ಹೇಳಲಾಗುತ್ತಿದ್ದು, ಸದ್ಯ ಈ ಸಿಸಿಟಿವಿ ಮುಂದಿಟ್ಟು ವಿಚಾರಣೆ ನಡೆಸಲಾಗುತ್ತಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News