Internet ಮೇಲೆ ಮತ್ತೆ ಕಿಚ್ಚು ಹಚ್ಚಿದ Nora Fatehi ಡಾನ್ಸ್ Video

ಸಾಮಾಜಿಕ ಮಾಧ್ಯಮಗಳ ಮೇಲೆ ಆಗಾಗ ನೋರಾ ಫತೇಹಿ (Nora Fatehi) ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ.

Last Updated : Aug 7, 2020, 10:15 PM IST
Internet ಮೇಲೆ ಮತ್ತೆ ಕಿಚ್ಚು ಹಚ್ಚಿದ Nora Fatehi ಡಾನ್ಸ್ Video title=

ನವದೆಹಲಿ: ಖ್ಯಾತ ಬಾಲಿವುಡ್ ನಟಿ ಹಾಗೂ ನೃತ್ಯಗಾರ್ತಿ ನೋರಾ ಫತೇಹಿ (Nora Fatehi) ಡಾನ್ಸ್ ವಿಡಿಯೋಗಳು ಆಗಾಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಅಷ್ಟೇ ಅಲ್ಲ ನೋರಾ ಹಂಚಿಕೊಳ್ಳುವ ವಿಡಿಯೋಗಳಿಗೂ ಕೂಡ ಅಭಿಮಾನಿಗಳಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತವೆ. ಪ್ರಸ್ತುತ ನೋರಾ ಹಂಚಿಕೊಂಡಿರುವ ಮತ್ತೊಂದು ವಿಡಿಯೋ ಕೂಡ ಭಾರಿ ಹಲ್ ಚಲ್ ಸೃಷ್ಟಿಸುತ್ತಿದೆ. ಈ ವಿಡಿಯೋ ಅನ್ನು ನೋರಾ ಅವರ ಇನ್ಸ್ಟಾ ಫ್ಯಾನ್ ಪುಟದಲ್ಲಿ ಹಂಚಿಕೊಳ್ಳಲಾಗಿದೆ.

ನೋರಾ ಹಂಚಿಕೊಂಡಿರುವ ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ನೋರಾ ಮೈಮರೆತು ಹೆಜ್ಜೆ ಹಾಕುತ್ತಿರುವುದನ್ನು ನೀವು ನೋಡಬಹುದು. ಈ ವಿಡಿಯೋ ಅನ್ನು ನೀವು ವಿಕ್ಷೀಸಿ.ನವದೆಹಲಿ: ಖ್ಯಾತ ಬಾಲಿವುಡ್ ನಟಿ ಹಾಗೂ ನೃತ್ಯಗಾರ್ತಿ ನೋರಾ ಫತೇಹಿ (Nora Fatehi) ಡಾನ್ಸ್ ವಿಡಿಯೋಗಳು ಆಗಾಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಅಷ್ಟೇ ಅಲ್ಲ ನೋರಾ ಹಂಚಿಕೊಳ್ಳುವ ವಿಡಿಯೋಗಳಿಗೂ ಕೂಡ ಅಭಿಮಾನಿಗಳಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತವೆ. ಪ್ರಸ್ತುತ ನೋರಾ ಹಂಚಿಕೊಂಡಿರುವ ಮತ್ತೊಂದು ವಿಡಿಯೋ ಕೂಡ ಭಾರಿ ಹಲ್ ಚಲ್ ಸೃಷ್ಟಿಸುತ್ತಿದೆ. ಈ ವಿಡಿಯೋ ಅನ್ನು ನೋರಾ ಅವರ ಇನ್ಸ್ಟಾ ಫ್ಯಾನ್ ಪುಟದಲ್ಲಿ ಹಂಚಿಕೊಳ್ಳಲಾಗಿದೆ. ನೋರಾ ಹಂಚಿಕೊಂಡಿರುವ ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ನೋರಾ ಮೈಮರೆತು ಹೆಜ್ಜೆ ಹಾಕುತ್ತಿರುವುದನ್ನು ನೀವು ನೋಡಬಹುದು. ಈ ವಿಡಿಯೋ ಅನ್ನು ನೀವು ವಿಕ್ಷೀಸಿ.
 
My hardworking and talented girl! ❤️ So proud of u 🌸 #norafatehi

A post shared by Nora || Proud To Be Norianas 🦋 (@norafatehistar) on

ಸಾಮಾಜಿಕ ಮಾಧ್ಯಮಗಳಲ್ಲಿ ವಿಶ್ವದ ಟಾಪ್ 10 ಇನ್ಫ್ಳುಯೆನ್ಸರ್ ಗಳ ಪಟ್ಟಿಯಲ್ಲಿ ನೋರಾ ಹೆಸರು ಕೂಡ ಶಾಮೀಲಾಗಿದೆ. ಕೆಲವೇ ನಿಮಿಷಗಳಲ್ಲಿ ಅವಳ ವಿಡಿಯೋಗಳು ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವ ಹಾಗೆ ಮಾಡುತ್ತವೆ. ಹೀಗಾಗಿ ಅವಳ ವಿಡಿಯೋಗಳು ಯಾವಾಗಲು ಇಂಟರ್ನೆಟ್ ಮೇಲೆ ಹೊಸ ಟ್ರೆಂಡ್ ಸೃಷ್ಟಿಸುತ್ತವೇ. ವೃತ್ತಿಜೀವನದ ಕುರಿತು ಹೇಳುವುದಾದರೆ ನೋರಾ, ಅಜಯ್ ದೇವಗನ್ ಅಭಿನಯದ ಅವರ ಮುಂದಿನ ಚಿತ್ರ 'ಭುಜ್: ದಿ ಪ್ರೈಡ್ ಆಫ್ ಇಂಡಿಯಾ' ನಲ್ಲಿ ಕಾಣಿಸಿಕೊಳ್ಳುತ್ತಿದ್ದಾಳೆ.

Trending News