Darshan case : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದು, ಮತ್ತಷ್ಟು ಸಾಕ್ಷ್ಯ ಸಂಗ್ರಹಿಸಿದ್ದಾರೆ. ಇತ್ತ ಜೈಲು ಸೇರಿರುವ ನಟ ದರ್ಶನ್ ಗೆ ಒಂದರ ಮೆಲೊಂದು ಸಂಕಷ್ಟ ಎದುರಾಗಿದ್ದು, ಗನ್ ವಶಪಡಿಸಿಕೊಳ್ಳುವಂತೆ ಕಮಿಷನರ್ ಸೂಚಿಸಿದ್ದಾರೆ. ಪ್ರಕರಣಲ್ಲಿ ಸೀಜ್ ಮಾಡಿರೋ ಹಣದ ಬಗ್ಗೆ ಐಟಿಗೆ ಪೋಲಿಸರು ಪತ್ರ ಬರೆದಿದ್ದಾರೆ.
Actor Darshan : ನಟ ದರ್ಶನ್ಗೆ ಒಂದರ ಮೇಲೊಂದು ಸಂಕಷ್ಟ ಎದುರಾಗ್ತಿದೆ. ಕೊಲೆ ಆರೋಪದ ಬೆನ್ನಲ್ಲೇ ಆದಾಯ ತೆರೆಗೆ ಇಲಾಖೆ ದರ್ಶನ್ ಬೆನ್ನು ಹತ್ತೋ ಸಾಧ್ಯತೆ ಇದೆ. ದರ್ಶನ್ ಮನೆಯಲ್ಲಿ 37ಲಕ್ಷ ನಗದು ಪತ್ತೆಯಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ..
Darshan murder case : ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ನಟ ದರ್ಶನ್, ಪವಿತ್ರಗೌಡ ಸೇರಿದಂತೆ 14 ಜನರನ್ನು ಬಂಧಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ದಿನದಿಂದ ದಿನಕ್ಕೆ ಹೊಸ ಹೊಸ ವಿಚಾರಗಳು ಬಯಲಿಗೆ ಬರುತ್ತಿವೆ. ಇನ್ನು ಇದೇ ವೇಳೆ ಡೆವಿಲ್ ಅಭಿಮಾನಿಗಳು ನಟ ಯಾವುದೇ ತಪ್ಪು ಮಾಡಿಲ್ಲ ಅವರು ನಿರಪರಾಧಿ ಅಂತ ವಾದಕ್ಕಿಳಿದಿದ್ದಾರೆ..
Darshan Pavithra gowda murder case : ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ನಟ ದರ್ಶನ್ ಮತ್ತು ಪವಿತ್ರಗೌಡ ಸೇರಿದಂತೆ ಒಟ್ಟು 13 ಜನರನ್ನು ಬಂಧಿಸಿದ್ದಾರೆ. ಇನ್ನು ಈ ಕೊಲೆ ಪ್ರಕರಣದಲ್ಲಿ 13 ಜನರಲ್ಲ ಒಟ್ಟು 17 ಜನ ಆರೋಪಿಗಳು ಭಾಗಿಯಾಗಿದ್ದರು.. ಈ ಕುರಿತ ವರದಿ ಇಲ್ಲಿದೆ..
Darshan case : ಡಿ ಗ್ಯಾಂಗ್ ಹತ್ಯೆ ಪ್ರಕರಣದ ದಿನದಿಂದ ದಿನಕ್ಕೆ ರೋಚಕ ತಿರುವು ಪಡೆದುಕೊಳ್ಳುತ್ತಿದೆ.. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ತನಿಖೆ ವೇಗಗೊಳಿಸಿದ್ದಾರೆ. ಇಂದು ದರ್ಶನ್ ಮತ್ತು ಪವಿತ್ರಗೌಡ ಸೇರಿದಂತೆ ಎಲ್ಲಾ ಆರೋಪಿಗಳನ್ನು ಹತ್ಯೆಗೈದ ಸ್ಥಳಕ್ಕೆ ಕಳೆದುಕೊಂಡು ಹೋಗಿ ಸ್ಥಳ ಮಹಜರು ಮಾಡಿದರು.. ಈ ವೇಳೆ ದರ್ಶನ್ ಪೊಲೀಸರಿಗೆ ಬೇಡಿಕೆಯೊಂದನ್ನು ಇಟ್ಟಿದ್ದರು..
Darshan case : ಡಿ ಗ್ಯಾಂಗ್ ನಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ತನಿಖೆಯಲ್ಲಿ ಸ್ಪೋಟಕ ಮಾಹಿತಿಗಳು ಹೊರಬಿದ್ದಿವೆ. ಕೊಲೆಯಾದ ರೇಣುಕಾಸ್ವಾಮಿ ಪವಿತ್ರಾಗೌಡಗೆ ಏನ್ ಮೇಸೆಜ್ ಮಾಡಿದ್ದ. ಕೊಲೆಗೆ ಪ್ರಮುಖ ಕಾರಣ ಕೇಳಿ ಪೊಲೀಸರು ಶಾಕ್ ಆಗಿದ್ದಾರೆ. ಹಾಗಾದ್ರೆ ದರ್ಶನ್ ಗ್ಯಾಂಗ್ ಹೇಗಿತ್ತು ಎಂಬ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
Darshan case : 13 ಜನರ ಅಟ್ಟಹಾಸಕ್ಕೆ ಆ ಒಬ್ಬ ವ್ಯಕ್ತಿ ಕೊಲೆಯಾದ. ಕಿಡ್ನಾಪ್ ಮಾಡಲು, ಕೊಲೆ ಮಾಡಿದ ನಂತರ ಶವ ಸಾಗಿಸಲು ಬಳಸಿದ ಕೆಂಪು ಬಣ್ಣದ ಜೀಪ್, ಕರಿ ಬಣ್ಣದ ಸ್ಕಾರ್ಪಿಯೋಗಳು ಸಾಕ್ಷಿ ಹೇಳ್ತಿವೆ. ದರ್ಶನ್ ಬಳಸ್ತಿದ್ದ ಜೀಪ್ ನಲ್ಲೇನಿತ್ತು? ಸ್ವಾಮಿ ಕೊಲೆ ರಹಸ್ಯದ ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ.
ರೇಣುಕಾಸ್ವಾಮಿ ಕೊಲೆ ನಡೆದ ಪಟ್ಟಣಗೆರೆ ವಿನಯ್ ಶೆಡ್ ನಲ್ಲಿ ಪೊಲೀಸ್ರು ಮಹಜರು ನಡೆಸಿದ್ದಾರೆ. ದರ್ಶನ್, ಪವಿತ್ರಾಗೌಡ, ವಿನಯ್ ಪವನ್ ಸೇರಿದಂತೆ ಎಲ್ಲಾ ಆರೋಪಿಗಳ ಸಮ್ಮುಖದಲ್ಲಿ ಸ್ಥಳ ಮಹಜರು ನಡೆಸಲಾಗಿದೆ. ವಿನಯ್ ಶೆಡ್ ನಲ್ಲಿ ಸಾಕಷ್ಟು ಸೀಜಿಂಗ್ ವೆಹಿಕಲ್ ಗಳು ನಿಂತಿದ್ದು, ಈ ಹಿಂದೆ ದರ್ಶನ್ ಸಾಕಷ್ಟು ಬಾರಿ ಈ ಶೆಡ್ ಬಂದು ಹೋಗಿರೋ ಸಾಧ್ಯತೆ ಹೆಚ್ಚಿದೆ.
Darshan case : ಕೊಲೆ ಪ್ರಕರಣದಲ್ಲಿ ಸ್ಯಾಂಡಲ್ ವುಡ್ ನಟ ದರ್ಶನ್ ಹಾಗೂ ಡಿ ಗ್ಯಾಂಗ್ ಪೊಲೀಸ್ ಕಸ್ಟಡಿಯಲ್ಲಿ ತನಿಖೆಯನ್ನ ಎದುರಿಸುತ್ತಿದೆ.. ನಿನ್ನೆ ನಟ ಬಂಧನ ಬೆನ್ನಲ್ಲೇ ಪೊಲೀಸರು ಕೊಲೆ ಪ್ರಕರಣವನ್ನ ತೀವ್ರ ತನಿಖೆ ನಡೆಸುತ್ತಿದ್ದಾರೆ.. ಹಾಗಾದರೆ ನಟ ದರ್ಶನ ತನಿಖಾಧಿಕಾರಿ ಮುಂದೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಏನೆಲ್ಲಾ ಬಾಯಿಬಿಟ್ಟಿದ್ದಾನೆ ಎಂಬುದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ.
Darshan-Pavithra Gowda case : ರೇಣುಕಾ ಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಶಾಕಿಂಗ್ ವಿಚಾರವೊಂದು ಬಯಲಿಗೆ ಬಂದಿದೆ. ಕೊಲೆ ಬಳಿಕ ಕಾರ್ತಿಕ್ ಮತ್ತು ತಂಡಕ್ಕೆ ಪೊಲೀಸರಿಗೆ ಶರಣಾಗುವಂತೆ 30 ಲಕ್ಷ ರೂ. ಡೀಲ್ ಮಾಡಿಕೊಂಡಿದ್ದ ವಿಚಾರ ಬಯಲಾಗಿದೆ.. ಪ್ರದೋಶ್ಗೆ ದರ್ಶನ್ ಹಣ ನೀಡಿರುವ ವಿಚಾರ ಪೊಲೀಸ್ ತನಿಖೆ ವೇಳೆ ಹೊರ ಬಿದ್ದಿದೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.