ಸಿನಿಮಾ ಇಂಡಸ್ಟ್ರಿಯಲ್ಲಿ ಬಿರುಗಾಳಿ ಎಬ್ಬಿಸಿದ ವಿಚಾರ.. ಸ್ಟಾರ್‌ ನಟಿಗೆ ಬಲವಾಂತವಾಗಿ ಮುತ್ತು ಕೊಟ್ಟ 40 ವರ್ಷದ ಸ್ಟಾರ್‌ ಹೀರೋ

Actress Minu Muneer: ಸಿನಿಮಾ ಇಂಡಸ್ಟ್ರಿಯಲ್ಲಿ ನಡೆಯುತ್ತಿರುವ ಕಾಸ್ಟಿಂಗ್‌ ಕೌಚ್‌ ಕುರಿತಾದ ಭಯಂಕರ ಸತ್ಯಗಳು ಪ್ರತಿದಿನ ಹೊರಬರುತ್ತಲೆ ಇದೆ. ನಟ ನಟಿಯರು ಬಿಚ್ಚಿಡುತ್ತಿರುವ ವಿಚಾರಗಳು ಬೆಚ್ಚಿಬೀಳುವಂತೆ ಮಾಡುತ್ತಿದೆ. ಸುಂದರವಾದ ಬಣ್ಣದ ಲೋಕದ ಹಿಂದಿನ ಕರಾಲ ಸತ್ಯವನ್ನು ಬಿಚ್ಚಿಡುತ್ತಿದೆ. ಸಿನಿಮಾ ಇಂಡಸ್ಟ್ರಿಯಲ್ಲಿ ತಮಗಾದ ಕಹಿ ಅನುಭವವನ್ನು ಇದೀಗ ನಟಿ ಮಿನು ಮುನೀರ್ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಹಂಚಿಕೊಂಡಿದ್ದಾರೆ.   

Written by - Zee Kannada News Desk | Last Updated : Oct 23, 2024, 08:43 AM IST
  • ಸಿನಿಮಾ ಇಂಡಸ್ಟ್ರಿಯಲ್ಲಿ ನಡೆಯುತ್ತಿರುವ ಕಾಸ್ಟಿಂಗ್‌ ಕೌಚ್‌ ಕುರಿತಾದ ಬಯಂಕರ ಸತ್ಯಗಳು ಪ್ರತಿದಿನ ಹೊರಬರುತ್ತ ಇದೆ.
  • ಸುಂದರವಾದ ಬಣ್ಣದ ಲೋಕದ ಹಿಂದಿನ ಕರಾಳ ಸತ್ಯವನ್ನು ಬಿಚ್ಚಿಡುತ್ತಿದೆ.
  • ಸಿನಿಮಾ ಇಂಡಸ್ಟ್ರಿಯಲ್ಲಿ ತಮಗಾದ ಕಹಿ ಅನುಭವವನ್ನು ಇದೀಗ ನಟಿ ಮಿನು ಮುನೀರ್ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಹಂಚಿಕೊಂಡಿದ್ದಾರೆ.
ಸಿನಿಮಾ ಇಂಡಸ್ಟ್ರಿಯಲ್ಲಿ ಬಿರುಗಾಳಿ ಎಬ್ಬಿಸಿದ ವಿಚಾರ.. ಸ್ಟಾರ್‌ ನಟಿಗೆ ಬಲವಾಂತವಾಗಿ ಮುತ್ತು ಕೊಟ್ಟ 40 ವರ್ಷದ ಸ್ಟಾರ್‌ ಹೀರೋ title=

Actress Minu Muneer: ಸಿನಿಮಾ ಇಂಡಸ್ಟ್ರಿಯಲ್ಲಿ ನಡೆಯುತ್ತಿರುವ ಕಾಸ್ಟಿಂಗ್‌ ಕೌಚ್‌ ಕುರಿತಾದ ಭಯಂಕರ ಸತ್ಯಗಳು ಪ್ರತಿದಿನ ಹೊರಬರುತ್ತಲೆ ಇದೆ. ನಟ ನಟಿಯರು ಬಿಚ್ಚಿಡುತ್ತಿರುವ ವಿಚಾರಗಳು ಬೆಚ್ಚಿಬೀಳುವಂತೆ ಮಾಡುತ್ತಿದೆ. ಸುಂದರವಾದ ಬಣ್ಣದ ಲೋಕದ ಹಿಂದಿನ ಕರಾಲ ಸತ್ಯವನ್ನು ಬಿಚ್ಚಿಡುತ್ತಿದೆ. ಸಿನಿಮಾ ಇಂಡಸ್ಟ್ರಿಯಲ್ಲಿ ತಮಗಾದ ಕಹಿ ಅನುಭವವನ್ನು ಇದೀಗ ನಟಿ ಮಿನು ಮುನೀರ್ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಹಂಚಿಕೊಂಡಿದ್ದಾರೆ. 

2013 ರಲ್ಲಿ, ಚಿತ್ರದ ಚಿತ್ರೀಕರಣದ ಸಮಯದಲ್ಲಿ ಮುಖೇಶ್, ಜಯಸೂರ್ಯ ಮತ್ತು ಮುಂತಾದ ನಟರು ತನಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂಬುದನ್ನು ನಟಿ ಇದೀಗ ಬಹಿರಂಗ ಪಡಿಸಿದ್ದಾರೆ. ಇದೀಗ ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಜನಪ್ರಿಯ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ನಟಿ ಮಿನು ಮುನೀರ್ ತನಗೆ ಆದ ದೌರ್ಜನ್ಯವನ್ನು ವಿವರಿಸಿದ್ದರು."ಚಿತ್ರವೊಂದರ ಶೂಟಿಂಗ್ ವೇಳೆ ಬಾತ್ ರೂಂನಿಂದ ಹೊರಗೆ ಬರುತ್ತಿದ್ದೆ ಹಾಗ ನಟ ಜಯಸೂರ್ಯ ನನ್ನನ್ನು ಹಿಂದಿನಿಂದ ಬಂದು ಬಿಗಿಯಾಗಿ ತಬ್ಬಿಕೊಂಡರು. ನನ್ನ ಇಚ್ಛೆಗೆ ವಿರುದ್ಧವಾಗಿ ಬಲವಂತವಾಗಿ ಮುತ್ತಿಟ್ಟರು. ಇದರಿಂದ ನಾನು ಆಘಾತಕ್ಕೊಳಗಾಗಿ, ಅಲ್ಲಿಂದ ಓಡಿಹೋದೆ." ಎಂದು ನಟಿ ತಮಗಾದ ಕರಾಳ ಅನುಬವವನ್ನು ಹಂಚಿಕೊಂಡಿದ್ದಾರೆ.

ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ ಕಾರ್ಯದರ್ಶಿ ಇಡವೇಲ ಬಾಬು ವಿರುದ್ಧವೂ ನಟಿ ಮಿನು ಆರೋಪ ಮಾಡಿದ್ದಾರೆ. "ಅಸೋಸಿಯೇಷನ್‌ಗೆ ಸೇರುವಂತೆ ಹೇಳಿದ ಬಾಬು ಅವರು ನನ್ನನ್ನು ಅವರ ಮನೆಗೆ ಕರೆದರು. ಸದಸ್ಯತ್ವಕ್ಕೆ ಅರ್ಜಿ ಸಲ್ಲಿಸಲು ಸಹಾಯ ಮಾಡುವುದಾಗಿ ಅವರು ನನಗೆ ಹೇಳಿದ್ದರು. ಆದರೆ ನಾನು ಮನೆಗೆ ಹೋದಾಗ ಅವರು ನನ್ನನ್ನು ಅಸಭ್ಯವಾಗಿ ಮುಟ್ಟಿದನು" ಎಂದು ನಟಿ ಹೇಳಿದ್ದಾರೆ. 

ಮುಖೇಶ್‌ ಅವರ ಈ ಅಸಭ್ಯವಾದ ಕೈತ್ಯಕ್ಕೆ ನಾನು ಎಡೆಕೊಡಲಿಲ್ಲ, ನಂತರ ಸಂಘದಲ್ಲಿ ತನಗೆ ಸದಸ್ಯತ್ವ ನೀಡುವಂತೆ ಕೇಳಿಕೊಂಡಾಗ ನನಗೆ ಕಮಿಟ್ಮೆಂಟ್ ನೀಡಲು ಮುಖೇಶ್ ನಿರಾಕರಿಸಿದ್ದರು ಎಂದು ನಟಿ ಆಘಾತಕಾರಿ ಕಾಮೆಂಟ್‌ಗಳನ್ನು ಮಾಡಿದ್ದಾರೆ ಇದೀಗ ಈ ವಿಚಾರ ಸಾಮಾಜಿಕ ಜಾಲತಾನದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ. ಈ ಘಟನೆಗಳು ನಡೆದ  ನಂತರ ನಾನು ಚೆನ್ನೈ ತೊರೆದಿದ್ದೇನೆ ಎಂದು ಮಿನು ಹೇಳಿದ್ದಾರೆ. “ನನಗೆ ನಡೆದ ದೌರ್ಜನ್ಯಕ್ಕೆ ನನಗೆ ನ್ಯಾಯ ಸಿಗ ಬೇಕು. ಅವರ ದುಷ್ಕೃತ್ಯದ ವಿರುದ್ಧ ಕ್ರಮ ಕೈಗೊಳ್ಳಲು ನಿಮ್ಮ ಸಹಾಯ ಬೇಕು,ಎಂದು ನಟಿ ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News